ತೆಲುಗು ನಟ ಮಹೇಶ್ ಬಾಬು ತಾಯಿ ಇಂದಿರಾ ದೇವಿ ನಿಧನ

ಮಹೇಶ್ ಬಾಬು (Mahesh Babu Mother) ಅವರ ತಾಯಿ ಇಂದಿರಾ ದೇವಿ (Indira Devi) ಬುಧವಾರ ಮುಂಜಾನೆ 4 ಗಂಟೆಗೆ ವಿಧಿವಶರಾಗಿದ್ದಾರೆ (Passes Away in AIG)

Bengaluru, Karnataka, India
Edited By: Satish Raj Goravigere

ಹೈದರಾಬಾದ್: ತೆಲುಗು ಚಿತ್ರರಂಗದ ನಾಯಕ ಮಹೇಶ್ ಬಾಬು ತಾಯಿಯನ್ನು (Mahesh Babu Mother) ಕಳೆದುಕೊಂಡಿದ್ದಾರೆ. ಸೂಪರ್ ಸ್ಟಾರ್ ಕೃಷ್ಣ ಅವರ ಪತ್ನಿ (Superstar Krishna Wife) ಶ್ರೀಮತಿ ಇಂದಿರಾ ದೇವಿ (Indira Devi) ಬುಧವಾರ ಮುಂಜಾನೆ 4 ಗಂಟೆಗೆ ವಿಧಿವಶರಾಗಿದ್ದಾರೆ (Passes Away in AIG).

ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಹೈದರಾಬಾದ್‌ನ ಎಐಜಿ ಆಸ್ಪತ್ರೆಯಲ್ಲಿ (AIG Hospital) ಚಿಕಿತ್ಸೆ ಪಡೆಯುತ್ತಿದ್ದಾಗ ಕೊನೆಯುಸಿರೆಳೆದಿದ್ದಾರೆ. ಇಂದಿರಾ ದೇವಿ ಅವರ ನಿಧನಕ್ಕೆ ಹಲವು ಚಿತ್ರರಂಗ ಮತ್ತು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಬುಧವಾರ ಸಂಜೆ ಮಹಾಪ್ರಸ್ಥಾನದಲ್ಲಿ ಇಂದಿರಾ ದೇವಿ ಅವರ ಅಂತಿಮ ಸಂಸ್ಕಾರ ನೆರವೇರಲಿದೆ.

Superstar Mahesh Babu Mother Indira Devi Passes Away in AIG Hospital

Superstar Mahesh Babu Mother Indira Devi No More

ಕೃಷ್ಣ-ಇಂದಿರಾದೇವಿ ದಂಪತಿಗೆ ಐವರು ಮಕ್ಕಳಿದ್ದರು. ರಮೇಶ್ ಬಾಬು, ಮಹೇಶ್ ಬಾಬು, ಪದ್ಮಾವತಿ, ಮಂಜುಳಾ, ಪ್ರಿಯದರ್ಶಿನಿ. ಈ ನಡುವೆ ರಮೇಶ್ ಬಾಬು (ಮಹೇಶ್ ಬಾಬು ಅವರ ಅಣ್ಣ) ಇತ್ತೀಚೆಗೆ ನಿಧನರಾದರು. ಇದೀಗ ತಾಯಿ ಇಂದಿರಾ ದೇವಿ ನಿಧನದಿಂದ ಕುಟುಂಬ ದುಃಖದಲ್ಲಿದೆ.

ಇದನ್ನೂ ಓದಿ : ವೆಬ್ ಸ್ಟೋರೀಸ್

Superstar Mahesh Babu Mother Indira Devi No More

Superstar Mahesh Babu Mother Indira Devi Passes Away in AIG Hospital