Technology

ಐಫೋನ್ 16 ಖರೀದಿಗೆ ಬಂಪರ್ ಡಿಸ್ಕೌಂಟ್! ಬೆಲೆ ಭಾರೀ ಇಳಿಕೆ

ಹೊಸ ಐಫೋನ್ (iPhone) ಸರಣಿಯ ಮೇಲೆ ವಿಶೇಷ ರಿಯಾಯಿತಿ, ಫ್ಲಿಪ್ಕಾರ್ಟ್ (Flipkart) ಸೇಲ್‌ನಲ್ಲಿ ಹಳೆಯ ಫೋನ್ (Old Phone) ಎಕ್ಸ್‌ಚೇಂಜ್‌ ಆಫರ್!

  • ಐಫೋನ್ 16 (iPhone 16) ಖರೀದಿಗೆ ಬಂಪರ್ ಡಿಸ್ಕೌಂಟ್
  • ಹಳೆಯ ಫೋನ್ ನೀಡಿ ಹೊಸದು ಪಡೆಯಲು ಅತ್ಯುತ್ತಮ ಅವಕಾಶ
  • ಕ್ರೆಡಿಟ್ ಕಾರ್ಡ್ (Credit Card) ಖರೀದಿ ಮೇಲೆ ಹೆಚ್ಚುವರಿ ರಿಯಾಯಿತಿ

iPhone 16 Discount : ನಮಗೆಲ್ಲಾ ಹೊಸ ಐಫೋನ್ ಖರೀದಿಸುವ ಆಸೆ ಇರುತ್ತದೆ. ಆದರೆ ಇದರ ಬೆಲೆ ಹೆಚ್ಚಾಗಿರುವ ಕಾರಣ, ಹಲವರು ಅದನ್ನು ಖರೀದಿಸಲು ಹಿಂಜರಿಯುತ್ತಾರೆ. ಆದರೆ ಈಗ ಐಫೋನ್ ಪ್ರಿಯರಿಗೆ ಒಂದು ಸಿಹಿಸುದ್ದಿ ಇದೆ!

ಹೌದು, ಫ್ಲಿಪ್ಕಾರ್ಟ್‌ನಲ್ಲಿ (Flipkart) ವಿಶೇಷ ಸೇಲ್ ನಡೆಯುತ್ತಿದ್ದು, ಐಫೋನ್ 16 ಅನ್ನು ದೊಡ್ಡ ರಿಯಾಯಿತಿಯೊಂದಿಗೆ ಪಡೆಯಲು ಅವಕಾಶ ಇದೆ.

ಐಫೋನ್ 16 ಖರೀದಿಗೆ ಬಂಪರ್ ಡಿಸ್ಕೌಂಟ್! ಬೆಲೆ ಭಾರೀ ಇಳಿಕೆ

ನಿಮ್ಮ ಹಳೆಯ ಫೋನ್ ಅನ್ನು ಎಕ್ಸ್‌ಚೇಂಜ್ (Exchange Offer) ಮಾಡುವ ಮೂಲಕ ಹೊಸ ಐಫೋನ್ 16 ಅನ್ನು ಖರೀದಿಸಲು 9,000 ರೂ.ವರೆಗೆ ರಿಯಾಯಿತಿ ದೊರೆಯುತ್ತದೆ. ಇದರ ಬೆಲೆ 79,900 ರೂ. ಆಗಿದ್ದರೂ, ಫ್ಲಿಪ್ಕಾರ್ಟ್‌ನಲ್ಲಿ ಇದು ಈಗ 74,000 ರೂ.ಗೆ ಲಭ್ಯವಿದೆ. ಅಲ್ಲದೆ, ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ 4,000 ರೂ. ಹೆಚ್ಚುವರಿ ರಿಯಾಯಿತಿ ಸಿಗುತ್ತದೆ.

iPhone 16 Discount

ಇದೇ ಅಲ್ಲದೆ, ಐಫೋನ್‌ನಿಂದಲೇ 5,000 ರೂ. ರಿಯಾಯಿತಿ ನೀಡಲಾಗುತ್ತಿದೆ. ಹಳೆಯ ಫೋನ್ ಅನ್ನು ಎಕ್ಸ್‌ಚೇಂಜ್ ಮಾಡಿದರೆ ಈ ಮೊಬೈಲ್ ಅನ್ನು ಇನ್ನಷ್ಟು ಕಡಿಮೆ ಬೆಲೆಗೆ ಪಡೆಯಬಹುದಾಗಿದೆ. ಒಟ್ಟಾರೆ 15,000 ರೂ.ವರೆಗೆ ಡಿಸ್ಕೌಂಟ್ ಹೊಂದಿರುವ ಈ ಆಫರ್ ನಿಮಗೆ ಹೊಸ ಐಫೋನ್ ಖರೀದಿಸಲು ಬಹಳ ಒಳ್ಳೆಯ ಅವಕಾಶ.

iPhone 16 at Huge Discount, Best Flipkart Sale Offer

English Summary

Our Whatsapp Channel is Live Now 👇

Whatsapp Channel

Related Stories