ರಾಜ್ಯದ ಮಹಿಳೆಯರಿಗೆ ಪ್ರತಿ ತಿಂಗಳು ಸರ್ಕಾರದ ಕಡೆಯಿಂದ ₹2000 ರೂಪಾಯಿಗಳು ಅವರ ಅಕೌಂಟ್ ಗೆ ಜಮೆ ಆಗುತ್ತಿರುವ ಕಾರಣ, ಎಲ್ಲಾ ಮಹಿಳೆಯರು ಕೂಡ ಅವರ ಖರ್ಚುಗಳನ್ನು ಮತ್ತು ಸಂಸಾರದ ಖರ್ಚುಗಳನ್ನು ನಿಭಾಯಿಸುವುದಕ್ಕೆ ಒಂದು ರೀತಿಯಲ್ಲಿ ಸಹಾಯ ಆಗುತ್ತಿದೆ.

ಈ ಒಂದು ಸೌಲಭ್ಯ ಸಿಗುತ್ತಿರುವುದು ಗೃಹಲಕ್ಷ್ಮೀ ಯೋಜನೆ ಇಂದ. ಕಳೆದ 10 ತಿಂಗಳುಗಳಿಂದ ಗೃಹಲಕ್ಷ್ಮೀ ಯೋಜನೆಯ ಹಣ ಮಹಿಳೆಯರಿಗೆ ಬಂದು ತಲುಪಿದೆ. ಆದರೆ ಈ 2 ತಿಂಗಳುಗಳಿಂದ ಸಮಸ್ಯೆ ಉಂಟಾಗಿದೆ..

Gruha Lakshmi Yojana money will Deposit on the same day every month

ಲೋಕಸಭಾ ಎಲೆಕ್ಷನ್ ನಡೆದದ್ದು, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಸರ್ಕಾರಕ್ಕೆ ಸಂಬಂಧಪಟ್ಟ ಯಾವುದೇ ಯೋಜನೆಗಳ ಸೌಲಭ್ಯ ಜನರಿಗೆ ಸಿಗಲಿಲ್ಲ. ಈಗಾಗಾಲೇ ಗೃಹಲಕ್ಷ್ಮೀ ಯೋಜನೆಯ 11ನೇ ಕಂತಿನ ಹಣ ಬಿಡುಗಡೆ ಆಗಿದೆ.

ಆದರೆ ಈ ಹಣ ಎಲ್ಲಾ ಮಹಿಳೆಯರ ಖಾತೆಯನ್ನು (Bank Account) ತಲುಪಿಲ್ಲ, ಆದಷ್ಟು ಇಂದು ಅಥವಾ ನಾಳೆ 11ನೇ ಕಂತಿನ ಹಣ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ (Money Transfer) ಆಗುತ್ತದೆ, ಯಾರು ಆತಂಕ ಪಡುವುದು ಬೇಡ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ..

ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸೋಕೆ ಹಾಗೂ ತಿದ್ದುಪಡಿ ಕುರಿತಂತೆ ಸರ್ಕಾರದಿಂದ ಬಿಗ್ ಅಪ್ಡೇಟ್!

ಇಂದೇ 12ನೇ ಕಂತಿನ ಹಣ ಬಿಡುಗಡೆ:

ಇನ್ನು 12ನೇ ಕಂತಿನ ಹಣ ಬಿಡುಗಡೆ ಆಗೋದು ಯಾವಾಗ ಎನ್ನುವ ಪ್ರಶ್ನೆ ಕೂಡ ಶುರುವಾಗಿದ್ದು, ಇದಕ್ಕೂ ಉತ್ತರ ಸಿಕ್ಕಿದೆ. ಮೊದಲ ಹಂತದಲ್ಲಿ 12 ಜಿಲ್ಲೆಯ ಮಹಿಳೆಯರಿಗೆ ಸರ್ಕಾರದ ಕಡೆಯಿಂದ 12 ಕಂತಿನ ಹಣ ಜಮೆ ಆಗಲಿದೆ..

ಬೀದರ್, ಕಲಬುರ್ಗಿ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಳಗಾವಿ, ಗದಗ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಯಾದಗಿರಿ, ಚಿತ್ರದುರ್ಗ, ಕೋಲಾರ, ಬೆಂಗಳೂರು ಈ ಜಿಲ್ಲೆಗಳಲ್ಲಿ ಇವತ್ತೇ ಗೃಹಲಕ್ಷ್ಮೀ ಯೋಜನೆಯ ಹಣ ಬಿಡುಗಡೆ ಆಗಲಿದೆ.

Gruha Lakshmi Yojanaಈ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಹಣವಿಲ್ಲ:

ಈ ಒಂದು ಯೋಜನೆಯ ಮೂಲಕ ಹಣ ಪಡೆದುಕೊಳ್ಳುತ್ತಿರುವ ಮಹಿಳೆಯರು ಸರ್ಕಾರದ ಮಾನದಂಡಗಳನ್ನು ಪೂರೈಸಬೇಕು, ಅರ್ಹತೆ ಇರುವ ಮಹಿಳೆಯರಿಗೆ ಮಾತ್ರ ಸರ್ಕಾರದಿಂದ ಈ ಸೌಲಭ್ಯ ಸಿಗುತ್ತದೆ.

ತೆರಿಗೆ ಪಾವತಿ ಮಾಡುವ ಮಹಿಳೆಯರಿಗೆ, ಹೆಚ್ಚು ಆದಾಯ ಹೊಂದಿರುವ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಇದು ಬಡವರಿಗೆ ಜಾರಿಗೆ ತಂದಿರುವ ಯೋಜನೆ ಆಗಿದೆ.

ಕರ್ನಾಟಕ ಒನ್ ಕೇಂದ್ರ ತೆರೆಯಲು ಅರ್ಜಿ ಆಹ್ವಾನ, ಬಂಪರ್ ಅವಕಾಶ ಮಿಸ್ ಮಾಡ್ಕೋಬೇಡಿ! ಅರ್ಜಿ ಸಲ್ಲಿಸಿ

ಹಾಗೆಯೇ ನಿಮಗೆ ಅರ್ಹತೆ ಇದ್ದು ಗೃಹಲಕ್ಷ್ಮೀ ಯೋಜನೆಯ ಹಣ ಬಂದಿಲ್ಲ ಎಂದರೆ, ಮಹಿಳೆಯರ ಆಧಾರ್ ಕಾರ್ಡ್ ಅಪ್ಡೇಟ್ ಆಗಿದ್ಯಾ, NCPI ಮ್ಯಾಪಿಂಗ್ ಆಗಿದ್ಯಾ ಎಂದು ಇದೆಲ್ಲವನ್ನು ಚೆಕ್ ಮಾಡಿಸಬಹುದು.

ಹಾಗೆಯೇ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಅಪ್ಡೇಟ್ ಆಗಿದ್ಯಾ? ಬ್ಯಾಂಕ್ ಅಕೌಂಟ್ ಆಕ್ಟಿವ್ (Active Bank Account) ಆಗಿದ್ಯಾ? ಬ್ಯಾಂಕ್ ಅಕೌಂಟ್ ಮತ್ತು ಆಧಾರ್ ಕಾರ್ಡ್, ರೇಷನ್ ಕಾರ್ಡ್ ಲಿಂಕ್ ಆಗಿದ್ಯಾ? ಇದೆಲ್ಲವನ್ನು ಕೂಡ ಚೆಕ್ ಮಾಡಿಸಿ. ಎಲ್ಲವೂ ಸರಿ ಇದ್ದರೆ, ನಿಮ್ಮ ಬ್ಯಾಂಕ್ ಖಾತೆಗೆ (Bank Account) ಖಂಡಿತ ಗೃಹಲಕ್ಷ್ಮೀ ಯೋಜನೆಯ ಹಣ ಬರುತ್ತದೆ.

Gruha Lakshmi Yojana money will be released today in these 12 districts