ದಿನ ಭವಿಷ್ಯ 03-08-2024; ಶುಕ್ರ-ಶನಿ ಯೋಗ, ಈ ರಾಶಿಗಳ ಜೀವನದಲ್ಲಿ ಅದ್ಬುತ ಬದಲಾವಣೆಗಳ ಸಾಧ್ಯತೆ ಇದೆ
ದಿನ ಭವಿಷ್ಯ 03 ಆಗಸ್ಟ್ 2024
ಮೇಷ ರಾಶಿ : ಯಾವುದೇ ಸಮಸ್ಯೆ ಎದುರಾದರೆ ಗಾಬರಿಯಾಗುವ ಬದಲು ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಿ ಯಶಸ್ವಿಯಾಗುತ್ತೀರಿ. ಖರ್ಚಿನ ವಿಚಾರದಲ್ಲಿ ಅತಿ ಉದಾರತೆ ತೋರದಿರಿ. ಕುಟುಂಬದ ಹಿರಿಯರ ಆರೋಗ್ಯದಲ್ಲಿ…