ಟಿಕೆಟ್ ಖರೀದಿ ಕಡ್ಡಾಯ! ಉಚಿತ ಬಸ್ ಪ್ರಯಾಣ ಮಾಡೋ ಮಹಿಳೆಯರಿಗೆ ಇನ್ಮುಂದೆ ಹೊಸ ನಿಯಮ‌

Story Highlights

ಇದೀಗ ಇನ್ನು ಮುಂದೆ ಮಹಿಳೆಯರು ಕಡ್ಡಾಯವಾಗಿ ಇಂತಹ ಸಂದರ್ಭಗಳಲ್ಲಿ ಟಿಕೆಟ್ ಖರೀದಿ ಮಾಡಲೇ ಬೇಕಾಗಲಿದೆ ಎಂಬ ಅಚ್ಚರಿಯ ಮಾಹಿತಿ ಎಲ್ಲೆಡೆ ವೈರಲ್ ಆಗುತ್ತಿದೆ.

ರಾಜ್ಯದ ಕಾಂಗ್ರೆಸ್ ಸರಕಾರವು ಈ ಹಿಂದಿನಿಂದಲೂ ಬಹಳ ಉತ್ತಮ ಯೋಜನೆ ಪರಿಚಯಿಸುತ್ತಲೇ ಬಂದಿದೆ. ಮಹಿಳೆಯರಿಗಾಗಿಯೇ ಅನೇಕ ಯೋಜನೆ ಜಾರಿಗೆ ತರುತ್ತಲೇ ಇರುವ ಕಾರಣ ಮಹಿಳೆಯರಿಗೆ ಕೂಡ ಕಾಂಗ್ರೆಸ್ ಸರಕಾರದ ಮೇಲೆ ಬಹಳ ನಂಬಿಕೆ ಇದೆ ಎನ್ನಬಹುದು.

ಪಂಚ ಯೋಜನೆಯಲ್ಲಿ ಬಹುತೇಕ ಮಹಿಳೆಯರ ಪಾಲಿಗೆ ವರದಾನ ಎನ್ನಬಹುದು.‌ ಮಹಿಳೆಯರು ಶಕ್ತಿ ಯೋಜನೆ, ಗೃಹಲಕ್ಷ್ಮಿ ‌ ಯೋಜನೆಯಿಂದ ಅತೀ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಇಂದು ಕಾಂಗ್ರೆಸ್ ಸರಕಾರ ನುಡಿದಂತೆ ನಡೆಯುತ್ತಿದೆ ಎಂದು ಜನರಲ್ಲಿ ನಂಬಿಕೆ ಬಲವಾಗುತ್ತಿರುವ ಬೆನ್ನಲ್ಲೇ ಅಚ್ಚರಿಯ ವಿಚಾರವೊಂದು ಇದೀಗ ಹರಿದಾಡುತ್ತಿದೆ‌.

ಮಹಿಳೆಯರಿಗೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಜಾರಿಗೆ ಬಂದಂತಹ ಶಕ್ತಿ ಯೋಜನೆಯನ್ನು (Shakti Scheme) ಜಾರಿಗೆ ತಂದೆ ಒಂದು ವರ್ಷ ಕಳೆದಿದೆ. ಈ ಯೋಜನೆಯ ಅಡಿಯಲ್ಲಿ ಸರಕಾರದ ನಾಲ್ಕು ಸಾರಿಗೆ ನಿಗಮದಲ್ಲಿ ಮಹಿಳೆಯರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ

ಆದರೆ ಇದೀಗ ಇನ್ನು ಮುಂದೆ ಮಹಿಳೆಯರು ಕಡ್ಡಾಯವಾಗಿ ಇಂತಹ ಸಂದರ್ಭಗಳಲ್ಲಿ ಟಿಕೆಟ್ ಖರೀದಿ (Bus Ticket) ಮಾಡಲೇ ಬೇಕಾಗಲಿದೆ ಎಂಬ ಅಚ್ಚರಿಯ ಮಾಹಿತಿ ಎಲ್ಲೆಡೆ ವೈರಲ್ ಆಗುತ್ತಿದೆ.

ಇಂತಹ ಮಹಿಳೆಯರ ಹೆಸರು ಗೃಹಲಕ್ಷ್ಮಿ ಯೋಜನೆ ಪಟ್ಟಿಯಿಂದ ಡಿಲೀಟ್! ಮಹತ್ವದ ಬದಲಾವಣೆ

ಪುರುಷರಿಗೆ ಕೂಡ ಅವಕಾಶ

ಸರಕಾರಿ ಬಸ್ ನಲ್ಲಿ ಮಹಿಳೆಯರ ಸಂಖ್ಯೆ ಅಧಿಕ ಆದ ಕಾರಣ ಬಸ್ (Free Bus) ಯಾವಾಗಲೂ ರಶ್ ಇದ್ದೇ ಇರಲಿದೆ, ಹೀಗಾಗಿ ಟಿಕೆಟ್ ನೀಡಿ ಕೂಡ ಪುರುಷರು ನಿಂತು ಪ್ರಯಾಣ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹಾಗಾಗಿ ಈ ಸಮಸ್ಯೆ ಪರಿಹಾರಕ್ಕಾಗಿ ಪುರುಷರಿಗೂ 50% ಮೀಸಲಾತಿ ಬಸ್ ನಲ್ಲಿ ನೀಡಿರುವುದನ್ನು ನಾವು ಕಾಣ ಬಹುದು.

free bus Facility
Image Credit : The Economic Times

ಟಿಕೆಟ್ ಖರೀದಿ ಮಾಡಬೇಕು?

*ಸರಕಾರಿ ಬಸ್ ನಲ್ಲಿ ಮಹಿಳೆಯರು ಟಿಕೆಟ್ ಫ್ರೀ ಇದ್ದರೂ ಕೂಡ ಪ್ರಯಾಣ ಮಾಡುವಾಗ ಫ್ರಿ ಶಕ್ತಿ ಟಿಕೆಟ್ (Free Bus Ticket) ಅನ್ನು ಕಡ್ಡಾಯವಾಗಿ ನಿರ್ವಾಹಕರ ಬಳಿ ಪಡೆಯಬೇಕು. ಒಂದು ವೇಳೆ ಬಸ್ ಟಿಕೆಟ್ ಇಲ್ಲದೆ ಪ್ರಯಾಣ ಮಾಡಿದರೆ ಫೈನ್ ಕಟ್ಟುವ ಜೊತೆಗೆ ಹೊಸ ಟಿಕೆಟ್ ಕಡ್ಡಾಯವಾಗಿ ಖರೀದಿ ಮಾಡಲೇಬೇಕು.

*ಅಷ್ಟು ಮಾತ್ರವಲ್ಲದೆ ನೀವು ಬಸ್ ನಲ್ಲಿ ಸಾಕು ಪ್ರಾಣಿ, ಪಕ್ಷಿ ಜೊತೆ ಪ್ರಯಾಣ ಮಾಡಲು ಬಯಸಿದರು ಟಿಕೆಟ್ ಪಡೆಯಬೇಕು.

ಈ 10 ಜಿಲ್ಲೆಗಳಿಗೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ವಿತರಣೆ! ಮೊದಲ ಹಂತದ ಹೊಸ ಪಟ್ಟಿ ಬಿಡುಗಡೆ

*ನೀವು ಅಧಿಕ ಲಗೇಜ್ ಕ್ಯಾರಿ ಮಾಡಿದರೆ ಪ್ರತಿ ಯುನಿಟ್ ಮೇಲೆ 0.75 ಪೈಸೆಯಂತೆ 10 kg ಲಗೇಜ್ ಮೇಲೆ 5 ರೂಪಾಯಿನಂತೆ ಮೊತ್ತ ಪಾವತಿ ಮಾಡಲೇ ಬೇಕು.

*ಅದರ ಜೊತೆಗೆ ಇತ್ತೀಚೆಗಷ್ಟೇ ಲಗೇಜ್ ಮೇಲಿನ ಮೊತ್ತವನ್ನು 1.50 ರೂಪಾಯಿಗೆ ಏರಿಕೆ ಮಾಡಿದ್ದ ಕಾರಣ ಈ ಮೊತ್ತ ಟಿಕೆಟ್ ರೂಪದಲ್ಲಿ ಪಾವತಿ ಮಾಡಿ ಪ್ರಯಾಣಿಸಬೇಕಾಗಿದೆ. ಹಾಗಾಗಿ 10 kg ಲಗೇಜ್ ಮೇಲೆ 15 ರೂಪಾಯಿ ದರ ಆಗುವ ಸಾಧ್ಯತೆ ಇದೆ. ಹಾಗಾಗಿ ಮಹಿಳೆಯರಿಗೆ ತಾವು ಕೊಂಡೊಯ್ಯುವ ಅಧಿಕ ಲಗೇಜ್ ಗೆ ಇನ್ನು ಮುಂದೆ ಹೆಚ್ಚುವರಿ ಮೊತ್ತ ಕಟ್ಟುವ ಹೊರೆ ಬೀಳಲಿದೆ ಎಂಬುದು ಶಾಕಿಂಗ್ ವಿಚಾರವಾಗಿದೆ.

New rules for free bus Facility for women, Ticket purchase is mandatory

Related Stories