ಅರ್ಹ ಪಡಿತರ ಚೀಟಿದಾರರ ಗ್ರಾಮೀಣ ಪಟ್ಟಿ ಬಿಡುಗಡೆ! ನಿಮ್ಮ ಹೆಸರು ಇದ್ಯಾ ಚೆಕ್ ಮಾಡಿಕೊಳ್ಳಿ

ರೇಷನ್ ಕಾರ್ಡ್ ಇರುವವರಿಗೆ ಇದೀಗ ಗ್ರಾಮೀಣ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ತಿಳಿದುಕೊಳ್ಳಿ

Ration Card : ಕೇಂದ್ರ ಸರ್ಕಾರವು ನಮ್ಮ ದೇಶದಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಆಗಲಿ ಎಂದು ಪಡಿತರ ಸೌಲಭ್ಯವನ್ನು ಜಾರಿಗೆ ತಂದಿದೆ. ಈ ಒಂದು ಕಾರ್ಡ್ ನ ಮೂಲಕ ಬಡತನದ ರೇಖೆಗಿಂತ ಕೆಳಗೆ ಇರುವಂಥ ಜನರಿಗೆ ಆಹಾರ ಒದಗಿಸುವುದು, ಆರೋಗ್ಯ ಸೌಲಭ್ಯ ನೀಡುವುದು ಅಥವಾ ಇನ್ನಿತರ ಸೌಲಭ್ಯಗಳನ್ನು ನೀಡುವುದು ಇದೆಲ್ಲ ಸೌಲಭ್ಯಗಳನ್ನು ನೀಡಲಾಗುತ್ತದೆ. ಇದೀಗ ರೇಷನ್ ಕಾರ್ಡ್ ಹೊಂದಿರುವವರಿಗೆ ಒಂದು ಹೊಸ ಅಪ್ಡೇಟ್ ಸಿಕ್ಕಿದೆ…

ಹೌದು, ಹಳ್ಳಿ ಪ್ರದೇಶಗಳಲ್ಲಿ ಹೆಚ್ಚು ಜನರು ಬಡತನ ಅನುಭವಿಸುತ್ತಿರುತ್ತಾರೆ. ಅಂಥವರಿಗೆ ಕೇಂದ್ರ ಸರ್ಕಾರದಿಂದ ಪಡಿತರ ಚೀಟಿಗೆ ಸಂಬಂಧಿಸಿದ ಹಾಗೆ ಗ್ರಾಮೀಣ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

Distribution of new BPL ration card to these 10 districts

ಅದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ಚೆಕ್ ಮಾಡಿಕೊಳ್ಳಬಹುದು. ಈ ಪಟ್ಟಿಯಲ್ಲಿ ಯಾರ ಹೆಸರು ಇರುತ್ತದೆಯೋ ಅಂಥವರಿಗೆ ಸರ್ಕಾರದಿಂದ ವಿಶೇಷ ಸೌಲಭ್ಯಗಳು ದೊರೆಯಲಿದೆ. ರೇಶನ್ ಕಾರ್ಡ್ ಅನ್ನು ಜನರಿಗೆ ಯಾವುದೇ ಕಷ್ಟ ಬರದ ಹಾಗೆ ನೋಡಿಕೊಳ್ಳಲು ಸರ್ಕಾರ ಜಾರಿಗೆ ತಂದಿರುವುದು..

ಸರ್ಕಾರದಿಂದ ಶುರುವಾಯ್ತು ಕೃಷಿ ಭಾಗ್ಯ ಯೋಜನೆ! 24 ಜಿಲ್ಲೆಗಳ ಪೈಕಿ 106 ತಾಲ್ಲೂಕುಗಳಿಗೆ ಸೌಲಭ್ಯ

ನಮಗೆಲ್ಲಾ ಗೊತ್ತಿರುವ ಹಾಗೆ ರೇಷನ್ ಕಾರ್ಡ್ ಇದ್ದವರಿಗೆ ಪ್ರತಿ ತಿಂಗಳು ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ, ಬಡತನದ ರೇಖೆಗಿಂತ ಕೆಳಗಿದ್ದು ಕಷ್ಟ ಅನುಭವಿಸುತ್ತಿರುವವರು ಆಹಾರ ಕೊಂಡುಕೊಳ್ಳಲು ಕಷ್ಟಪಡುವುದು ಬೇಡ, ಅವರು ಹಸಿವಿನಿಂದ ತೊಂದರೆ ಅನುಭವಿಸಬಾರದು ಎಂದು ಆಹಾರ ಧಾನ್ಯಗಳನ್ನು ನೀಡಲಾಗುತ್ತದೆ. ಇದರಿಂದ ಹಲವು ಕುಟುಂಬಗಳ ಹಸಿವು ನೀಗಿದೆ ಎನ್ನುವುದು ಸರ್ಕಾರಕ್ಕೆ ಒಳ್ಳೆಯ ವಿಚಾರ.

ರೇಷನ್ ಕಾರ್ಡ್ ನ ಮೂಲಕ ಆರೋಗ್ಯ ಸೇವೆ ಹಾಗೂ ಇನ್ನಿತರೆ ಸೇವೆಗಳು ಕೂಡ ಸಿಗುತ್ತದೆ. ನಮ್ಮ ದೇಶದಲ್ಲಿ ಬಡತನದಲ್ಲಿ ಇರುವ ಯಾರೇ ಆದರೂ ಸಹ, ಶಾಶ್ವತ ಕೆಲಸ ಇಲ್ಲದ ಜನರು ಯಾರು ಕೂಡ ತಮ್ಮ ಕುಟುಂಬಗಳನ್ನು ಸಪೋರ್ಟ್ ಮಾಡಲು ಸಾಧ್ಯವಾಗದೇ ಕಷ್ಟಪಡಬಾರದು ಎನ್ನುವ ಕಾರಣಕ್ಕೆ ಈ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ. ರೇಷನ್ ಕಾರ್ಡ್ ಇರುವವರಿಗೆ ಇದೀಗ ಗ್ರಾಮೀಣ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ತಿಳಿದುಕೊಳ್ಳುವುದು ಹೀಗೆ..

ರೇಷನ್ ಕಾರ್ಡಿನಲ್ಲಿ ಹೊಸ ಸದಸ್ಯರ ಹೆಸರು ಸೇರಿಸಿಕೊಳ್ಳಲು ಅವಕಾಶ! ಆನ್‌ಲೈನ್‌ನಲ್ಲೇ ಮಾಡಿ

BPL Ration Cardಗ್ರಾಮೀಣ ಪಟ್ಟಿಯಲ್ಲಿ ಹೆಸರನ್ನು ಈ ರೀತಿ ಚೆಕ್ ಮಾಡಿ:

*ಮೊದಲಿಗೆ ನೀವು ಸರ್ಕಾರದ ಪಡಿತರ ಚೀಟಿಯ ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿ

*ಇದೇ ಪೋರ್ಟಲ್ ನಲ್ಲಿ ನೀವು ಗ್ರಾಮೀಣ ಪಟ್ಟಿಯ ಲಿಸ್ಟ್ ಅನ್ನು ನೋಡಬಹುದು

*ಅಧಿಕೃತ ಪೋರ್ಟಲ್ ನ ಹೋಮ್ ಪೇಜ್ ನಲ್ಲಿ ರೇಷನ್ ಕಾರ್ಡ್ ಎನ್ನುವ ಆಯ್ಕೆ ಸಿಗುತ್ತದೆ, ಅದನ್ನು ಸೆಲೆಕ್ಟ್ ಮಾಡಬಹುದು.

*ಬಳಿಕ ರೇಷನ್ ಕಾರ್ಡ್ ಗೆ ಸಂಬಂಧಿಸಿದ ಲಿಂಕ್ ಅನ್ನು ಸೆಲೆಕ್ಟ್ ಮಾಡಬೇಕು.

*ಈಗ ಹೊಸ ಪೇಜ್ ಓಪನ್ ಆಗಿ ಅದರಲ್ಲಿ, ಶಾಶ್ವತ ಮನೆಗೆ ಸೇರಿದ ಮಾಹಿತಿಗಳು ಬರುತ್ತದೆ..ಅದನ್ನು ಸೆಲೆಕ್ಟ್ ಮಾಡಿ.

*ಅಲ್ಲಿ ಕೇಳುವ ಮಾಹಿತಿಗಳನ್ನು ಸರಿಯಾಗಿ ಫಿಲ್ ಮಾಡಿದ ಬಳಿಕ ಗ್ರಾಮೀಣ ಪಟ್ಟಿಯ ಡೀಟೇಲ್ಸ್ ಚೆಕ್ ಮಾಡಬಹುದು.

*ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ, ವಿಶೇಷ ಸೌಲಭ್ಯದ ರೇಷನ್ ಕಾರ್ಡ್ ನಿಮಗೆ ಲಭಿಸುತ್ತದೆ.

Rural list of eligible ration card holders released, Check your name here