ಮದುವೆ ನಂತರ ದುಪ್ಪಟ್ಟಾಯ್ತು ನಯನತಾರಾ ಸಂಭಾವನೆ

ನಟಿ ನಯನತಾರಾ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ

ನಟಿ ನಯನತಾರಾ (Nayanthara) ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶಾರುಖ್ ಖಾನ್ ಜೋಡಿಯಾಗಿ ಹಿಂದಿಯಲ್ಲೂ ಸಿನಿಮಾ ಮಾಡುತ್ತಿದ್ದಾರೆ. ಸ್ಟಾರ್ ಹೀರೋಗಳ ಜೊತೆ ನಟಿಸಿ ಮುಂಚೂಣಿ ನಾಯಕಿಯರಲ್ಲಿ ಒಬ್ಬಳಾಗಿ ಕರೆಸಿಕೊಳ್ಳುತ್ತಿರುವ ನಯನ.. ಲೇಡಿ ಸೂಪರ್ ಸ್ಟಾರ್ ಎಂದೇ ಹೆಸರು ಗಳಿಸಿದ್ದಾರೆ. ಆಕೆಯ ಸಂಭಾವನೆ ವಿಷಯ ಯಾವಾಗಲೂ ಹಾಟ್ ಟಾಪಿಕ್.

ನಯನತಾರಾ 1 ಚಿತ್ರಕ್ಕೆ ಇಷ್ಟೊಂದು ಸಂಭಾವನೆ ಪಡೆಯೋದ

ಈ ಬಾರಿಯೂ ಅದೇ ವಿಷಯದ ಬಗ್ಗೆ ಬಿಸಿ ಬಿಸಿ ಚರ್ಚೆಯಾಗಿದೆ. ಆದರೆ ನಯನ ಮದುವೆಯ ನಂತರವೂ ಹೊಸ ಸಿನಿಮಾಗಳಿಗೆ ಭಾರಿ ಮೊತ್ತ ವಸೂಲಿ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಇತ್ತೀಚಿನ ಅಪ್‌ಡೇಟ್ ಪ್ರಕಾರ, ನಯನತಾರಾ ತನ್ನ ಹೊಸ ಚಿತ್ರಕ್ಕಾಗಿ 10 ಕೋಟಿ ತೆಗೆದುಕೊಳ್ಳುತ್ತಿದ್ದಾರೆ. ಇಷ್ಟು ಮೊತ್ತ ಸಣ್ಣದಲ್ಲ.. ಬಾಲಿವುಡ್ ನಾಯಕಿ ಅಲಿಯಾಭಟ್ ಈ ರೇಂಜ್ ನಲ್ಲಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ.

ನಾಗ ಚೈತನ್ಯ ಜೋಡಿಯಾಗಿ ರಶ್ಮಿಕಾ ಮಂದಣ್ಣ

Actress Nayanthara remuneration Hikes once Again equal to 10 actresses

ಅಪಾರ ಅಭಿಮಾನಿಗಳನ್ನು ಹೊಂದಿರುವ ನಯನ, ಮದುವೆಯ ನಂತರ ಫಾಲೋವರ್ಸ್ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ನಯನತಾರಾ ಸದ್ಯ ತೆಲುಗಿನಲ್ಲಿ ಮೆಗಾಸ್ಟಾರ್ ಚಿರಂಜೀವಿ ಅವರ ಗಾಡ್ ಫಾದರ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರಕ್ಕಾಗಿ 4 ಕೋಟಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಿನಿ ವಲಯದ ಮಾತು.

ವಿಕ್ರಾಂತ್ ರೋಣ ವಿಶ್ವಾದ್ಯಂತ ಬ್ಲಾಕ್‌ಬಸ್ಟರ್ ಗಳಿಕೆ

Nayanthara Remuneration Hikes After Marriage

ಮದುವೆ ನಂತರ ದುಪ್ಪಟ್ಟಾಯ್ತು ನಯನತಾರಾ ಸಂಭಾವನೆ