Bengaluru News
Bengaluru News brings you the latest updates from across the city, including Local News, Weather Updates, traffic alerts, politics, civic issues and more. Trust Kannada News Today for everything happening in Bangalore.
-
ಹೊಸದಾಗಿ ರೇಷನ್ ಕಾರ್ಡ್ ಅಪ್ಲೈ ಮಾಡಿರುವ 25 ಲಕ್ಷ ಜನರಿಗೆ ಮಾತ್ರ ಸಿಗಲಿದೆ ಈ ಯೋಜನೆಯ ಫಲ
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು (Annabhagya Scheme) ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ಬಿಪಿಎಲ್ ಕಾರ್ಡ್ (BPL Ration Card) ಮತ್ತು ಅಂತ್ಯೋದಯ ಕಾರ್ಡ್ ಹೊಂದಿರುವ…
-
ಹೊಸ ವಾಹನ ಖರೀದಿ ಮಾಡುವವರಿಗೆ 3 ಲಕ್ಷ ಸಹಾಯಧನ ನೀಡಲು ಮುಂದಾದ ಸರ್ಕಾರ! ಇಂದೇ ಅಪ್ಲೈ ಮಾಡಿ
ಜೀವನ ಸಾಗಿಸಲು ವಾಹನಗಳನ್ನು ಬಳಸುವವರಿಗೆ ಅಂದರೆ ಆಟೋ, ಟ್ಯಾಕ್ಸಿ, ಗೂಡ್ಸ್ ವಾಹನಗಳನ್ನು ಖರೀದಿಸಲು ಬಯಸುತ್ತಿರುವವರಿಗೆ ಈಗ ಸರ್ಕಾರದಿಂದಲೇ ಸಬ್ಸಿಡಿ (Vehicle Subsidy) ಸಹಾಯ ಸಿಗಲಿದೆ. ಈ ಯೋಜನೆಯ…
-
ಗೃಹಲಕ್ಷ್ಮಿ ಯೋಜನೆ ಚಾಲನೆಗೂ ಮೊದಲೇ ರೇಷನ್ ಕಾರ್ಡ್ ಇಲ್ಲದವರಿಗೆ, ಇನ್ನೂ ಅರ್ಜಿ ಸಲ್ಲಿಸದವರಿಗೆ ಸಿಹಿ ಸುದ್ದಿ
ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ಚುನಾವಣಾ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಬುಧವಾರ ಮೈಸೂರಿನಲ್ಲಿ ‘ಗೃಹ ಲಕ್ಷ್ಮಿ’ ಯೋಜನೆ, (Gruha Lakshmi Scheme) ಮಹಿಳಾ ಆರ್ಥಿಕ…
-
ಗೃಹಲಕ್ಷ್ಮಿ ಯೋಜನೆಗೆ ಇಂದು ಚಾಲನೆ! ₹2000 ಹಣ ಸಿಗುವುದು ಈ ಮಹಿಳೆಯರಿಗೆ ಮಾತ್ರ, ಡಿಬಿಟಿ ಮೂಲಕ ಹಣ ಜಮೆ
ರಾಜ್ಯದ ಮಹಿಳೆಯರು ಕಾಯುತ್ತಿರುವ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಇಂದು ಚಾಲನೆ ಸಿಗುತ್ತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ…
-
ಗೃಹಲಕ್ಷ್ಮಿ ಹಣ ಬಂದಿರುವ ಸ್ಟೇಟಸ್ ಚೆಕ್ ಮಾಡಿ! ಗೃಹಲಕ್ಷ್ಮಿಯರ ಖಾತೆಗೆ ಇಂದೇ 2 ಸಾವಿರ ರೂಪಾಯಿ ಹಣ ವರ್ಗಾವಣೆ ಪ್ರಕ್ರಿಯೆ ಆರಂಭ
Gruha Lakshmi Scheme : ಕರ್ನಾಟಕ ರಾಜ್ಯದ ಮಹಿಳೆಯರನ್ನು ಸಬಲೀಕರಣಗೊಳಿಸುವ ಗೃಹ ಲಕ್ಷ್ಮಿ ಯೋಜನೆಗೆ ಆಗಸ್ಟ್ 30, ಬುಧವಾರ ಮೈಸೂರು ನಗರದಲ್ಲಿ ಚಾಲನೆ ನೀಡಲಾಗುವುದು. ಈ ದಿನದಿಂದಲೇ…
-
ಚಿನ್ನಕ್ಕೆ ಸಮಾನವಾಗಿದ್ದ ಟೊಮೇಟೊ ಮತ್ತೆ ರಸ್ತೆ ಬದಿ ಸೇರಿದೆ! ಅನ್ನದಾತನ ಮುಖದಲ್ಲಿ ಮತ್ತೆ ದುಃಖದ ಛಾಯೆ
ಮೈಸೂರು (Mysore): ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಉತ್ತಮವಾಗಿಲ್ಲ. ಇದು ಟೊಮೇಟೊ (Tomato) ಇಳುವರಿ ಮೇಲೆ ಪರಿಣಾಮ ಬೀರಿದೆ. ಇದರಿಂದ ಮಾರುಕಟ್ಟೆಗೆ ಟೊಮೇಟೊ ಬರುವಿಕೆಯೂ ತಗ್ಗಿತ್ತು. ಇದರಿಂದ ಟೊಮೆಟೊ…






