ಶಕ್ತಿ ಯೋಜನೆಗೆ ಹೊಸ ರೂಲ್ಸ್ ಜಾರಿ! ಫ್ರೀ ಬಸ್ ಹತ್ತುವ ಮಹಿಳೆಯರು ನಿಯಮ ಪಾಲಿಸಲೇಬೇಕು
ಈ ನಡುವೆ ಉಚಿತ ಪ್ರಯಾಣ ಮಾಡುವ ಮಹಿಳೆಯರು ಈ ಕೆಲಸ ಮಾಡಬೇಕಾಗಿರುವುದು ಕಡ್ಡಾಯ ಎಂದು ಕೂಡ ಸರಕಾರ ತಿಳಿಸದೆ. ಹೌದು ಯಾವುದು ಆ ಕೆಲಸ ಎಂದು ತಿಳಿಯಲು ಈ ಲೇಖನ ಪೂರ್ಣವಾಗಿ ಓದಿರಿ
ಇಂದು ಮಹಿಳಾ ಪರವಾದ ಯೋಜನೆಗಳು ರಾಜ್ಯದಲ್ಲಿ ಬಹಳಷ್ಟು ಸದ್ದು ಮಾಡ್ತಾ ಇದೆ. ಹೌದು ಮಹಿಳೆಯರು ಕೂಡ ಇಂದು ಆರ್ಥಿಕವಾಗಿ ಸಬಲರಾಗಲು ಹೆಚ್ಚಿನ ಬೆಂಬಲವನ್ನು ಸರಕಾರ ನೀಡ್ತಾ ಇದೆ. ಅಂತಹ ಸೌಲಭ್ಯದಲ್ಲಿ ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆ ಮುಖ್ಯವಾಗಿದೆ.
ಗೃಹಲಕ್ಷ್ಮಿ ಯೋಜನೆಯ ಮೂಲಕ ತಿಂಗಳಿಗೆ ಎರಡು ಸಾವಿರ ರೂ ಪಡಿತಾ ಇದ್ದಾರೆ. ಅದರ ಜೊತೆ ಶಕ್ತಿ ಯೋಜನೆಯ ಮೂಲಕ ಉಚಿತ ಪ್ರಯಾಣ ಕೂಡ ಮಾಡ್ತಾ ಇದ್ದಾರೆ. ಈ ನಡುವೆ ಹೆಚ್ಚು ಚರ್ಚೆಯಾಗ್ತ ಇರುವ ವಿಚಾರ ಅಂದ್ರೆ ಈ ಶಕ್ತಿ ಯೋಜನೆ ರದ್ದು ಆಗುತ್ತೆ ಅಂತ, ಆದರೆ ಇದಕ್ಕೆ ಕಾಂಗ್ರೆಸ್ ಸರಕಾರ ಸ್ಪಷ್ಟನೆ ಕೂಡ ನೀಡಿದೆ.
ಇಂದಿನಿಂದಲೇ ಶಾಲಾ ವಾಹನಗಳಿಗೆ ಹೊಸ ನಿಯಮ ಜಾರಿ ಮಾಡಿದ ಸರಕಾರ! ಕಡ್ಡಾಯ ಸೂಚನೆ
ಹೌದು ಪಂಚ ಗ್ಯಾರಂಟಿ ಯೋಜನೆಗಳು ರದ್ದಾಗಲ್ಲ ಎನ್ನುವ ಸ್ಪಷ್ಟನೆ ಸಿಕ್ಕಿದೆ. ಈ ನಡುವೆ ಉಚಿತ ಪ್ರಯಾಣ ಮಾಡುವ ಮಹಿಳೆಯರು ಈ ಕೆಲಸ ಮಾಡಬೇಕಾಗಿರುವುದು ಕಡ್ಡಾಯ ಎಂದು ಕೂಡ ಸರಕಾರ ತಿಳಿಸದೆ. ಹೌದು ಯಾವುದು ಆ ಕೆಲಸ ಎಂದು ತಿಳಿಯಲು ಈ ಲೇಖನ ಪೂರ್ಣವಾಗಿ ಓದಿರಿ
ಇಂದು ಹಲವು ಮಹಿಳಾ ಫಲಾನುಭವಿಗಳು ಶಕ್ತಿ ಯೋಜನೆಯ ಸದುಪಯೋಗ ಮಾಡ್ತಾ ಇದ್ದಾರೆ. ಆಧಾರ್ ಕಾರ್ಡ್ ಅನ್ನು ವೈಯಕ್ತಿಕ ಪುರಾವೆಯನ್ನಾಗಿ ತೋರಿಸಿ ಉಚಿತ ಪ್ರಯಾಣ ಮಾಡ್ತಾ ಇದ್ದಾರೆ. ಆದರೆ ಶಕ್ತಿ ಯೋಜನೆಯ ಬಳಕೆ ಮಾಡುವುದು ಓಕೆ, ಆದರೆ ಆಧಾರ್ ಅಪ್ಡೇಟ್ ಕಡ್ಡಾಯ ಎಂದಿದೆ.
ಇಂದು ಬಸ್‌ಗಳಲ್ಲಿ ಪ್ರಯಾಣ ಮಾಡುವ ಸಂಖ್ಯೆ ದುಪ್ಪಟ್ಟು ಆಗಿದ್ದು ಗ್ರಾಮೀಣ ಭಾಗದ, ನಗರ ಭಾಗದ ಬಸ್‌ಗಳು ತುಂಬಿ ಹೋಗಿದೆ, ಮಹಿಳೆಯರೇ ಹೆಚ್ಚು ಪ್ರಯಾಣ ಮಾಡುತ್ತಿದ್ದಾರೆ. ಆದರೆ ಆಧಾರ್ ಕಾರ್ಡ್ ತೋರಿಸುವ ಮೂಲಕ ಉಚಿತ ವಾಗಿ ಪ್ರಯಾಣ ಮಾಡುವ ಮಹಿಳೆಯರು 10 ವರ್ಷದಿಂದ update ಆಗದ ಆಧಾರ್ ಕಾರ್ಡ್ ನವೀಕರಣ ಮಾಡಲು ಸೂಚನೆ ನೀಡಲಾಗಿದೆ
ಇಷ್ಟು ದಿನವಾದ್ರೂ ಗೃಹಲಕ್ಷ್ಮಿ ಹಣ ಇನ್ನೂ ಬಂದಿಲ್ವಾ? ಹಾಗಾದ್ರೆ ಈ ದಾಖಲೆ ಕೊಟ್ಟು ಹಣ ಪಡೆಯಿರಿ
ಹೌದು ಸರಕಾರ ಈ ಬಗ್ಗೆ ಹಲವು ಭಾರಿ ಸೂಚನೆ ನೀಡಿದೆ. ಆಧಾರ್ ಕಾರ್ಡ್ ಅನ್ನು ಮಾಡಿ 10 ವರ್ಷ ಆಗಿದ್ದರೆ ಅದನ್ನು ನವೀಕರಿಸಬೇಕು. ಹಾಗಾಗಿ ಆಧಾರ್ ಅಪ್ಡೇಟ್ ಮಾಡದ ಮಹಿಳೆಯರು myaadhaar ಪೋರ್ಟಲ್‌ನಲ್ಲಿ ಅಪ್ ಡೆಟ್ ಮಾಡಬಹುದು.
ನೀವು ಆಧಾರ್ ಕಾರ್ಡ್‌ನಲ್ಲಿ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ ಇತ್ಯಾದಿ ಅಪ್‌ಡೇಟ್ ಮಾಡಲು ಅವಕಾಶ ಇರಲಿದ್ದು ಅಪ್ಡೇಟ್ ಮಾಡದೇ ಇದ್ದವರು ತಕ್ಷಣ ಅಪ್ಡೇಟ್ ಮಾಡಿ
ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವವರಿಗೆ ಸರ್ಕಾರದಿಂದ ಹೊಸ ಅಪ್ಡೇಟ್! ಇಲ್ಲಿದೆ ಡೀಟೇಲ್ಸ್
ಇಂದು ಶಕ್ತಿ ಯೋಜನೆ ಅಂತಲ್ಲ, ಸರಕಾರದ ಹಲವು ಸೌಲಭ್ಯ ಪಡೆಯಲು ಈ ಆಧಾರ್ ಅಪ್ಡೇಟ್ ಕಡ್ಡಾಯ ವಾಗಿದೆ.
New Rules for Shakti Yojana, Women boarding the free bus must follow the rules