ರಿಯಲ್ ಸ್ಟಾರ್ ಉಪೇದ್ರ ಅವರ ಹೊಸ ಮನೆ ಒಳಾಂಗಣ ಹೇಗಿದೆ? ಭವ್ಯವಾದ ಮನೆ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ?

ರಿಚ್ ಪೀಪಲ್ ಏರಿಯಾ ಎಂದೇ ಕರೆಸಿಕೊಳ್ಳುವ ಸದಾಶಿವನಗರದಲ್ಲಿ ಹೊಸ ಮನೆ ಖರೀದಿಸಿದ ರಿಯಲ್ ಸ್ಟಾರ್ ಉಪೇಂದ್ರ, ಮನೆಯ ಒಳಾಂಗಣ ಹೇಗಿದೆ? ಭವ್ಯವಾದ ಮನೆ ಎಷ್ಟು ಕೋಟಿ ಬೆಲೆ ಬಾಳುತ್ತೆ ಎನ್ನುವ ಮಾಹಿತಿ ಈಗ ತಿಳಿಯೋಣ

ರಿಚ್ ಪೀಪಲ್ ಏರಿಯಾ ಎಂದೇ ಕರೆಸಿಕೊಳ್ಳುವ ಸದಾಶಿವನಗರದಲ್ಲಿ (Sadashivanagar) ಹೊಸ ಮನೆ ಖರೀದಿಸಿದ ರಿಯಲ್ ಸ್ಟಾರ್ ಉಪೇಂದ್ರ (Actor Upendra New House), ಮನೆಯ ಒಳಾಂಗಣ ಹೇಗಿದೆ? ಭವ್ಯವಾದ ಮನೆ ಎಷ್ಟು ಕೋಟಿ ಬೆಲೆ ಬಾಳುತ್ತೆ ಎನ್ನುವ ಮಾಹಿತಿ ಈಗ ತಿಳಿಯೋಣ.

ಸ್ನೇಹಿತರೆ ಸಾಕಷ್ಟು ವಿಐಪಿಗಳು, ಸಿನಿಮಾ ಸೆಲೆಬ್ರಿಟಿಗಳು, ರಾಜಕೀಯ ವ್ಯಕ್ತಿಗಳು ಹಾಗೂ ಕ್ರಿಕೆಟಿಗರು ಸೇರಿದಂತೆ ಮುಂತಾದ ಶ್ರೀಮಂತ ವ್ಯಕ್ತಿಗಳು ವಾಸಿಸುವಂತಹ ಬೆಂಗಳೂರಿನ ರಿಚ್ ಪೀಪಲ್ ಏರಿಯಾ ಎಂದೇ ಪ್ರಸಿದ್ಧಿ ಪಡೆದಿರುವ ಸದಾಶಿವ ನಗರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ (Real Star Upendra) ಅವರು ಇತ್ತೀಚಿಗಷ್ಟೇ ಮನೆ ಒಂದನ್ನು ಖರೀದಿಸಿ ಅದರ ಗೃಹಪ್ರವೇಶ ಕಾರ್ಯಕ್ರಮವನ್ನು ಕುಟುಂಬಸ್ಥರ, ಸ್ನೇಹಿತರ ಸಮ್ಮುಖದಲ್ಲಿ ಬಹಳ ಅದ್ದೂರಿಯಾಗಿ ಮಾಡಿದರು.

ರಿಯಲ್ ಸ್ಟಾರ್ ಉಪೇದ್ರ ಅವರ ಹೊಸ ಮನೆ ಒಳಾಂಗಣ ಹೇಗಿದೆ? ಭವ್ಯವಾದ ಮನೆ ಎಷ್ಟು ಕೋಟಿ ಬೆಲೆ ಬಾಳುತ್ತೆ ಗೊತ್ತಾ? - Kannada News

ಕೈತುಂಬಾ ಸಾಲ ಮೈತುಂಬಾ ಕಾಯಿಲೆ.. ನರೇಶ್ ಮನ ನೋಯಿಸಿದ ಪವಿತ್ರ ಲೋಕೇಶ್! ಅಸಲಿ ಬಣ್ಣ ಬಯಲು..

ಇದೀಗ ಈ ಮನೆಯ ಒಳಾಂಗಣದ ಇಂಟೀರಿಯರ್ ಡಿಸೈನ್ಗಳು ಹಾಗೂ ಕೆಲವು ಫೋಟೋಗಳು (Photos) ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ಈ ಒಂದು ಮನೆಗೆ ಉಪೇಂದ್ರ ಎಷ್ಟು ಹಣ ಖರ್ಚು ಮಾಡಿದ್ದಾರೆ? ಮನೆ ಎಷ್ಟು ಕೋಟಿ ಬೆಲೆ ಬಾಳುತ್ತದೆ ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದ ತುಂಬೆಲ್ಲ ಉಪೇಂದ್ರ ಅವರ ಮನೆಯ ಗೃಹಪ್ರವೇಶದ ಫೋಟೋಗಳು ಬಾರಿ ವೈರಲಾಗುತ್ತಿದೆ. ಮನೆಯ ಪೂಜೆ ಮಾಡಿ ಗೃಹಪ್ರವೇಶವನ್ನು (Housewarming) ದಂಪತಿಗಳಾದ ಉಪೇಂದ್ರ ಮತ್ತು ಪ್ರಿಯಾಂಕ (Priyanka Upendra) ಅವರು ಬಹಳನೇ ಸರಳವಾಗಿ ನೆರವೇರಿಸಿದ್ದಾರೆ. ಈ ಒಂದು ಪೂಜಾ ಕಾರ್ಯಕ್ರಮಕ್ಕೆ ಉಪೇಂದ್ರ ಅವರ ಕುಟುಂಬದ ಸದಸ್ಯರು, ಗುರುಕಿರಣ್, ಆಪ್ತರು ಮಾತ್ರ ಹಾಜರಿದ್ದರು.

Actor Upendra New House Pooja

ಸರಳವಾಗಿ ಮನೆಯಲ್ಲಿ ಲಕ್ಷ್ಮಿ ನಾರಾಯಣ ದೇವರ ಫೋಟೋ ಇಟ್ಟು ಪೂಜಾರಿಗಳ ಸಮ್ಮುಖದಲ್ಲಿ ಶಾಸ್ತ್ರೋತ್ತವಾಗಿ ಮನೆಯ ಪ್ರವೇಶ (Gruhapravesha pooja) ಮಾಡಿದರು. ಮುಂದಿನ ದಿನಗಳಲ್ಲಿ ಕತ್ರಿಗುಪ್ಪೆ ನಿವಾಸದಿಂದ ಸದಾಶಿವನಗರದ ಮನೆಗೆ ಶಿಫ್ಟ್ ಅಗಲಿದ್ದಾರೆ ಎಂಬ ಸುದ್ದಿ ಕೂಡ ಬಾರಿ ದೊಡ್ಡಮಟ್ಟದಲ್ಲಿ ವೈರಲಾಗುತ್ತಿದೆ.

ಹೌದು ಗೆಳೆಯರೆ 2003ರಲ್ಲಿ ಉಪೇಂದ್ರ ಅವರು ಕತ್ರಿಗುಪ್ಪೆಯಲ್ಲಿ ಬೃಹತ್ತಾದ ಮನೆ ಒಂದನ್ನು ಕಟ್ಟಿಸಿಕೊಂಡಿದ್ದರು. ಅಲ್ಲದೆ ಆ ಮನೆಯಲ್ಲಿಯೇ ಉಪೇಂದ್ರ ಅವರ ಆಫೀಸ್ ಹಾಗೂ ಜಿಮ್ ಎರಡು ಇದ್ದು, ತಂದೆ ತಾಯಿಯೊಂದಿಗೆ ಸಕುಟುಂಬ ಸಮೇತರಾಗಿ ವಾಸವಿದ್ದರು.

Real Star Upendra New House at Sadashivanagar

ಇದೀಗ 20 ವರ್ಷಗಳ ಬಳಿಕ ಉಪೇಂದ್ರ ಹೊಸ ಮನೆಗೆ ಶಿಫ್ಟ್ ಆಗುತ್ತಿರುವುದು ಅಭಿಮಾನಿಗಳಿಗೆ ಸಂತಸವನ್ನು ತಂದಿದೆ. ಕಬ್ಜಾ ಸಿನಿಮಾದ ಯಶಸ್ಸಿನಲ್ಲಿರುವಂತಹ ಉಪೇಂದ್ರ ಅವರು ಈ ಮನೆಗೆ ಬರೋಬ್ಬರಿ ಹದಿನಾರು ಕೋಟಿ ಹಣವನ್ನು ಖರ್ಚು ಮಾಡಿರುವ ಮಾಹಿತಿ ಮೂಲಗಳಿಂದ ತಿಳಿದುಬಂದಿದ್ದು, ಮನೆಯ ಇಂಟೀರಿಯರ್ ಡಿಸೈನ್ಗಳೆಲ್ಲವೂ ಪತ್ನಿ ಪ್ರಿಯಾಂಕ ಅವರ ಅಭಿರುಚಿಗೆ ತಕ್ಕಂತಿದೆ.

Real Star Upendra New House at Sadashivanagar, Photos Goes Viral