Story Highlights
Dream Home buy: ಸ್ವಂತ ಮನೆ ಕಟ್ಟುವ ಕನಸು ಕಾಣುತ್ತಿದ್ದವರಿಗೆ ಸಿಹಿಸುದ್ದಿ ಕೊಟ್ಟ ಈ ಕಂಪನಿ, ಬಜೆಟ್ ದರದಲ್ಲಿ ಮನೆ ನಿರ್ಮಾಣ ಸದ್ಯ
ಇಂದು ಸ್ವಂತ ವಾದ ಮನೆ (Own House) ನಿರ್ಮಾಣ ಮಾಡಬೇಕು ಎಂಬ ಕನಸು ಎಲ್ಲರದ್ದು ಆಗಿರುತ್ತದೆ. ಆದರೆ ತಾವು ಅಂದುಕೊಂಡಂತೆ ಮನೆ ನಿರ್ಮಾಣ ಮಾಡಲು ಅಷ್ಟೆ ಹಣವನ್ನು ವ್ಯಯ ಮಾಡಬೇಕಾಗುತ್ತದೆ.
ಇಂದು ಮನೆ ಖರ್ಚಿನ ವೆಚ್ಚ(Expensive) ಕೂಡ ಹೆಚ್ಚಾಗಿದ್ದು, ಹೊಸದಾದ ಮನೆಯನ್ನು(Home Building) ನಿರ್ಮಾಣ ಮಾಡುವುದು ಸುಲಭವಲ್ಲ.ಅದರೆ ಕೆಲವೊಂದು ಟ್ರಿಕ್ಸ್ ಗಳನ್ನು ಬಳಸುವುದರಿಂದ ನೀವು ಕಡಿಮೆ ಖರ್ಚಿನಲ್ಲಿ ಮನೆ ನಿರ್ಮಾಣ ಮಾಡಬಹುದಾಗಿದೆ.
ಸದ್ಯಕ್ಕೆ ದೇಶದಲ್ಲಿ ಏರುತ್ತಿರುವ ಬೆಲೆ ( Price Hike) ಹಾಗು ಕಟ್ಟಡ ಸಾಮಗ್ರಿಗಳ( Building material) ದೈನಂದಿನ ಏರಿಳಿತ ನಿಜಕ್ಕೂ ಬಡವರು ಮನೆ ಕಟ್ಟಿಸುವುದು ಅಸಾಧ್ಯದ ಕೆಲಸ ಎಂದೇ ಹೇಳಲಾಗುತ್ತದೆ. ತಮ್ಮ ಕನಸಿನ ಪುಟ್ಟ ಮನೆಯ ಬಗ್ಗೆ ಪ್ರತಿಯೊಬ್ಬರಿಗೆ ಇರುವ ಆಸೆಯನ್ನು ಈಡೇರಿಸಲು ಇದೀಗ ಮಾರುಕಟ್ಟೆಗೆ ಬಂದಿದೆ ಈ ಕಂಪನಿ,
ಈ ಕಂಪನಿ ಬಗ್ಗೆ ತಿಳಿಯಿರಿ
ಇಂದು ಕಡಿಮೆ ವೆಚ್ಚದಲ್ಲಿ ನೀವು ಮನೆಯನ್ನು ನಿರ್ಮಾಣ ಮಾಡಬಹುದು. ಹೌದು ಉನ್ನತಿ ಈಕೋ ಫ್ರಂಡ್ಲಿ ಹೋಮ್ ಫಾಬ್ರಿಕೇಟೆಡ್ ಕಂಪನಿಯು ( Unnathi Eco Friendly House’s ) ಹೊಸ ಮನೆ ನಿರ್ಮಾಣ ಮಾಡಲು ನಿಮಗಾಗಿ ಹೊಸ ಯೋಜನೆಯನ್ನು ಆರಂಭ ಮಾಡಿದೆ. ಅತೀ ಕಡಿಮೆ ಅವಧಿಯಲ್ಲಿ ಮತ್ತು ಅತಿ ಕಡಿಮೆ ಬಜೆಟ್ ನಲ್ಲಿ ಮನೆಯನ್ನು ನಿರ್ಮಿಸಲು ಅವಕಾಶ ಮಾಡಿಕೊಡುತ್ತದೆ.
ಯಾವ ರೀತಿ ನಿರ್ಮಾಣ ಮಾಡಿ ಕೊಡುತ್ತಾರೆ
ಇವರು ಮನೆಗಳನ್ನು ಫ್ರೀ ಕೋಸ್ಟಡ್ ಕಾಂಕ್ರಿಟ್ ಮೂಲಕ ಮನೆ ನಿರ್ಮಾಣ ಮಾಡಿ ಕೊಡುತ್ತಾರೆ.ಈಗಾಗಲೇ ಈ ಕಂಪನಿಯು ಚಿಕ್ಕಮಂಗಳೂರಿನಲ್ಲಿ ಸ್ಥಾಪಿತವಾಗಿದ್ದು, ಈ ಕಂಪನಿ ಯವರು ಮೊದಲೇ ತಯಾರಿಸಿದ ಕಾಂಕ್ರಿಟ್ ವಾಲ್ ಗಳನ್ನು ಬಳಸಿ ಮನೆ ನಿರ್ಮಾಣ ಮಾಡುತ್ತಾರೆ.
ಎಷ್ಟು ಹಣ ಬೇಕಾಗಬಹುದು
ಕಡಿಮೆ ವೆಚ್ಚದಲ್ಲಿ ನೀವು 2BHK ಮನೆ ನಿರ್ಮಾಣ ಮಾಡಬಹುದಾಗಿದೆ.ಹೌದು 2 BHK ಮನೆ ನಿರ್ಮಾಣ ಮಾಡಲು 3ಲಕ್ಷ ದವರೆಗೆ ಹಣ ಬೇಕಾಗುತ್ತದೆ.ಯಾವುದೇ ಒಬ್ಬ ವ್ಯಕ್ತಿಗಳ ಅಗತ್ಯಕ್ಕೆ ಬೇಕಾದ ತಕ್ಕಂತೆ ಪಾರ್ಟಿಷನ್ ಗಳನ್ನು ಮಾಡಿ ಕಾಂಕ್ರೀಟ್ ತಯಾರಿಸಿ ಕೊಡುತ್ತಾರೆ. ಒಟ್ಟಿನಲ್ಲಿ ಕಡಿಮೆ ಬಜೆಟ್ ನಲ್ಲಿ ಒಳ್ಳೆ ಡಿಸೈನ್ ಮನೆಯನ್ನು ನಿರ್ಮಾಣ ಮಾಡಬಹುದಾಗಿದೆ.
ಇನ್ನು ಈ ಮನೆ ನಿರ್ಮಾಣದ ಬಗ್ಗೆ ನಿಮಗೆ ಯಾವುದೇ ಮಾಹಿತಿ ಬೇಕಿದ್ದರೆ ಯೂಟ್ಯೂಬ್ ಮೂಲಕ ನೀವು ಉನ್ನತಿ ಈಕೋ ಫ್ರಂಡ್ಲಿ ಹೋಮ್ ಫಾಬ್ರಿಕೇಟೆಡ್ ಕಂಪನಿಯ ಬಗ್ಗೆ ಎಲ್ಲಾ ಮಾಹಿತಿಗಳನ್ನು ತಿಳಿದುಕೊಂಡು ನಿಮ್ಮ ಕನಸಿನ ಮನೆಯ ನಿರ್ಧಾರವನ್ನು ಮಾಡಬಹುದಾಗಿದೆ. ಮಾಹಿತಿ ಇಷ್ಟವಾಗಿದ್ದರೆ ನಿಮ್ಮವರಿಗೂ ತಲುಪಿಸಿ.