ಬೆಂಗಳೂರಿನಲ್ಲಿ ಜುಲೈ 23 ರಂದು 70ಕ್ಕೂ ಹೆಚ್ಚು ಏರಿಯಾಗಳಲ್ಲಿ ವಿದ್ಯುತ್ ಸ್ಥಗಿತ!

ಬೆಂಗಳೂರಿನಲ್ಲಿ ನಾಳೆ ಜುಲೈ23 ರಂದು ಹಲವು ಏರಿಯಾದಲ್ಲಿ (Bescom Power Cut)ವಿದ್ಯುತ್ ಪವರ್ ಕಟ್ ಮಾಡಲಾಗುವುದು. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಕಡಿತ!

  •  ಬೆಂಗಳೂರಿನಲ್ಲಿ ಜುಲೈ23ರಂದು ವಿದ್ಯುತ್ ಸ್ಥಗಿತ
  • 70ಕ್ಕೂ ಹೆಚ್ಚು ಏರಿಗಳಲ್ಲಿ ವಿದ್ಯುತ್ ಕಡಿತ
  • ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ಕಡಿತ!

Bengaluru : ಜನತೆಗೆ ಬ್ಯಾಡ್ ನ್ಯೂಸ್! ಬೆಂಗಳೂರಿನಲ್ಲಿ ಜುಲೈ 23 ಬುದುವಾರ ರಂದು 70ಕ್ಕೂ ಹೆಚ್ಚು ಏರಿಗಳಲ್ಲಿ ವಿದ್ಯುತ್ ಸ್ಥಗಿತ ಮಾಡಲಾಗಿದೆ.  (Bescom Power Cut) KPTCL ತುರ್ತು ಕಾಮಗಾರಿಗೋಸ್ಕರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಕಡಿತ ಮಾಡುವುದಾಗಿ ಬೆಸ್ಕಾಂ ಮಹತ್ವ ಆದೇಶ ನೀಡಿದ್ದಾರೆ. ಏರಿಯಾಗಳ ಪಟ್ಟಿ ಕೆಳಗೆ ನೀಡಲಾಗಿದೆ.

ಜುಲೈ 23 (ನಾಳೆ)ಯಾವ ಏರಿಯಾದಲ್ಲಿ ಕರೆಂಟ್ ಇರುವುದಿಲ್ಲ ?

ಎ, ಬಿ, ಸಿ, ಡಿ, ಇ, ಎಫ್, ಜಿ ಬ್ಲಾಕ್ (ಸಹಕಾರನಗರ) , ಬಳ್ಳಾರಿ ಮುಖ್ಯ ರಸ್ತೆ, ತಲಕಾವೇರಿ ಲೇಔಟ್ ,ಅಮೃತಹಳ್ಳಿ (ಎ, ಬಿ, ಸಿ, ಡಿ ಬ್ಲಾಕ್) ,ಬಿಜಿಎಸ್ ಲೇಔಟ್,ನವ್ಯ ನಗರ ಬ್ಲಾಕ್, ಶಬರಿ ನಗರ, ಬೈತರಾಯನಪುರ ಜಕ್ಕೂರು ಬಡಾವಣೆ, ಜಿಕೆವಿಕೆ ಲೇಔಟ್, ಜಕ್ಕೂರು ಪ್ಲಾಂಟೇಶನ್, ಯೋಷಾದ ನಗರ, ಸಿಕ್ಯುಎಲ್ ಲೇಔಟ್, ಸಂಪಿಗೆಹಳ್ಳಿ, ಅಗ್ರಹಾರ ಗ್ರಾಮ, ಜಯಸೂರ್ಯ ಲೇಔಟ್, ವಿಧಾನಸೌಧ ಲೇಔಟ್, ಸಾಯಿಬಾಬಾ ಲೇಔಟ್, ಟೆಲಿಕಾಂ ಲೇಔಟ್, ಎಂಸಿಇಸಿಎಚ್ಎಸ್ ಲೇಔಟ್, ಸೂರ್ಯೋದಯ ನಗರ 2, ಕೋಗಿಲು ಲೇಔಟ್, ಶ್ರೀನಿವಾಸಪುರ ಜಕ್ಕೂರು, ವಿಆರ್‌ಎಲ್ ರಸ್ತೆ (ಸಂತೆ ರಸ್ತೆ), ಐಎಎಸ್ ರಸ್ತೆ, ಅರ್ಕಾವತಿ ಲೇಔಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ ಕರೆಂಟ್ ಇರುವುದಿಲ್ಲ.

Power Cut Alert for Bengaluru on July 23.

ನಿತ್ಯದ ಅಪ್‌ಡೇಟ್ಸ್‌ಗಾಗಿ ಯಾವಾಗಲೂ Kannada News Today ತಪ್ಪದೆ ವೀಕ್ಷಿಸಿ.

Satish Raj Goravigere

12 ವರ್ಷಗಳ ಪತ್ರಿಕಾ ಅನುಭವ ಹೊಂದಿರುವ ಸತೀಶ್ ರಾಜ್ ಗೊರವಿಗೆರೆ ರವರು, 2019ರಲ್ಲಿ ಕನ್ನಡ ನ್ಯೂಸ್ ಟುಡೇ ಸ್ಥಾಪಿಸಿದವರು. ಬೆಂಗಳೂರು, ಕರ್ನಾಟಕ ಹಾಗೂ ರಾಷ್ಟ್ರೀಯ… More »

Related Stories