-
India News
ಪಾಕಿಸ್ತಾನದ ಪರಮಾಣು ಬ್ಲಾಕ್ಮೇಲ್ಗೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ
ಆಪರೇಷನ್ ಸಿಂಧೂರ್ ಮೂಲಕ ಭಾರತ ಶಕ್ತಿ ಪ್ರದರ್ಶಿಸಿದೆ ಪಾಕ್ ಡ್ರೋನ್, ಮಿಸ್ಸೈಲ್ಗಳನ್ನು ಗಡಿಯಲ್ಲಿ ತಡೆದ ಭಾರತೀಯ ಸೇನೆ ಉಗ್ರವಾದದ ವಿರುದ್ಧ ಭಾರತ ಸ್ಪಷ್ಟ ನಿಲುವು ನವದೆಹಲಿ: ಪಾಕಿಸ್ತಾನದ…
-
India News
ರಾಯ್ಪುರದಲ್ಲಿ ಭೀಕರ ಅಪಘಾತ: 13 ಮಂದಿ ಸಾವು
ಲಾರಿ-ಟ್ರೇಲರ್ ಮುಖಾಮುಖಿ ಡಿಕ್ಕಿ 13 ಮಂದಿ ಸ್ಥಳದಲ್ಲೇ ಸಾವಿಗೀಡಾದ ದುರ್ಘಟನೆ ಗಾಯಾಳುಗಳಿಗೆ ತಕ್ಷಣವೇ ಆಸ್ಪತ್ರೆಯಲ್ಲಿ ಚಿಕಿತ್ಸೆ ರಾಯ್ಪುರದ ಬಲೋದಬಜಾರ್ ರಸ್ತೆಯ ಸರಗಾಂವ್ ಬಳಿ ಭಾನುವಾರ ತಡರಾತ್ರಿ ಸಂಭವಿಸಿದ…
-
Karnataka News
ಕಾರು-ಲಾರಿ ಮುಖಾಮುಖಿ ಡಿಕ್ಕಿ, ಮೂವರು ಸ್ಥಳದಲ್ಲೇ ಸಾವು
ಇನೊವಾ ಮತ್ತು ಲಾರಿಗೆ ಭೀಕರ ಡಿಕ್ಕಿ ಮೂವರು ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಗಂಭೀರ ಅಪಘಾತ ಗుంటೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು ಕಾರು ಚಿತ್ರದುರ್ಗದಿಂದ (Chitradurga district) ಹೊಳಲ್ಕೆರೆ ಕಡೆಗೆ…
-
Karnataka News
ಕಾಮಿಡಿ ಕಿಲಾಡಿಗಳು ಖ್ಯಾತಿಯ ನಟ ರಾಕೇಶ್ ಪೂಜಾರಿ ನಿಧನ
ಮೆಹಂದಿ ಕಾರ್ಯಕ್ರಮದ ವೇಳೆ ಹೃದಯಾಘಾತ ಕಾಮಿಡಿ ಕಿಲಾಡಿಗಳು ಸೀಸನ್ 3 ವಿಜೇತ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಮಿಂಚಿದ್ದ ರಾಕೇಶ್ ಪೂಜಾರಿ Rakesh Poojary : ಕಾಮಿಡಿ ಕಿಲಾಡಿಗಳು…
-
Bengaluru News
ನವದೆಹಲಿ ಮತ್ತು ಬೆಂಗಳೂರು ನಡುವಿನ ಕರ್ನಾಟಕ ಎಕ್ಸ್ಪ್ರೆಸ್ ರೈಲಿಗೆ ಬಾಂಬ್ ಬೆದರಿಕೆ
ವಾಡಿ ಜಂಕ್ಷನ್ನಲ್ಲಿ ಸಂಪೂರ್ಣ ತನಿಖೆ 22 ಬೋಗಿಗಳಲ್ಲೂ ಡಾಗ್ ಸ್ಕ್ವಾಡ್ ತಪಾಸಣೆ ಯುಪಿಯ ಆರೋಪಿಯ ಬಂಧನ, ನ್ಯಾಯಾಲಯಕ್ಕೆ ಹಾಜರು ಬೆಂಗಳೂರು (Bengaluru): ದೆಹಲಿ-ಬೆಂಗಳೂರು ನಡುವೆ ಸಂಚರಿಸುವ ಕರ್ನಾಟಕ…
-
Karnataka News
ಕರ್ನಾಟಕ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಕೊರತೆ
ಮೇ 29ರಿಂದ ಶಾಲೆಗಳು ಆರಂಭವಾಗಲಿವೆ 50,000ಕ್ಕೂ ಹೆಚ್ಚು ಶಿಕ್ಷಕರ ಕೊರತೆಯ ಬಗ್ಗೆ ಶಿಕ್ಷಕರ ಸಂಘ ಕಳವಳ ಅತಿಥಿ ಶಿಕ್ಷಕರ ನೇಮಕವೂ ಇಲ್ಲದೆ ಶಿಕ್ಷಣ ಇಲಾಖೆಯ ನಿರ್ಲಕ್ಷ್ಯ ಬೆಂಗಳೂರು…





