Yoga Day 2022: ಯೋಗ ಈ ಬಾಲಿವುಡ್‌ ಟಾಪ್ ನಟಿಯರ ಫಿಟ್‌ನೆಸ್ ರಹಸ್ಯ

Yoga Day 2022: ನಟ ನಟಿಯರಲ್ಲಿ ಬಹುತೇಕರು ತಮ್ಮ ಆರೋಗ್ಯ ಮತ್ತು ಸೌಂದರ್ಯದ ಭಾಗವಾಗಿ ಯೋಗ ಆಯ್ಕೆ ಮಾಡಿಕೊಂಡಿದ್ದಾರೆ, ತಮ್ಮ ದಿನನಿತ್ಯದ ಭಾಗವಾಗಿ ಯೋಗಾಭ್ಯಾಸ, ಯೋಗ ತಾಲೀಮು ನಡೆಸುತ್ತಾರೆ, ಯೋಗ ದಿನದ ಹಿನ್ನೆಲೆ ಕೆಲ ಬಾಲಿವುಡ್ ನಟಿಯರ ಯೋಗ ಫೋಟೋಗಳು ಇಲ್ಲಿವೆ ನೋಡಿ

Online News Today Team

Yoga Day 2022: ನಟ ನಟಿಯರಲ್ಲಿ ಬಹುತೇಕರು ತಮ್ಮ ಆರೋಗ್ಯ ಮತ್ತು ಸೌಂದರ್ಯದ ಭಾಗವಾಗಿ ಯೋಗ ಆಯ್ಕೆ ಮಾಡಿಕೊಂಡಿದ್ದಾರೆ, ತಮ್ಮ ದಿನನಿತ್ಯದ ಭಾಗವಾಗಿ ಯೋಗಾಭ್ಯಾಸ, ಯೋಗ ತಾಲೀಮು ನಡೆಸುತ್ತಾರೆ, ಯೋಗ ದಿನದ ಹಿನ್ನೆಲೆ ಕೆಲ ಬಾಲಿವುಡ್ ನಟಿಯರ ಯೋಗ ಫೋಟೋಗಳು ಇಲ್ಲಿವೆ ನೋಡಿ

ಯೋಗ ಭಂಗಿಯಲ್ಲಿ ರಕುಲ್ ಪ್ರೀತ್ ಸಿಂಗ್

ಬಾಲಿವುಡ್ ನ ಗ್ಲಾಮರಸ್ ನಟಿಯರಲ್ಲಿ ರಕುಲ್ ಪ್ರೀತ್ ಸಿಂಗ್ ಕೂಡ ಒಬ್ಬರು. ತನ್ನ ಫಿಟ್‌ನೆಸ್‌ಗಾಗಿ ಆಕೆ ತಪ್ಪದೆ ಯೋಗವನ್ನು ಮಾಡುತ್ತಾರೆ.

ಶಿಲ್ಪಿ ಶೆಟ್ಟಿ ಯೋಗ ಫೋಟೋ

ತನ್ನ ಚಿತ್ರಗಳಲ್ಲಿ ಯಶಸ್ವಿ ನಟನೆಯೊಂದಿಗೆ, ಶಿಲ್ಪಾ ಶೆಟ್ಟಿ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಲು ದಿನನಿತ್ಯದ ಯೋಗ ಮಾಡುತ್ತಾರೆ. ಆಕೆ ತನ್ನ ಯೋಗದ ಭಂಗಿಗಳ ಚಿತ್ರಗಳು ಮತ್ತು ವೀಡಿಯೊಗಳನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ.

ಕರೀನಾ ಕಪೂರ್ ಖಾನ್ ಯೋಗ ಫೋಟೋ

ಚಿತ್ರಗಳಲ್ಲಿ ನಟಿಸುವುದರ ಜೊತೆಗೆ ಕರೀನಾ ಕಪೂರ್ ಖಾನ್ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ಆಕೆ ಒಂದು ದಿನವೂ ಯೋಗ ಮಾಡುವುದನ್ನು ತಪ್ಪಿಸುವುದಿಲ್ಲ. ಅಷ್ಟೇ ಅಲ್ಲ ತಮ್ಮ ಅಭಿಮಾನಿಗಳಿಗೆ ಫಿಟ್ನೆಸ್ ಟಿಪ್ಸ್ ಕೂಡ ನೀಡುತ್ತಾರೆ.

ಮಲೈಕಾ ಅರೋರಾ ಯೋಗ ಫೋಟೋ

ಮಲೈಕಾ ಅರೋರಾ ಕೂಡ ತಮ್ಮ ಫಿಟ್ನೆಸ್ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ.

ಸಾರಾ ಅಲಿ ಖಾನ್ ಯೋಗ ಫೋಟೋ

ಸಾರಾ ಅಲಿ ಖಾನ್ ಕೂಡ ಯೋಗವನ್ನು ಇಷ್ಟಪಡುತ್ತಾರೆ.ಅವರ ದಿನನಿತ್ಯದ ಜೀವನದ ಭಾಗವಾಗಿ ಯೋಗ ಮಾಡುತ್ತಾರೆ.

ಮೀರಾ ಕಪೂರ್ ಯೋಗ ಫೋಟೋ

ಮೀರಾ ಕಪೂರ್ ತನ್ನನ್ನು ತಾನು ಫಿಟ್ ಆಗಿಟ್ಟುಕೊಳ್ಳಲು ಯೋಗ ಮಾಡುತ್ತಾರೆ, ತಮ್ಮ ಸೌಂದರ್ಯ ರಹಸ್ಯ ಹಾಗೂ ದೇಹವು ಫಿಟ್ ಆಗಿರಲು ಕಾರಣ ಯೋಗ ಅನ್ನುತ್ತಾರೆ..

ದಿಯಾ ಮಿರ್ಜಾ ಯೋಗ ಫೋಟೋ

ದಿಯಾ ಮಿರ್ಜಾ ಯೋಗ ಮಾಡುವುದರಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.

Yoga is the secret of fitness of these top actresses of Bollywood

Follow Us on : Google News | Facebook | Twitter | YouTube