-
Kannada News Videos
-
Bengaluru News
ಬೆಂಗಳೂರು: ಮಾಜಿ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಜಾಮೀನು ವಜಾ
ಬೆಂಗಳೂರು (Bengaluru): ಪ್ರಜ್ವಲ್ ರೇವಣ್ಣ (Prajwal Revanna) ಜಾಮೀನು ವಜಾ ಆಗಿದೆ (Karnataka HC denies bail), ಹೈ-ಪ್ರೊಫೈಲ್ ಸೆಕ್ಸ್ ವಿಡಿಯೋ ಹಗರಣದ ಪ್ರಮುಖ ಆರೋಪಿ ಹಾಗೂ…
-
India News
ಶಾಲಾ ಬಸ್ ಪಲ್ಟಿ, ಓರ್ವ ಮೃತಪಟ್ಟಿದ್ದು ಇಬ್ಬರು ಮಕ್ಕಳ ಸ್ಥಿತಿ ಚಿಂತಾಜನಕ
ಜೈಪುರ: ಮಕ್ಕಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಅಪಘಾತಕ್ಕೀಡಾಗಿದೆ (School Bus Overturns). ನಿಯಂತ್ರಣ ತಪ್ಪಿ ರಸ್ತೆ ಬದಿ ಪಲ್ಟಿಯಾಗಿದೆ. ಈ ಘಟನೆಯಲ್ಲಿ ಆ ಬಸ್ಸಿನಲ್ಲಿದ್ದ ಶಾಲಾ ವಿದ್ಯಾರ್ಥಿಗಳು…
-
India News
ದೆಹಲಿ ಶಾಲೆಯಲ್ಲಿ ಸ್ಫೋಟಕ್ಕೆ ಖಲಿಸ್ತಾನಿ ನಂಟು ಇರುವ ಶಂಕೆ, ಚುರುಕುಗೊಂಡ ತನಿಖೆ
ನವದೆಹಲಿ: ದೆಹಲಿಯ ರೋಹಿಣಿ ಪ್ರಶಾಂತ್ ವಿಹಾರ್ನಲ್ಲಿರುವ ಸಿಆರ್ಪಿಎಫ್ ಶಾಲೆಯಲ್ಲಿ ಭಾನುವಾರ ಸ್ಫೋಟ ಸಂಭವಿಸಿದ್ದು ಗೊತ್ತೇ ಇದೆ. ಸ್ಫೋಟಕ್ಕೆ ಸಂಬಂಧಿಸಿದ ಟೆಲಿಗ್ರಾಮ್ ಆ್ಯಪ್ ಸಂದೇಶದ ಕುರಿತು ಪೊಲೀಸರು ತನಿಖೆ…
-
Bengaluru News
ಬೆಳಗಾವಿ ಹಾಗೂ ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ
ಬೆಂಗಳೂರು (Bengaluru): ದೇಶದಲ್ಲಿ ಇತ್ತೀಚೆಗೆ ವಿಮಾನಗಳು ಹಾಗೂ ವಿಮಾನ ನಿಲ್ದಾಣಗಳಿಗೆ (Airport) ಬಾಂಬ್ ಬೆದರಿಕೆ ಕರೆಗಳು ಗೊಂದಲ ಸೃಷ್ಟಿಸುತ್ತಿವೆ. ಅದೇ ರೀತಿ ಬೆಳಗಾವಿ ವಿಮಾನ ನಿಲ್ದಾಣ (Belagavi…
-
India News
ಮಹಾರಾಷ್ಟ್ರ ಪುಣೆ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ! ತಪ್ಪಿದ ಭಾರೀ ಅನಾಹುತ
ಪುಣೆ (Pune): ಮಹಾರಾಷ್ಟ್ರದ ಪುಣೆಯ ಮೆಟ್ರೋ ನಿಲ್ದಾಣದಲ್ಲಿ (Metro Station) ಭಾರೀ ಅನಾಹುತ ತಪ್ಪಿದೆ. ಭಾನುವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ಮಂಡೈ ಮೆಟ್ರೋ ನಿಲ್ದಾಣದ ನೆಲ…





