ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರೀಷ್ಮಾ ನಾನಯ್ಯ ಗಳಿಸಿದ ಆಸ್ತಿ ಎಷ್ಟು ಗೊತ್ತೇ ?

ರೀಷ್ಮಾ ನಾನಯ್ಯ (Reeshma Nanaiah) ಅವರು ಕೂಡ ಮೊದಲ ಸಿನಿಮಾದ ಮೂಲಕವೇ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡು ಕನ್ನಡ ಚಿತ್ರರಂಗದ ಉದ್ಯೋನ್ಮುಖ ನಟಿಯಾಗಿ ಹೊರಹೊಮ್ಮಿದ್ದಾರೆ.

ಸ್ನೇಹಿತರೆ 2022 ರಲ್ಲಿ ತೆರೆಕಂಡ ಪ್ರೇಮ್ (Actor Prem) ರವರ ನಿರ್ದೇಶನದಲ್ಲಿ ಹಾಗೂ ರಕ್ಷಿತಾ (Actress Rakshita) ಅವರ ನಿರ್ಮಾಣದಲ್ಲಿ ಮೂಡಿಬಂದಂತಹ ಅತಿ ಅದ್ಭುತ ಕಾಲೇಜ್ ಲವ್ ಸ್ಟೋರಿ ಕಮ್ ಎಮೋಷನಲ್ ಟಚ್ ಇರುವಂತಹ ಏಕ್ ಲವ್ ಯಾ (Ek Love Ya) ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ತೆರೆಕಂಡು ಸಕ್ಸಸ್ ಆಯ್ತು.

ಅದರಂತೆ ರೀಷ್ಮಾ ನಾನಯ್ಯ (Reeshma Nanaiah) ಅವರು ಕೂಡ ಮೊದಲ ಸಿನಿಮಾದ ಮೂಲಕವೇ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡು ಕನ್ನಡ ಚಿತ್ರರಂಗದ ಉದ್ಯೋನ್ಮುಖ ನಟಿಯಾಗಿ ಹೊರಹೊಮ್ಮಿದ್ದಾರೆ.

ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತಾ ಸಕ್ಕತ್ ಬ್ಯುಸಿಯಾಗಿರುವಂತಹ ರೀಷ್ಮಾ ನಾನಯ್ಯ (Actress Reeshma Nanaiah) ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಎರಡೇ ಎರಡು ವರ್ಷದಲ್ಲಿ ಗಳಿಸಿರುವ ಆಸ್ತಿ ವಿವರವೆಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರೀಷ್ಮಾ ನಾನಯ್ಯ ಗಳಿಸಿದ ಆಸ್ತಿ ಎಷ್ಟು ಗೊತ್ತೇ ? - Kannada News

ನಟಿ ಖುಷ್ಬೂ ಅವರ ಮಗಳು ಆವಂತಿಕಾ ಈಗ ಹೇಗಿದ್ದಾರೆ ಗೊತ್ತಾ? ಇದೀಗ ಅವರ ಲೇಟೆಸ್ಟ್ ಫೋಟೋಗಳು ವೈರಲ್ ಆಗಿವೆ

ಹೌದು ಗೆಳೆಯರೇ ನಟ ರಾಣ ಅವರೊಂದಿಗೆ ಏಕಲವ್ಯ ಸಿನಿಮಾದಲ್ಲಿ ಪ್ರಪ್ರಥಮ ಬಾರಿಗೆ ಬಣ್ಣ ಹಚ್ಚಿದಂತಹ ನಟಿ ರೀಷ್ಮಾ ನಾನಾಯ್ಯ ಅನಿತಾ ಎಂಬ ಪಾತ್ರಕ್ಕೆ ಅದ್ಭುತವಾಗಿ ಜೀವ ತುಂಬಿ ಅದೆಷ್ಟೋ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದರು.

ಮೊದಲ ಸಿನಿಮಾದಲ್ಲಿ ಬಹುದೊಡ್ಡ ಮಟ್ಟದ ಯಶಸ್ಸನ್ನು ಸಂಪಾದಿಸಿಕೊಂಡಂತಹ ಈ ನಟಿ ಸದ್ಯ ರಾಣ, ಸ್ಪೂಕಿ ಕಾಲೇಜ್, ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಬಾನ ದಾರಿಯಲ್ಲಿ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಕೇಡಿ ದಿ ವಿಲನ್ ಸಿನಿಮಾದಲ್ಲಿ ನಾಯಕ ನಟಿಯಾಗಿ ನಟಿಸುತ್ತಿದ್ದಾರೆ.

ರಿಷಬ್ ಶೆಟ್ಟಿ ರಾಜಕೀಯಕ್ಕೆ ಎಂಟ್ರಿ, ವದಂತಿಗಳಿಗೆ ಶೆಟ್ರ ಖಡಕ್ ಪ್ರತಿಕ್ರಿಯೆ ಏನು ಗೊತ್ತಾ? ಕಾಂತಾರ ನಾಯಕನಿಗೆ ಪ್ರಶಂಸೆಗಳ ಸುರಿಮಳೆ

ಹೀಗೆ ಒಂದೇ ಒಂದು ಸಿನಿಮಾದ ಮೂಲಕ ಸಾಕಷ್ಟು ಚಿತ್ರಗಳ ಆಫರ್ ಗಳನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವಂತಹ ರೀಷ್ಮಾ ನಾನಯ್ಯ ಮೊನ್ನೆ ಅಷ್ಟೇ ತಮ್ಮ ಹುಟ್ಟುಹಬ್ಬವನ್ನು ಬಹಳ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಿಕೊಂಡರು.

Actress Reeshma Nanaiah

ಇನ್ನು ಇವರ ಹುಟ್ಟು ಹಬ್ಬದ ವಿಶೇಷ ಉಡುಗೊರೆಯಂತೆ ಕೇಡಿ ಸಿನಿಮಾ ತಂಡವು ಅವರ ಖಡಕ್ ಲುಕ್ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಕಾಲಿಗೆ ಗೆಜ್ಜೆ ಕಟ್ಟಿ ಬಹಳ ರಗಡ್ ಆಗಿ ಕುಳಿತು ಚಿಕನ್ ತಿನ್ನುತ ಬೋಲ್ಡ್ ಆಗಿ ಫೋಟೋಗೆ ಪೋಸ್ ನೀಡಿದ್ದಾರೆ.

ಇನ್ನು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಲೀಡ್ ರೋಲ್ ನಲ್ಲಿ ನಟಿಸುತ್ತಿದ್ದು, ಮಚ್ ಲಕ್ಷ್ಮಿ ಎಂಬ ಪಾತ್ರಕ್ಕೆ ಜೀವ ತುಂಬುತ್ತಿದ್ದರೆ, ರವಿಚಂದ್ರನ್ ಶಿಲ್ಪಾ ಶೆಟ್ಟಿ, ಸೇರಿದಂತೆ ಬಹುದೊಡ್ಡ ತಾರಾ ಬಳಗದಲ್ಲಿ ಈ ಚಿತ್ರ ತಯಾರಾಗುತ್ತಿದೆ.

ಭರದಿಂದ ಸಾಗುತ್ತಿದೆ ರಿಷಬ್ ಶೆಟ್ಟಿ ಕಾಂತಾರ 2 ಸಿನಿಮಾ ಸಿದ್ಧತೆ, ಎಷ್ಟು ಕೋಟಿ ಬಂಡವಾಳ ಗೊತ್ತಾ?

ಇನ್ನು ಅಲ್ಪಾವಧಿಯಲ್ಲಿ ರೀಷ್ಮಾ ನಾನಯ್ಯ ತಮ್ಮ ವೈಯಕ್ತಿಕ ಜೀವನದ ಕಡೆಗೂ ಗಮನವಹಿಸಿ ಚಿತ್ರರಂಗ ದಲ್ಲಿ ಕೆಲಸ ಮಾಡಿ ಕೋಟ್ಯಾನುಗಟ್ಟಲೆ ಆಸ್ತಿಯನ್ನು ಸಂಪಾದಿಸಿದ್ದಾರೆ. ಹೌದು ಗೆಳೆಯರೇ ಈಗಾಗಲೇ ನಟಿ ರೀಷ್ಮಾ ನಾನಯ್ಯ ಬರೋಬ್ಬರಿ 5 ಕೋಟಿ ಆಸ್ತಿಯ ಒಡತಿಯಾಗಿದ್ದಾರೆ.

Reeshma Nanaiah Net worth within a few days of entering the film industry

Follow us On

FaceBook Google News

Reeshma Nanaiah Net worth within a few days of entering the film industry

Read More News Today