ಸರಿಗಮಪ ಸೀಸನ್ 19ರ ನಿರೂಪಣೆಗೆ ಅನುಶ್ರೀ ಪಡೆದ ಸಂಭಾವನೆಯ ಹಣ ಎಷ್ಟು ಗೊತ್ತಾ?
Anchor Anushree: ಕನ್ನಡಿಗರ ಹೃದಯ ಗೆದ್ದು ಇಂದು ಪ್ರತಿಯೊಂದು ಕಾರ್ಯಕ್ರಮಕ್ಕೂ ಅನುಶ್ರೀ ಅವರು ನಿರೂಪಣೆ ಮಾಡಬೇಕು ಎನ್ನುವಷ್ಟರ ಮಟ್ಟಿಗೆ ಬೇಡಿಕೆಯನ್ನು ಪಡೆದುಕೊಂಡಿದ್ದಾರೆ ಆಂಕರ್ ಅನುಶ್ರೀ
Anchor Anushree: ಸ್ನೇಹಿತರೆ ತಮ್ಮ ಚಿಟಪಟ ಮಾತಿನ ಮೂಲಕ ಅದೇಷ್ಟೋ ಕನ್ನಡಿಗರ ಹೃದಯ ಗೆದ್ದು ಇಂದು ಪ್ರತಿಯೊಂದು ಕಾರ್ಯಕ್ರಮಕ್ಕೂ ಅನುಶ್ರೀ ಅವರು ನಿರೂಪಣೆ ಮಾಡಬೇಕು ಎನ್ನುವಷ್ಟರ ಮಟ್ಟಿಗೆ ಬೇಡಿಕೆಯನ್ನು ಪಡೆದುಕೊಂಡಿದ್ದಾರೆ ಆಂಕರ್ ಅನುಶ್ರೀ (Anushree).
ಅವರು ಈ ಬಾರಿ ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾದಂತಹ ಸರಿಗಮಪ ಸೀಸನ್ 19ಕ್ಕೆ (Sarigamapa Season 19) ಯಥಾಪ್ರಕಾರ ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿದ್ದರು. ಹೀಗೆ ಕಾರ್ಯಕ್ರಮವನ್ನು ಬಹಳ ಯಶಸ್ವಿಯಾಗಿ ನಡೆಸಿಕೊಟ್ಟಂತಹ ಅನುಶ್ರೀ ಅವರು ಪಡೆದ ಸಂಭಾವನೆ (Remuneration) ಹಣ ಎಷ್ಟು?
ಈ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ. ಹೌದು ಗೆಳೆಯರೇ ಸಾಮಾನ್ಯ ಡ್ಯಾನ್ಸ್ ರಿಯಾಲಿಟಿ ಶೋ ಒಂದರ ಮೂಲಕ ಕನ್ನಡಿಗರಿಗೆ ಪರಿಚಯವಾದಂತಹ ಅನುಶ್ರೀ ಅವರು ಅನಂತರ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವಂತಹ ಬಿಗ್ ಬಾಸ್ ಮನೆಗೆ ಕಾಲಿಟ್ಟು ತಮ್ಮ ವ್ಯಕ್ತಿತ್ವದ ಪರಿಚಯವನ್ನು ಮಾಡಿಕೊಂಡರು..
ತೆಲುಗಿನ ಅರುಂಧತಿ ಸಿನಿಮಾದಲ್ಲಿ ನಾನು ನಟಿಸಬೇಕಿತ್ತು ಎಂದ ಪ್ರೇಮ! ಅವಕಾಶ ಕೈ ತಪ್ಪಿ ಹೋಗಲು ಕಾರಣವೇನು ಗೊತ್ತಾ?
ಅನಂತರ ಸಣ್ಣಪುಟ್ಟ ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಅಭಿನಯಿಸಿ ಆಂಕರಿಂಗ್ ಜಗತ್ತಿಗೆ ಕಾಲಿಟ್ಟಂತಹ ಅನುಶ್ರೀ ಅವರು ಇಂದು ಕನ್ನಡ ಕಿರುತೆರೆಯ ನಂಬರ್ ಒನ್ ಆಂಕರ್.
ಬರೋಬ್ಬರಿ 19 ಸೀಸನ್ಗಳ ಕಾಲ ಸರಿಗಮಪ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರೂಪಣೆ ಮಾಡುತ್ತಾ ಬಂದಿರುವ ಅನುಶ್ರೀ ಅವರು ಈಗಲೂ ಕೂಡ ಕನ್ನಡದ ಯಾವುದೇ ಸಿನಿಮಾಗಳ ಆಡಿಯೋ ಲಾಂಚ್, ಫ್ರೀ ರಿಲೀಸಿಂಗ್ ಇವೇಂಟ್ ಹೀಗೆ ಸಾಕಷ್ಟು ಇವೆಂಟ್ಗಳನ್ನು ಅದ್ಭುತವಾಗಿ ನಡೆಸಿಕೊಡುವಂತಹ ಅನುಶ್ರೀ ಅವರು ತಮ್ಮ ಆಂಕರಿಂಗ್ ಶೈಲಿಯಿಂದಲೇ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.
ಹೀಗೆ ಸರಿಗಮಪ ಜವಾಬ್ದಾರಿಯನ್ನು ಹೊತ್ತಿರುವ ಅನುಶ್ರೀ ಅವರು ಒಂದಾದ ಮೇಲೆ ಒಂದರಂತೆ ಸಾಕಷ್ಟು ಶೋ ಗಳನ್ನು ಮಾಡುತ್ತ ತಮ್ಮ ಡಿಮ್ಯಾಂಡ್ ಜೊತೆಗೆ ಸಂಭಾವನೆಯನ್ನು ಕೂಡ ಹೆಚ್ಚಿಸಿಕೊಳ್ಳುತ್ತಿದ್ದು, ಈಗಾಗಲೇ ಮುಗಿದು ಹೋಗಿರುವ ಸರಿಗಮಪ ಸೀಸನ್ 19ರ ನಿರೂಪಣ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮುಗಿಸಿದ ಅನುಶ್ರೀ ಒಂದು ಎಪಿಸೋಡ್ ಗೆ ಬರೊಬ್ಬರಿ 2.5 ರಿಂದ 3 ಲಕ್ಷ ಸಂಭಾವನೆಯನ್ನು ಪಡೆದಿದ್ದರಂತೆ.
ಹೌದು ಗೆಳೆಯರೇ ಇದರ ಜೊತೆಗೆ ಅಡ್ವಟೈಸ್ ಹಾಗೂ ಪ್ರಮೋಷನ್ ನಲ್ಲಿಯೂ ಅನುಶ್ರೀ ಹೆಚ್ಚಿನ ಹಣವನ್ನೇ ಸಂಪಾದನೆ ಮಾಡುತ್ತಾರೆ. ಮಾತು ಬಲ್ಲವನು ಪ್ರಪಂಚದ ಯಾವುದೇ ಮೂಲೆಯಲ್ಲೂ ಬೇಕಾದರೂ ಹಣ ಸಂಪಾದನೆ ಮಾಡಬಹುದು ಎಂಬುದನ್ನು ಆಂಕರ್ ಅನುಶ್ರೀ ತೋರಿಸಿಕೊಟ್ಟಿದ್ದಾರೆ.
ಹೀಗೆ ತಮ್ಮ ಮುಗ್ಧ ನಗುವಿನ ಮೂಲಕ ಚಿಟಪಟ ಮಾತಿನ ಮೂಲಕ ಮತ್ತೆ ಯಾವ ಕಾರ್ಯಕ್ರಮದ ನಿರೂಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
Kannada Anchor Anushree Remuneration for Sarigamapa season 19 Goes Viral
Follow us On
Google News |