Bangalore NewsKarnataka News

ಕಡಿಮೆ ಕೃಷಿ ಭೂಮಿ ಇರೋ ರೈತರಿಗೆ ಸಿಗಲಿದೆ ₹10,000 ರೂಪಾಯಿ! ಈ ಯೋಜನೆಯ ಬೆನಿಫಿಟ್ ಪಡೆಯಿರಿ

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ರೈತರಿಗೆ ಅನುಕೂಲ ಆಗುವ ಹಾಗೆ, ಅವರಿಗೆ ಅರ್ಥಿಕ ಸಹಾಯ ಒದಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.

ಇದೀಗ ರೈತರಿಗೆ ಹಣಕಾಸಿನ ವಿಚಾರದಲ್ಲಿ ಸಹಾಯ ಮಾಡಲು ಮತ್ತೊಂದು ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಒಂದು ಯೋಜನೆಯ ಮೂಲಕ ರೈತರಿಗೆ ₹10,000 ರೂಪಾಯಿ ಸಹಾಯ ಸರ್ಕಾರದ ಕಡೆಯಿಂದ ಸಿಗಲಿದೆ. ಈ ಯೋಜನೆಯ ಬಗ್ಗೆ ಪೂರ್ತಿಯಾಗಿ ತಿಳಿದುಕೊಳ್ಳೋಣ..

New Rules for Those who had acres of agricultural land

ರೈತರಿಗಾಗಿ (Farmer) ಸರ್ಕಾರ ಜಾರಿಗೆ ತಂದಿರುವ ಈ ಒಂದು ಯೋಜನೆಯ ಹೆಸರು ರೈತ ಸಿರಿ ಯೋಜನೆ ಆಗಿದೆ. ಯಾವೆಲ್ಲಾ ರೈತರ ಬಳಿ ಕಡಿಮೆ ಕೃಷಿ ಭೂಮಿ ಇದೆಯೋ, ಅವರೆಲ್ಲರೂ ಈ ಯೋಜನೆಗೆ ಅರ್ಜಿ ಸಲ್ಲಸುವ ಅರ್ಹತೆ ಹೊಂದುತ್ತಾರೆ. ಅಂಥ ರೈತರು ರೈತ ಸಿರಿ ಯೋಜನೆಗೆ ಅಪ್ಲೈ ಮಾಡಿ, ಈ ಯೋಜನೆಯ ಮೂಲಕ ಸರ್ಕಾರದಿಂದ 10,000 ರೂಪಾಯಿಗಳ ವರೆಗೂ ಹಣ ಪಡೆಯಬಹುದು.

ಪಿಯುಸಿ ಪಾಸ್ ಆಗಿದ್ರೆ ಸಾಕು ಗುರು, ಸಿಗಲಿದೆ ಗ್ರಾಮ ಪಂಚಾಯಿತಿಯಲ್ಲಿ ಕೆಲಸ! ಇಂದೇ ಅಪ್ಲೈ ಮಾಡಿ

ಈ ಯೋಜನೆಯನ್ನು ಜಾರಿಗೆ ತಂದಿರುವುದರ ಮುಖ್ಯ ಉದ್ದೇಶ, ದೇಶದ ಸಣ್ಣ ಸಣ್ಣ ರೈತರು ಕೃಷಿ ಕೆಲಸ ಮಾಡುವುದಕ್ಕೆ ಅವರಿಗೆ ಪ್ರೋತ್ಸಾಹ ನೀಡಬೇಕಾಗುವ ಸಲುವಾಗಿ ಆಗಿದೆ. ಈ ಕಾರಣಕ್ಕೆ ರೈತ ಸಿರಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ರೈತರ ಬಳಿ ಇರುವ 1 ಹೆಕ್ಟರ್ ಭೂಮಿಗೆ ₹10,000 ರೂಪಾಯಿ ಕೊಡಲಾಗುತ್ತದೆ. ಈ ಸಹಾಯಧನ ಪಡೆದು, ರೈತರು ತಮ್ಮ ನೆಲದಲ್ಲಿ ಹೆಚ್ಚಿನ ಬೆಳೆಯನ್ನು ಬೆಳೆಯಬಹುದು.

ಸರ್ಕಾರದ ಉದ್ದೇಶ ಕೂಡ ಹೆಚ್ಚಿನ ಧಾನ್ಯ ಬೆಳೆಸುವುದೇ ಆಗಿದೆ. ಏಕದಳ ಧಾನ್ಯವನ್ನು ಬೆಳೆಯುವ ಮೂಲಕ ರೈತರು ಒಳ್ಳೆಯ ಆದಾಯವನ್ನು ಸಹ ಗಳಿಸಬಹುದು. ಬರಡು ಬಿದ್ದಿರುವ ಭೂಮಿಯನ್ನು ಕೃಷಿ ನೆಲವಾಗಿ ಕೂಡ ಪರಿವರ್ತನೆ ಮಾಡಬಹುದು.

ಜೊತೆಗೆ ಬದುಕು ನಡೆಸಿ, ಕುಟುಂಬವನ್ನು ನೋಡಿಕೊಳ್ಳಲು ಒಳ್ಳೆಯ ಆದಾಯ ಕೂಡ ಬರುತ್ತದೆ. ಹಾಗಾಗಿ ಕಡಿಮೆ ಕೃಷಿ ಭೂಮಿ (Agriculture Land) ಹೊಂದಿರುವವರು ಈ ಯೋಜನೆಯ ಮೂಲಕ ಸಹಾಯ ಪಡೆದುಕೊಳ್ಳಬಹುದು.

ಎಲ್ಲಾ ದಾಖಲೆಗಳು ಸರಿ ಇದ್ರೂ ಈ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಹಣ! ಸರ್ಕಾರದಿಂದ ಬಿಗ್ ಅಪ್ಡೇಟ್

Farmer Schemeಅಗತ್ಯವಿರುವ ದಾಖಲೆಗಳು

*ಆಧಾರ್ ಕಾರ್ಡ್
*ವಾಸಸ್ಥಳ ದೃಢೀಕರಣ ಪತ್ರ
*ರೇಷನ್ ಕಾರ್ಡ್
*ಬ್ಯಾಂಕ್ ಅಕೌಂಟ್ ಡೀಟೇಲ್ಸ್ (Bank Account Details)
*ಫೋನ್ ನಂಬರ್
*ಪಾಸ್ ಪೋರ್ಟ್ ಸೈಜ್ ಫೋಟೋ
ಇದಿಷ್ಟು ದಾಖಲೆಗಳು ನಿಮ್ಮ ಹತ್ತಿರ ಇದ್ದರೆ ರೈತ ಸಿರಿ ಯೋಜನೆಗೆ ಅರ್ಜಿ ಸಲ್ಲಿಸಬಹುದು.

ಇನ್ಮುಂದೆ ಮನೆ ಬಾಗಿಲಿಗೆ ಬರಲಿದೆ ಹೊಸ ರೇಷನ್ ಕಾರ್ಡ್! ನೀವೂ ಅರ್ಜಿ ಹಾಕಿದ್ರೆ ಇಲ್ಲಿದೆ ಅಪ್ಡೇಟ್

ಅರ್ಜಿ ಸಲ್ಲಿಕೆ ಪ್ರಕ್ರಿಯೆ

ಈ ಯೋಜನೆಗೆ ಆನ್ಲೈನ್ ಮತ್ತು ಆಫ್ಲೈನ್ ಎರಡು ರೀತಿಯ ಮೂಲಕ ಅರ್ಜಿ ಸಲ್ಲಿಸಬಹುದು. ಆಫ್ಲೈನ್ ಅರ್ಜಿ ಸಲ್ಲಿಸುವವರು ಸಿ.ಎಸ್.ಸಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹದು. ಅಥವಾ ಆನ್ಲೈನ್ ಮೂಲಕ ಸಹ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿ ಪಡೆಯಲು https://raitamitra.karnataka.gov.in/info-2/Raita+Siri/kn ಈ ಲಿಂಕ್ ಗೆ ಭೇಟಿ ನೀಡಿ.

Agricultural land farmers will get 10,000 rupees, Get benefit of this scheme

Our Whatsapp Channel is Live Now 👇

Whatsapp Channel

Related Stories