ಹಾರ್ಟ್ ಅಟ್ಯಾಕ್ ಆದಾಗ ಯಾರು ಮೂಸಿ ನೋಡಲಿಲ್ಲ, ನನ್ನ ಮದುವೆ ವಿಚಾರ ಮಾತಾಡೋಕೆ ಊರ್ ತುಂಬಾ ಜನರಿದ್ದಾರೆ; ಸಿಟ್ಟಾದ ವಿನೋದ್ ರಾಜ್
ನಟ ವಿನೋದ್ ರಾಜ್ ಹಾಗೂ ಹಿರಿಯ ನಟಿ ಲೀಲಾವತಿ ಅವರ ವೈಯಕ್ತಿಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲಾಗುತ್ತಿದ್ದು, ಇದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ ಎಂದರೆ ತಪ್ಪಾಗಲಾರದು.
ಸ್ನೇಹಿತರೆ ಕಳೆದ ಕೆಲವು ದಿನಗಳಿಂದ ನಟ ವಿನೋದ್ ರಾಜ್ (Actor Vinod Raj) ಹಾಗೂ ಹಿರಿಯ ನಟಿ ಲೀಲಾವತಿ (Leelavathi) ಅವರ ವೈಯಕ್ತಿಕ ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ (Social Media) ಬಾರಿ ವೈರಲಾಗುತ್ತಿದ್ದು (Goes Viral), ಇದು ನೆಟ್ಟಿಗರ ಆಕ್ರೋಶಕ್ಕೆ ಗುರಿಯಾಗಿದೆ ಎಂದರೆ ತಪ್ಪಾಗಲಾರದು.
ಹೌದು ಗೆಳೆಯರೇ, ಸತ್ಯ ಗೊತ್ತಿದ್ದರೂ ಕೂಡ ಅದನ್ನು ಜನರಿಂದ ಮುಚ್ಚಿಟ್ಟಿದ್ದು ಮತ್ತೊಂದು ತಪ್ಪು ಹಾಗೂ ಮದುವೆಯಾಗಿದ್ದರು ಕೂಡ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಸೊಸೆ ಸಿಗದಿರುವುದು ಇನ್ನೊಂದು ದುರಾದೃಷ್ಟ…
ಹೀಗಾಗಿ ತಾನು ಮದುವೆಯಾಗುವುದಿಲ್ಲ (Actor Vinod Raj Wife) ಎಂಬ ಸುಳ್ಳುಗಳನ್ನು ಹೇಳಿದ್ದು ಇನ್ನೊಂದು ತಪ್ಪು ಎಂದು ಜನ ವಿನೋದ್ ರಾಜ್ ಹಾಗು ಲೀಲಾವತಿ ಅಮ್ಮನವರ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಂದರ್ಶನಗಳ ಮೇಲೆ ಸಂದರ್ಶನವನ್ನು ನಡೆಸುತ್ತಿರುವಂತಹ ವಿನೋದ್ ರಾಜ್ ಅವರು ತಮ್ಮ ಜೀವನದ ಕಹಿ ಅನುಭವಗಳ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.
ಅತಿ ಚಿಕ್ಕ ವಯಸ್ಸಿಗೆ ತಂದೆ ತಾಯಿಯನ್ನು ಕಳೆದುಕೊಂಡ ರಘುವೀರ್ ಮಗಳು ಈಗ ಹೇಗಿದ್ದಾಳೆ.. ಎಲ್ಲಿದ್ದಾಳೆ ಗೊತ್ತಾ?
ಹೌದು ಗೆಳೆಯರೆ “ನನ್ನ ತಾಯಿ ಹೇಗೆ ಸಾಕಿದ್ರು, ಅಂದ್ರೆ ನನ್ನನ್ನು ನೋಡ್ತಾ ನೋಡ್ತಾನೆ ನೋವನ್ನು ಮರೆತಿದ್ದರು. ನನ್ನ ತಾಯಿ ಇಷ್ಟು ವರ್ಷ ನನ್ನನ್ನು ಬೆಳೆಸಿದ್ದು… ಅವರನ್ನು ಬಿಟ್ಟು ಹೋಗುವುದಕ್ಕೆ ಆಗುವುದಿಲ್ಲ. ಆದರೆ ಒಬ್ಬ ಮಗ ತಾಯಿಯನ್ನು ಪ್ರೀತಿಯಿಂದ ನೋಡಿಕೊಂಡಿದ್ದಾನೆ ಯಾರಿಗೂ ಮೋಸ ಮಾಡಿಲ್ಲ ದ್ರೋಹ ಮಾಡಿಲ್ಲ ಸಮಾನತೆಯಿಂದ ನೋಡಿಕೊಂಡಿದ್ದಾನೆ. ತಾಯಿಯ ಮಾತನ್ನು ಮೀರದ ಮಗ ಆಗಿದ್ದೇನೆ ಎಂದು ವಿನೋದ್ ರಾಜ್ ಹೇಳಿದ್ದಾರೆ.
ಪ್ರಚಾರಗಳು ಬೇಡ.. ಜಾಹೀರಾತು ಬೇಡ ನಮ್ಮ ಆತ್ಮೀಯರೆಲ್ಲರಿಗೂ ಗೊತ್ತು ಅವರು ಡಂಗೂರ ಸಾರಿದ್ದಾರಾ ಇಲ್ವಲ್ಲ, ನನ್ನ ತಾಯಿ ನನ್ನನ್ನು ಎತ್ತಾಗ ಯಾರು ಬಂದು ತಿರುಗಿ ನೋಡಲಿಲ್ಲ.
ನಾನು ತಾಯಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆದಾಗ ಮೂಸಿ ಕೂಡ ನೋಡಲಿಲ್ಲ, ನನಗೆ ಹಾರ್ಟ್ ಅಟ್ಯಾಕ್ ಆದಾಗ ಒಬ್ಬರು ಬಂದಿಲ್ಲ… ಆಗ ಕೇವಲ ಬಂದವರು ಶ್ರೀನಿವಾಸ್ ಮೂರ್ತಿ ಅವರು, ಇನ್ನೊಬ್ಬರು ಎಸ್ ನಾರಾಯಣ್ ರವರು ಮಾತ್ರ…
ಎರಡೇ ಜನ ನಮ್ಮೊಂದಿಗೆ ಮಾತನಾಡಿದರು. ಇನ್ಯಾರು ನಮ್ಮೊಂದಿಗೆ ಮಾತನಾಡಲಿಲ್ಲ ಅದಕ್ಕೆ ನಮಗೆ ಯಾರ ಮೇಲೂ ಕೋಪವಿಲ್ಲ ಆದರೆ ಅವತ್ತಿನ ಪರಿಸ್ಥಿತಿಯಲ್ಲಿ ಯಾರು ನಮ್ಮ ಬಗ್ಗೆ ಮಾತನಾಡುತ್ತಿರಲಿಲ್ಲ. ಎಷ್ಟೇ ನೋವಲ್ಲಿ ಇದ್ದರೂ ಕೂಡ ನಮ್ಮ ಸಹಾಯಕ್ಕೆ ಬರಲಿಲ್ಲ, ಆದರೆ ಈಗ ನನ್ನ ಮದುವೆ ವಿಚಾರ ಮಾತಾಡೋಕೆ ಊರ್ ತುಂಬಾ ಜನ ಸೃಷ್ಟಿಯಾಗಿದ್ದಾರೆ” ಎಂದು ವಿನೋದ್ ರಾಜ್ ಬೇಸರ ವ್ಯಕ್ತಪಡಿಸಿದರು.
Actor Vinod Raj is upset that his personal matter Goes viral
Follow us On
Google News |