ಬೀಚ್ ಲುಕ್ ನಲ್ಲಿ ಪೂನಂ ಪಾಂಡೆ.. ಇನ್ಸ್ಟಾದಲ್ಲಿ ಹೊಸ ಫೋಟೋಗಳು

ಪಡ್ಡೆ ಹುಡುಗರ ಕಣ್ಣಿಗೆ ಕಿಚ್ಚು ಹಚ್ಚಿದ ಪೂನಂ ಪಾಂಡೆ… ಬೀಚ್ ಲುಕ್ ನಲ್ಲಿ ಕಲರ್ ಫುಲ್ ಫೋಸ್…. ಹೊಸ ಶೈಲಿಯ ಬಿಕಿನಿ ತೊಟ್ಟಿರುವ ಫೋಟೋಗಳನ್ನು ಪೂನಂ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಆ ಫೋಟೋಗಳಿಗೆ ಬೀಚ್ ಲವ್ ಎಂದು ಕಾಮೆಂಟ್ ಮಾಡಿದ್ದಾರೆ.

ಸದಾ ಬೀಚ್ ಫೋಟೋಗಳಿಂದ ಇಂಪ್ರೆಸ್ ಮಾಡುವ ಪೂನಂ ಈ ಬಾರಿಯೂ ಹೊಸ ಫೋಟೋಗಳೊಂದಿಗೆ ಫುಲ್ ಮಿಂಚಿಂಗ್… ಅವರು ಬಹುವರ್ಣದ ಬಿಕಿನಿಗಳೊಂದಿಗೆ ಕ್ಲಿಕ್ಕಿಸಿಕೊಂಡಿದ್ದು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಪೂನಂ ಅವರ ಹೊಸ ಬೀಚ್ ಲುಕ್  ಫೋಟೋಗಳನ್ನು ನೋಡಿ..

poonam pandey beach look pics posted in instagram

 

View this post on Instagram

 

A post shared by Poonam Pandey (@poonampandeyreal)

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ