ಸ್ನೇಹಿತರೆ ಇತ್ತೀಚಿನ ಕೆಲವು ದಿನಗಳ ಹಿಂದೆ ಪವಿತ್ರ ಲೋಕೇಶ್ (Actress Pavitra Lokesh) ಹಾಗೂ ತೆಲುಗು ನಟ ನರೇಶ್ (Actor Naresh) ಅವರ ಮದುವೆ ಕುರಿತಾದ ಹಾಗೂ ರಿಲೇಷನ್ಶಿಪ್ ಕುರಿತಾದ ಗಾಸಿಪ್ಗಳು ಬಹು ದೊಡ್ಡ ಮಟ್ಟದಲ್ಲಿ ಚರ್ಚೆ ಆಗಿದ್ದವು.
ಇವುಗಳಿಗೆ ಸಾಕ್ಷಿ ಎಂಬಂತೆ ನರೇಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಹಂಚಿಕೊಂಡಿದ್ದಂತಹ ಮದುವೆ ವಿಡಿಯೋ ಕೂಡ ಬಾರಿ ವೈರಲ್ ಆಗಿದ್ದು. ತನ್ನ ಎರಡನೇ ಪತಿಯನ್ನು ಬಿಟ್ಟು ಪವಿತ್ರ ಲೋಕೇಶ್ ಹಾಗೂ ಮೂರನೇ ಹೆಂಡತಿಯನ್ನು ಬಿಟ್ಟು ನಾಲ್ಕನೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನರೇಶ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಯಿತು.
ಸರಿಗಮಪ ಸೀಸನ್ 19ರ ನಿರೂಪಣೆಗೆ ಅನುಶ್ರೀ ಪಡೆದ ಸಂಭಾವನೆಯ ಹಣ ಎಷ್ಟು ಗೊತ್ತಾ?
ಈಗ ಈ ಜೋಡಿ ನೆಟ್ಟಗರಿಗೆ ಟ್ವಿಸ್ಟ್ ಗಳ ಮೇಲೆ ಟ್ವಿಸ್ಟ್ ಗಳನ್ನು ನೀಡುತ್ತಿದ್ದಾರೆ. ಹೌದು ಗೆಳೆಯರೇ ತಮ್ಮ ಪ್ರೀತಿಯ ನೈಜ ಜೀವನದ ಕಥೆಯನ್ನು ಆಧರಿಸಿ ಸಿನಿಮಾ ಮಾಡಲು (Life Story as Cinema) ಹೊರಟಿರುವ ಮಾಹಿತಿ ಇದೀಗ ರಿವಿಲ್ ಆಗಿದ್ದು ಟೀಸರ್ (Cinema Teaser) ನೋಡಿಯೇ ಜನರು ಅಚ್ಚರಿಗೊಳಗಾಗಿದ್ದಾರೆ.
ಈ ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಪವಿತ್ರ ಲೋಕೇಶ್ ಹಾಗೂ ನರೇಶ್ ನಟನೆಯ ಈ ಒಂದು ಸಿನಿಮಾವನ್ನು ಎಂಎಸ್ ರಾಜು ಅವರು ಡೈರೆಕ್ಷನ್ ಮಾಡುತ್ತಿದ್ದು, ಇದಕ್ಕೆ ಸ್ವತಃ ನರೇಶ್ ಅವರೇ ಹಣವನ್ನು ಹೂಡಿಕೆ ಮಾಡಿದ್ದಾರೆ. ಇತ್ತೀಚಿಗಷ್ಟೇ ಬಿಡುಗಡೆಗೊಂಡಂತಹ ಪವಿತ್ರ ಲೋಕೇಶ್ ನಡುವೆ ನಡೆದಿರುವ ಅನೇಕ ಘಟನೆಗಳ ದೃಶ್ಯಗಳು ನೈಜ್ಯವಾಗಿ ತೋರಿಸಲಾಗಿದೆ.
ಕಂಠಪೂರ್ತಿ ಕುಡಿದು ಜಗ್ಗೇಶ್ ಮಧ್ಯರಾತ್ರಿಯಲ್ಲಿ ಅಂಬರೀಶ್ ಮನೆಗೆ ನುಗ್ಗಿದ್ಯಾಕೆ? ಅಂಬರೀಶ್ ಅಂದು ಮಾಡಿದ್ದೇನು ಗೊತ್ತಾ?
ಹೌದು ಗೆಳೆಯರೇ ಏನೇ ಆದರೂ ಸರಿ ನಾನು ಡೈವೋರ್ಸ್ ಕೊಡುವುದಿಲ್ಲ ಎಂದು ನರೇಶ್, ಪತ್ನಿ ರಮ್ಯಾ (Naresh wife Ramya) ಅವರು ಹಠಕ್ಕೆ ಬಿದ್ದಂತೆ ಸಿನಿಮಾದ ಕೆಲವು ಸೀನ್ಗಳನ್ನು ಕ್ರಿಯೇಟ್ ಮಾಡಿದ್ದಾರೆ.
ಅಲ್ಲದೆ ಇದೆಲ್ಲವನ್ನು ಪವಿತ್ರ ಲೋಕೇಶ್ ಅವರೇ ಹೇಳಿಸಿ, ರಮ್ಯಾ ಅವರಿಗೆ ಟಾಂಗ್ ಕೊಡುತ್ತಿದ್ದಾರೆ ಎಂಬ ಗುಸು-ಗುಸು ಕೂಡ ಟಾಲಿವುಡ್ ನಲ್ಲಿ (Tollywood) ಜೋರಾಗಿ ಚರ್ಚೆಯಾಗುತ್ತಿದೆ.
ತೆಲುಗಿನ ಅರುಂಧತಿ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಎಂದ ಪ್ರೇಮ! ಅವಕಾಶ ಕೈ ತಪ್ಪಿ ಹೋಗಲು ಕಾರಣವೇನು ಗೊತ್ತಾ?
ಇನ್ನು ಟೀಸರ್ನಲ್ಲಿ ಪತ್ನಿ ರಮ್ಯ ಮಾತಾಡಿದ್ದು, ಕೈ ತುಂಬ ಸಾಲ ಮೈತುಂಬ ಕಾಯಿಲೆ ಇರುವ ನಿನ್ನ ಜೊತೆ ಬದುಕಲು ಆಗುತ್ತಾ ಎನ್ನುವ ಡೈಲಾಗ್ ಹೇಳಿದ್ದಾರೆ. ಒಟ್ಟಿನಲ್ಲಿ ಪವಿತ್ರ ಲೋಕೇಶ್ ಹಾಗೂ ನರೇಶ್ ಅವರ ಲವ್ ಸ್ಟೋರಿ (Pavitra Lokesh Naresh Love Story) ದಿನೇ ದಿನೇ ಟ್ವಿಸ್ಟ್ ಅಂಡ್ ಟರ್ನ ಗಳನ್ನು ತೆಗೆದುಕೊಳ್ಳುತ್ತಿದ್ದು, ತೆರೆಯ ಮೇಲೆ ಹೇಗೆ ಅಪ್ಪಳಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
Pavitra Lokesh Naresh Life Story Cinema Goes Viral
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.