ಸಿಮ್ ಕಾರ್ಡ್ ನಿಯಮದಲ್ಲಿ ಬದಲಾವಣೆ ತಂದ ಸರ್ಕಾರ, ಹೆಚ್ಚು ಸಿಮ್ ಇಟ್ಟುಕೊಂಡರೆ ನಿಮಗೆ ಆಪತ್ತು!

ಒಂದೇ ಐಡಿಯಲ್ಲಿ ಬೇರೆ ಬೇರೆ ಸಿಮ್ ಕಾರ್ಡ್ ಗಳನ್ನು ಬಳಸಿ ಆನ್ಲೈನ್ ಮೋಸ ಮಾಡುವ ಪ್ರಕ್ರಿಯೆಗಳು ಹೆಚ್ಚಾಗುತ್ತಿದೆ, ಇದನ್ನು ತಡೆಯಲು ಸರ್ಕಾರ ಹೊಸ ನಿಯಮ ತಂದಿದೆ.

ಈಗ ಎಲ್ಲರ ಹತ್ತಿರ ಸ್ಮಾರ್ಟ್ ಫೋನ್ (Smartphone) ಮತ್ತು ಸಿಮ್ ಕಾರ್ಡ್ (Sim Card) ಎರಡರ ಬಳಕೆ ಕೂಡ ಹೆಚ್ಚು. ಪ್ರತಿಯೊಬ್ಬರ ಬಳಿ ಸ್ಮಾರ್ಟ್ ಫೋನ್, ಅದರಲ್ಲೊಂದು ಸಿಮ್ ಕೂಡ ಇರುತ್ತದೆ. ಆದರೆ ಹಲವರು ಹೆಚ್ಚು ಸಿಮ್ ಗಳನ್ನು ಬಳಸುತ್ತಾರೆ, ಇದರಿಂದ ಕೆಲವೊಮ್ಮೆ ದುರ್ಬಳಕೆ (Sim Card Misuse) ಕೂಡ ಇರುತ್ತದೆ. ಈ ರೀತಿ ಜನರು ಸಿಮ್ ಗಳನ್ನು ತಮ್ಮಿಷ್ಟಕ್ಕೆ ಬಂದ ಹಾಗೆ ಬಳಸಬಾರದು..

ಎಂದು ಕೇಂದ್ರ ಸರ್ಕಾರವು ಸಿಮ್ ಕಾರ್ಡ್ ಬಳಕೆಗೆ ಲಿಮಿಟ್ಸ್ (Sim Card Limit) ಇಡುವ ನಿರ್ಧಾರ ಮಾಡಿದೆ.. ಈ ಹೊಸ ವಿಚಾರದ ಬಗ್ಗೆ ಪೂರ್ತಿ ತಿಳಿಸುತ್ತೇವೆ, ಈ ಲೇಖನವನ್ನು ಪೂರ್ತಿಯಾಗಿ ಓದಿ. ಒಂದೇ ಐಡಿಯಲ್ಲಿ ಬೇರೆ ಬೇರೆ ಸಿಮ್ ಕಾರ್ಡ್ ಗಳನ್ನು ಬಳಸಿ ಆನ್ಲೈನ್ ಮೋಸ ಮಾಡುವ ಪ್ರಕ್ರಿಯೆಗಳು ಹೆಚ್ಚಾಗುತ್ತಿದೆ.

ಸ್ಯಾಮ್‌ಸಂಗ್‌ನ ಫೋಲ್ಡಬಲ್ ಫೋನ್ ಅನ್ನು ₹10,000 ಕ್ಕಿಂತ ಕಡಿಮೆ ಬೆಲೆಗೆ ನಿಮ್ಮದಾಗಿಸಿಕೊಳ್ಳಿ, 50% ಕ್ಕಿಂತ ಹೆಚ್ಚು ರಿಯಾಯಿತಿ

ಸಿಮ್ ಕಾರ್ಡ್ ನಿಯಮದಲ್ಲಿ ಬದಲಾವಣೆ ತಂದ ಸರ್ಕಾರ, ಹೆಚ್ಚು ಸಿಮ್ ಇಟ್ಟುಕೊಂಡರೆ ನಿಮಗೆ ಆಪತ್ತು! - Kannada News

ಈ ರೀತಿ ಜನರಿಗೆ ಮೋಸ ಆಗುವುದನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಸಿಮ್ ಕಾರ್ಡ್ ಬಳಕೆಗೆ ಮಿತಿ ಹಾಕುವ ನಿರ್ಧಾರಕ್ಕೆ ಬಂದಿದೆ.  ಇಷ್ಟು ದಿವಸಗಳು ಒಬ್ಬ ವ್ಯಕ್ತಿ ತಮ್ಮ ಐಡಿ ಇಂದ 9 ಸಿಮ್ ಗಳನ್ನು ತೆಗೆದುಕೊಳ್ಳಬಹುದಿತ್ತು. ಆದರೆ ಇನ್ನುಮುಂದೆ ಆ ಮಿತಿಯನ್ನು 4 ಸಿಮ್ ಗಳಿಗೆ ಇಳಿಸಲು ಮುಂದಾಗಿದೆ  ಸರ್ಕಾರ ಮುಂದಾಗಿದೆ.

ಸರ್ಕಾರ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣ ಕೆಲವು ಜನರು ಮಾಡುತ್ತಿರುವ ಕೆಲಸಗಳು. ಹೌದು, ಸ್ನೇಹಿತರೇ ಮೋಸ ಮಾಡುವ ಜನರು ಒಂದೇ ಐಡಿ ಬಳಸಿ ಹೆಚ್ಚು ಸಿಮ್ ಖರೀದಿಸುತ್ತಿದ್ದಾರೆ.  ಇಂಥ ಮೋಸಗಾರರಿಗೆ ತೊಂದರೆ ಆಗಬೇಕು ಎಂದು ಸರ್ಕಾರ ಈ ಹೊಸ ನಿಯಮವನ್ನು ಜಾರಿಗೆ ತರಲು ಮುಂದಾಗಿದೆ.

ಇಷ್ಟು ಕಡಿಮೆ ಬೆಲೆಗೂ ಫೋನ್ ಸಿಗುತ್ತಾ? ಕೈಟುಕುವ ಬೆಲೆಯಲ್ಲಿ 5200mAh ಬ್ಯಾಟರಿ, ಸ್ಟ್ರಾಂಗ್ ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ

Sim Card Rulesಇದರಿಂದ ಆನ್ಲೈನ್ ಮೂಲಕ ಆಗುವ ಮೋಸಗಳನ್ನು (Online Crime) ಕಡಿಮೆ ಮಾಡಬಹುದು. ನಮ್ಮ ದೇಶದ ದೂರ ಸಂಪರ್ಕ ಸಚಿವರಾದ ಅಶ್ವಿನಿ ವೈಷ್ಣವ್ (Ashwini Vaishnav) ಅವರು ಈಗಾಗಲೇ ಈ ವಿಚಾರದ ಕುರಿತು, ಅಂದರೆ ಒಂದೇ ಐಡಿಯಲ್ಲಿ 4 ಸಿಮ್ ಗಳನ್ನು ಮಾತ್ರ ಖರೀದಿ ಮಾಡಬಹುದು ಎನ್ನುವ ಮಾರ್ಗಸೂಚಿಯನ್ನು ಪರಿಶೀಲಿಸಿದ್ದಾರೆ.

ಆದಷ್ಟು ಬೇಗ ಸಾರ್ವಜನಿಕವಾಗಿ ಗ್ರಾಹಕರಿಗೆ ಈ ನಿಯಮವನ್ನು ಬಿಡುಗಡೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ಆನ್ಲೈನ್ ಅಕ್ರಮಗಳನ್ನು (Online Scam) ತಡೆಯಬಹುದು. ಈ ಹೊಸ ಯೋಜನೆಯಿಂದ ರಾಜ್ಯ ಸರ್ಕಾರವು ಜನರಿಗೆ ಮತ್ತೊಂದು ಸೌಲಭ್ಯವನ್ನು ನೀಡಿದೆ. ಅದೇನು ಎಂದರೆ.. ನಿಮ್ಮ ಐಡಿಯಲ್ಲಿ ಎಷ್ಟು ಸಿಮ್ ಗಳಿವೆ?

ಈ Realme 5G ಫೋನ್ ಅನ್ನು ತಕ್ಷಣವೇ ಖರೀದಿಸಿ, ₹10 ಸಾವಿರ ನೇರ ಡಿಸ್ಕೌಂಟ್! ಜುಲೈ 20ಕ್ಕೆ ಆಫರ್ ಕೊನೆ

ನೀವು ಇನ್ನು ಎಷ್ಟು ಸಿಮ್ ಗಳನ್ನು ಖರೀದಿ ಮಾಡಬಹುದು? ನಿಮ್ಮ ಐಡಿ ಬಳಸಿ ನಿಮಗೆ ಗೊತ್ತಿಲ್ಲದ ಹಾಗೆ ಯಾರಾದರೂ ಸಿಮ್ ಖರೀದಿ ಮಾಡಿದ್ದಾರಾ? ಇದೆಲ್ಲವನ್ನು ಕೂಡ ನೀವು ಪರಿಶೀಲಿಸಬಹುದು. ಸಂಚಾರ್ ಸಾರಥಿ ಪೋರ್ಟಲ್ (Sanchar Sarathi Portal) ಮೂಲಕ ಈ ಎಲ್ಲಾ ಮಾಹಿತಿ ನಿಮಗೆ ಸಿಗುತ್ತದೆ. ಒಂದು ವೇಳೆ ನಿಮ್ಮ ಐಡಿ ಇಂದ ಯಾರಾದರೂ ಫೇಕ್ ಸಿಮ್ ಪಡೆದಿದ್ದರೆ..

ಅದನ್ನು ಹುಡುಕಿ ಕೂಡಲೇ ಬ್ಲಾಕ್ ಮಾಡಬಹುದು. ಇದೆಲ್ಲವನ್ನು ಆನ್ಲೈನ್ ಇಂದ ಆಗುವ ಮೋಸ, ವಂಚನೆ ಇವುಗಳನ್ನು ತಡೆಯುವುದಕ್ಕಾಗಿ ಮಾಡಿರುವ ಪೋರ್ಟಲ್ ಆಗಿದ್ದು, ನಿಮ್ಮ ಹೆಸರಲ್ಲಿ ನಿಮಗೆ ಗೊತ್ತಿಲ್ಲದ ಹಾಗೆ ಸಿಮ್ ತೆಗೆದುಕೊಂಡಿದ್ದರೆ ಕೂಡಲೇ ನಿರ್ಬಂಧಿಸಬಹುದು.

Government sets limit for sim card

Follow us On

FaceBook Google News

Government sets limit for sim card