ಗ್ಯಾರೆಂಟಿ ಯೋಜನೆಗಳ ಬೆನ್ನಲ್ಲೇ ರೇಷನ್ ಕಾರ್ಡ್ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸರ್ಕಾರ, ಜನರಿಗೆ ಬಿಗ್ ಶಾಕ್!

ಸರ್ಕಾರವು ರೇಷನ್ ಕಾರ್ಡ್ ನ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸದಾಗಿ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿದ್ದವರಿಗೆ, ಯಾರಿಗೆಲ್ಲಾ ರೇಶನ್ ಕಾರ್ಡ್ ಸಿಗಲಿದೆ, ಎನ್ನುವುದರ ಪಟ್ಟಿ ಇದು

ಈಗ ನಮ್ಮ ರಾಜ್ಯದ ಜನರಿಗೆ ಬಿಪಿಎಲ್ ರೇಶನ್ ಕಾರ್ಡ್ ತುಂಬಾ ಮುಖ್ಯವಾಗಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು (Govt Schemes) ಪಡೆಯಬೇಕು ಎಂದರೆ ಬಿಪಿಎಲ್ ರೇಷನ್ ಕಾರ್ಡ್ ಇರಲೇಬೇಕು. ಹಾಗಾಗಿ ರೇಷನ್ ಕಾರ್ಡ್ (Ration Card) ಇಲ್ಲದೆ ಇರುವವರು ಹೊಸದಾಗಿ ಅಪ್ಲೈ ಮಾಡುತ್ತಿದ್ದಾರೆ.

ಈಗಾಗಲೇ ಬಿಪಿಎಲ್ ಕಾರ್ಡ್ ಇರುವವರು ಅಪ್ಡೇಟ್ ಮಾಡಿಸುತ್ತಿದ್ದಾರೆ. ಇದೀಗ ಸರ್ಕಾರವು ರೇಷನ್ ಕಾರ್ಡ್ (BPL Ration Card) ವಿಷಯದಲ್ಲಿ ಬಿಗ್ ಅಪ್ಡೇಟ್ ಒಂದನ್ನು ನೀಡಿದೆ. ಅದರ ಬಗ್ಗೆ ಇಂದು ತಿಳಿಸಿಕೊಡುತ್ತೇವೆ ನೋಡಿ..

ರೇಷನ್ ಕಾರ್ಡ್ ಇಂದ ಜನರಿಗೆ ಬಹಳಷ್ಟು ಅನುಕೂಲ ಮತ್ತು ಪ್ರಯೋಜನ ಇದೆ. ಕಡಿಮೆ ಬೆಲೆಯಲ್ಲಿ ಸರ್ಕಾರದಿಂದ ಅಕ್ಕಿ, ಧಾನ್ಯ ಇದೆಲ್ಲವೂ ಸಿಗುತ್ತದೆ. ಅಷ್ಟೇ ಅಲ್ಲದೆ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಕ್ಕೆ ಬಿಪಿಎಲ್ ಕಾರ್ಡ್ ಇದ್ದರೆ ಅನುಕೂಲ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು ಎಂದರೆ ಬಿಪಿಎಲ್ ಕಾರ್ಡ್ ಬೇಕೇ ಬೇಕು. ಒಂದು ವೇಳೆ ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲದೇ ಹೋದರೆ, ಈಗಲೇ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳಿ.

ಗ್ಯಾರೆಂಟಿ ಯೋಜನೆಗಳ ಬೆನ್ನಲ್ಲೇ ರೇಷನ್ ಕಾರ್ಡ್ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಸರ್ಕಾರ, ಜನರಿಗೆ ಬಿಗ್ ಶಾಕ್! - Kannada News

ಈ 7 ಕಂಡೀಷನ್ ಗೆ ಅರ್ಹರಾದರೆ ಮಾತ್ರ ಯುವನಿಧಿ ಸ್ಕೀಮ್ ಇಂದ ₹3000 ಸಿಗೋದು! ಏನೆಲ್ಲಾ ದಾಖಲೆ ಬೇಕು ಗೊತ್ತಾ?

ಇದೀಗ ಸರ್ಕಾರವು ರೇಷನ್ ಕಾರ್ಡ್ ನ ಹೊಸ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಹೊಸದಾಗಿ ರೇಷನ್ ಕಾರ್ಡ್ ಗೆ ಅಪ್ಲೈ ಮಾಡಿದ್ದವರಿಗೆ, ಯಾರಿಗೆಲ್ಲಾ ರೇಶನ್ ಕಾರ್ಡ್ ಸಿಗಲಿದೆ, ಎನ್ನುವುದರ ಪಟ್ಟಿ ಇದು. ರೇಷನ್ ಕಾರ್ಡ್ ಗೆ ಅರ್ಹರಿರುವ ಎಲ್ಲಾ ಜನರ ಹೆಸರನ್ನು ಪಟ್ಟಿ ಮಾಡಿ ಸರ್ಕಾರ ಒಂದು ರೇಷನ್ ಕಾರ್ಡ್ ಪಿಡಿಎಫ್ ಬಿಡುಗಡೆ ಮಾಡಿದೆ.

ಇದರಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಚೆಕ್ ಮಾಡುವುದು ಬಹಳ ಮುಖ್ಯವಾಗುತ್ತದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಎನ್ನುವುದನ್ನು ಇಂದೇ ಚೆಕ್ ಮಾಡಿ..

BPL Ration Cardನೀವು ಹೊಸದಾಗಿ ರೇಷನ್ ಕಾರ್ಡ್ ಮಾಡಿಸಬೇಕು ಎಂದರೆ ಅದಕ್ಕಾಗಿ ಕೆಲವು ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತದೆ.. ಮೊಬೈಲ್ ನಂಬರ್, ಆಧಾರ್ ಕಾರ್ಡ್, ಪಾಸ್ ಪೋರ್ಟ್ ಸೈಜ್ ಫೋಟೋ, ಬ್ಯಾಂಕ್ ಡೀಟೇಲ್ಸ್, ಪ್ಯಾನ್ ಕಾರ್ಡ್, ಅಡ್ರೆಸ್ ಪ್ರೂಫ್, ಇಮೇಲ್ ಐಡಿ ಮತ್ತು ಇನ್ನಿತರ ಮಾಹಿತಿ ಬೇಕಾಗುತ್ತದೆ.

2021ರಲ್ಲಿ ಕೋವಿಡ್ ಸೋಂಕಿನ ಸಮಸ್ಯೆ ಜಾಸ್ತಿ ಇದ್ದ ಕಾರಣ, ಸರ್ಕಾರಕ್ಕೆ ಸೆನ್ಸಸ್ ನಡೆಸಲು ಆಗಿಲ್ಲ, ಆ ಕಾರಣದಿಂದ ಇರುವಷ್ಟು ಹೆಚ್ಚು ಜನರಿಗೆ ಆಹಾರ ಒದಗಿಸುವುದು ಸರ್ಕಾರದ ಜವಾಬ್ದಾರಿ ಆಗಿತ್ತು. ಹಾಗಾಗಿ ಇನ್ನುಮೇಲೆ ರೇಶನ್ ಕಾರ್ಡ್ ಅನ್ನು ಸಿಟಿಗಳಲ್ಲಿ ಇರುವ ಬಡವರು ಕೂಡ ಪಡೆಯಬಹುದು. ಹಾಗಾಗಿ ಇಂದೇ ಅಪ್ಲೈ ಮಾಡಿ.

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿರುವವರು, ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವುದು ಮರೆಯಬೇಡಿ

ರೇಷನ್ ಕಾರ್ಡ್ ಬಗ್ಗೆ ಹೊಸ ಅಪ್ಡೇಟ್

ಇನ್ನು ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ ನಿಜವಾಗಲೂ ಅರ್ಹರಿಗೆ ಸಿಗದೇ ಬಡವರಿಗೆ ಮಾತ್ರ ಎನ್ನಲಾದ ಕಾರ್ಡ್ ಮಿಸ್ ಯೂಸ್ ಆಗುತ್ತಿರುವ ಬಗ್ಗೆ ಸರ್ಕಾರ ಗಮನಹರಿಸುತ್ತಿದೆ. ಯಾರಿಗೆಲ್ಲ ಸ್ವಂತ ಮನೆ ಇದ್ದು, ಕಾರು, ಬಂಗಲೆ ಇರುವವರ ಕಾರ್ಡ್ ಶೀಘ್ರದಲ್ಲೇ ಅಮಾನ್ಯವಾಗಬಹುದು, ಇಲ್ಲವೇ ಇನ್ನು ಮುಂದೆ ಅಂತಹವರಿಗೆ ಕಾರ್ಡ್ ಸಿಗದೇ ಇರಬಹುದು.

ಇನ್ನು ಹೊಟ್ಟೆ ಪಾಡಿಗೆ ಕಾರು ನಡೆಸುವವರನ್ನು ಈ ಲಿಸ್ಟ್ ನಲ್ಲಿ ಸೇರಿಸುವುದಿಲ್ಲ ಎಂಬ ಭರವಸೆ ನೀಡಲಾಗಿದೆ. ಅಲ್ಲದೆ ತೆರಿಗೆ ದಾರರು, ಸರ್ಕಾರಿ ನೌಕರರಿಗೂ ಕಾರ್ಡ್ ನೀಡಲಾಗುವುದಿಲ್ಲ

Karnataka government new update on BPL ration card after the guarantee schemes

Follow us On

FaceBook Google News

Karnataka government new update on BPL ration card after the guarantee schemes