ಬಂಗಾರದ ಪಂಜರ ಸಿನಿಮಾದಲ್ಲಿ ನಟಿಸಬೇಕಿದ್ದ ನಟಿ ಮಂಜುಳಾ ಫೋಟೋ ಕಸದ ಬುಟ್ಟಿ ಸೇರಿದ್ದು ಏಕೆ?
ಇವತ್ತಿಗೂ ಹಳ್ಳಿ ಹುಡುಗಿ ಪಾತ್ರ ನಮ್ಮೆಲ್ಲರ ಕಣ್ಣ ಮುಂದೆ ಬರುವುದಕ್ಕೆ ನಟಿ ಮಂಜುಳಾ (Kannada Actress Manjula) ಅವರ ಅತಿ ಅದ್ಭುತ ಅಭಿನಯವೇ ಕಾರಣ, ಎಂತಹ ಪಾತ್ರ ನೀಡಿದರು, ಲೀಲಾ ಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಳ್ಳುತ್ತಿದ್ದಂತಹ ಮಂಜುಳಾ…