ಬಿಡುಗಡೆ ಆಯ್ತು ಬೆಳೆ ಪರಿಹಾರದ 3ನೇ ಕಂತಿನ ಹಣ! ನಿಮಗೂ ಬಂದಿದ್ಯಾ? ಚೆಕ್ ಮಾಡಿಕೊಳ್ಳಿ
ಕಳೆದ ವರ್ಷ ಆದ ಸಮಸ್ಯೆಗೆ ಸರ್ಕಾರವು ಬೆಳೆ ಪರಿಹಾರ ನಿಧಿಯನ್ನು (crop compensation) ರೈತರಿಗಾಗಿ ನೀಡುತ್ತಿದೆ. ಈಗಾಗಲೇ ಎರಡು ಕಂತುಗಳ ಹಣ ಬಿಡುಗಡೆಯಾಗಿ ರೈತರನ್ನು ಸೇರಿದೆ.
ಕಳೆದ ವರ್ಷ ಸರಿಯಾಗಿ ಮಳೆ ಬರದೇ ನಮ್ಮ ರಾಜ್ಯದ ರೈತರು (Farmer) ಬೆಳ ನಾಶ ಮತ್ತು ಇನ್ನಿತರ ಕಾರಣಗಳಿಂದ ಬಹಳಷ್ಟು ನಷ್ಟ ಅನುಭವಿಸಿದ್ದಾರೆ. ರೈತರು ಕಷ್ಟದಲ್ಲಿದ್ದಾರೆ ಎಂದರೆ ಸರ್ಕಾರ ಅವರ ಸಹಾಯಕ್ಕೆ ನಿಲ್ಲುತ್ತದೆ. ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತದೆ. ಏಕೆಂದರೆ ರೈತನಿಗೆ ಆರ್ಥಿಕವಾದ ಸಮಸ್ಯೆಗಳು ಹೆಚ್ಚು, ಆತನಿಗೆ ತೊಂದರೆ ಆಗಬಾರದು ಎಂದು ಸರ್ಕಾರವು ರೈತರ ಪರವಾಗಿಯೇ ನಿಲ್ಲುತ್ತದೆ.
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಈ ದಿನ ಬಿಡುಗಡೆ! ಮಹಿಳೆಯರೇ ಖಾತೆ ಚೆಕ್ ಮಾಡಿಕೊಳ್ಳಿ
ಬೆಳೆ ಪರಿಹಾರ 3ನೇ ಕಂತಿನ ಹಣ ಬಿಡುಗಡೆ!
ಕಳೆದ ವರ್ಷ ಆದ ಸಮಸ್ಯೆಗೆ ಸರ್ಕಾರವು ಬೆಳೆ ಪರಿಹಾರ ನಿಧಿಯನ್ನು (crop compensation) ರೈತರಿಗಾಗಿ ನೀಡುತ್ತಿದೆ. ಈಗಾಗಲೇ ಎರಡು ಕಂತುಗಳ ಹಣ ಬಿಡುಗಡೆಯಾಗಿ ರೈತರನ್ನು ಸೇರಿತ್ತು, ಇದೀಗ ಬೆಳೆ ಪರಿಹಾರದ 3ನೇ ಕಂತಿನ ಹಣ ಕೂಡ ಬಿಡುಗಡೆ ಆಗಿದೆ ಎಂದು ಅಧಿಕೃತವಾಗಿ ಮಾಹಿತಿ ಸಿಕ್ಕಿದೆ. ಇದರಿಂದ ರೈತರ ಕಷ್ಟಗಳು ಪರಿಹಾರ ಆಗುವುದಕ್ಕೆ ಸಾಧ್ಯ ಆಗುತ್ತದೆ ಎಂದರೆ ಖಂಡಿತ ತಪ್ಪಲ್ಲ.
ಬೆಳೆ ಪರಿಹಾರದ 3ನೇ ಕಂತಿನ ಹಣ ಏನೋ ಬಿಡುಗಡೆ ಆಗಿದೆ, ಆದರೆ ರೈತರಿಗೆ ಎಷ್ಟು ಹಣ ಬರುತ್ತದೆ? ಹೇಗೆ ಪಡೆದುಕೊಳ್ಳಬೇಕು ಎನ್ನುವ ಬಗ್ಗೆ ಎಲ್ಲರಲ್ಲೂ ಮಾಹಿತಿ ಇರುವುದಿಲ್ಲ. ಆದರೆ ನೀವು ಇದಕ್ಕಾಗಿ ಜಾಸ್ತಿ ತಲೆಕೆಡಿಸಿಕೊಳ್ಳಬೇಕಿಲ್ಲ. ಎಲ್ಲಾ ರೈತರು ತಮಗೆ ಎಷ್ಟು ಹಣ ಬಂದಿದೆ ಎನ್ನುವುದನ್ನು ಮೊಬೈಲ್ ನಲ್ಲಿ ಒಂದು ಲಿಂಕ್ ಓಪನ್ ಮಾಡುವ ಮೂಲಕ ತಿಳಿದುಕೊಳ್ಳಬಹುದು. ಅದು ಹೇಗೆ ಎಂದು ತಿಳಿಯೋಣ..
ಇನ್ಮುಂದೆ ಇವರಿಗೆ ಮಾತ್ರ ಸಿಗೋದು ಹೊಸ ರೇಷನ್ ಕಾರ್ಡ್! ಸರ್ಕಾರದಿಂದ ಹೊಸ ರೂಲ್ಸ್
ಬೆಳೆ ಪರಿಹಾರ ಹಣ
ಸಧ್ಯಕ್ಕೆ ಸರ್ಕಾರದಿಂದ ಸಿಕ್ಕಿರುವ ಮಾಹಿತಿಯ ಅನುಸಾರ ಕರ್ನಾಟಕ ರಾಜ್ಯಕ್ಕೆ ಸೇರಿದ ಎಲ್ಲಾ ರೈತರಿಗೂ ಕೂಡ ಬೆಳೆ ಪರಿಹಾರ ಯೋಜನೆಯ 3ನೇ ಕಂತಿನ ಹಣ ಬಿಡುಗಡೆ ಆಗಿದೆ. ಮೊದಲ ಹಾಗೂ ಎರಡನೇ ಕಂತುಗಳ ಹಣ ಒಂದೆರಡು ವಾರಗಳ ಹಿಂದೆಯಷ್ಟೇ ಬಿಡುಗಡೆ ಆಗಿತ್ತು. ಇದೀಗ 3ನೇ ಕಂತಿನ ಹಣ ಬಿಡುಗಡೆ ಆಗಿದ್ದು, ಇದು ರೈತರಿಗೆ ಸಂತೋಷ ತರುವಂಥ ವಿಚಾರ. ಬಂದಿರೋದು ಎಷ್ಟು ಹಣ ಎಂದು ಚೆಕ್ ಮಾಡೋದು ಸಹ ಸುಲಭ..
ಪರಿಹಾರ ಹಣ ಚೆಕ್ ಮಾಡುವ ಲಿಂಕ್
1. https://parihara.karnataka.gov.in/service89/PaymentDetailsReport.aspx
2. https://parihara.karnataka.gov.in/PariharaPayment/
ಈ ಎರಡು ಕೂಡ ಬರ ಪರಿಹಾರ ಹಣವನ್ನು ಚೆಕ್ ಮಾಡುವ ಲಿಂಕ್ ಗಳಾಗಿದ್ದು, ಇವುಗಳನ್ನು ಓಪನ್ ಮಾಡಿದಾಗ, ಹೋಬಳಿ, ವರ್ಷ, ಋತು, ತಾಲ್ಲೂಕು ಹಾಗು ಇನ್ನು ಕೆಲವು ಮಾಹಿತಿಗಳನ್ನು ಕೇಳಲಾಗುತ್ತದೆ, ಅವುಗಳನ್ನು ಸರಿಯಾಗಿ ನಮೂದಿಸಿದಾಗ, ನಿಮಗೆ ಬೆಳೆ ಪರಿಹಾರ 3ನೇ ಕಂತಿನಲ್ಲಿ ಎಷ್ಟು ಹಣ ಲಭಿಸಿದೆ ಎನ್ನುವುದು ಗೊತ್ತಾಗುತ್ತದೆ. ರೈತರು ಇಂದೇ ಚೆಕ್ ಮಾಡಿ.
crop compensation has been released, Check Your Bank Account