ಗೃಹಜ್ಯೋತಿ ಉಚಿತ ವಿದ್ಯುತ್ ಬಳಸುತ್ತಿದ್ದವರಿಗೆ ಧಿಡೀರ್ ಬದಲಾವಣೆ, ಹೊಸ ನಿಯಮ ಜಾರಿ!

Gruha Jyothi Yojana: ಇಂದು ಜನರು ವಿದ್ಯುತ್ ಅನ್ನು ಬೇಕಾ ಬಿಟ್ಟಿಯಾಗಿ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ವಿದ್ಯುತ್ ಕ್ಷಾಮ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಇದೀಗ ನೀವು ಬಿಪಿಎಲ್ ಕಾರ್ಡ್ ಹೊಂದಿದ್ದರೆ, ನೀವು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಿದೆ.ಹೌದು ಇಲ್ಲದಿದ್ದಲ್ಲಿ ನಿಮ್ಮ ಕಾರ್ಡ್ ರದ್ದಾಗಬಹುದು.ಹೌದು ಇಂದು ಸರಕಾರಿ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಮುಖ್ಯ ವಾಗಿದ್ದು ಕೆಲವರು ತಮ್ಮ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

 

ಕಾಂಗ್ರೆಸ್ ಸರಕಾರದ ಗ್ಯಾರಂಟಿ ಯೋಜನೆಗಳು ಇಂದು ಬಹಳಷ್ಟು ಸುದ್ದಿಯಲ್ಲಿದ್ದು ಹಲವಷ್ಟು ಜನರಿಗೆ ಈ ಗ್ಯಾರಂಟಿ ಯೋಜನೆಗಳ ಭಾಗ್ಯ‌ ದೊರೆತಿದೆ ಎನ್ನಬಹುದು.ಅದರಲ್ಲೂ ಬಡವರ್ಗದ ಜನರಿಗೆ ಹೆಚ್ಚು ಸಹಾಯಕವಾಗಿದೆ. ಇದರಲ್ಲಿ ಮುಖ್ಯವಾಗಿ ಇಂದು ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ(Gruha Lakshmi and Gruha Jyothi Yojana)  ಯೋಜನೆಗಳು ಹೆಚ್ಚು ಸುದ್ದಿಯಲ್ಲಿದ್ದು ಈಗಾಗಲೇ ಉಚಿತ ವಿದ್ಯುತ್ ಬಳಕೆ ಮಾಡ್ತಾ ಇದ್ದಾರೆ.

ಹೌದು ಗೃಹಜ್ಯೋತಿ ಯೋಜನೆಯ ಮೂಲಕ ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಉಚಿತ(200 Unit free current)  ಪಡೆಯುತ್ತಿದ್ದಾರೆ. 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಸಿದರೆ, ಅವರು ಯಾವುದೇ ವಿದ್ಯುತ್ ಬಿಲ್ ಪಾವತಿಸಬೇಕಾಗಿಲ್ಲ.

ಗೃಹಜ್ಯೋತಿ ಉಚಿತ ವಿದ್ಯುತ್ ಬಳಸುತ್ತಿದ್ದವರಿಗೆ ಧಿಡೀರ್ ಬದಲಾವಣೆ, ಹೊಸ ನಿಯಮ ಜಾರಿ! - Kannada News

ಒಂದು ವೇಳೆ ಇದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದರೆ(Average Bill)  ಹೆಚ್ಚುವರಿ ಮೊತ್ತ ಪಾವತಿ ಮಾಡಬೇಕಾಗುತ್ತದೆ. ಸರಾಸರಿ ವರ್ಷದ ಬಳಕೆ  ಮೇಲೆ ಈ ಯೋಜನೆ ಜಾರಿಯಾಗಲಿದೆ. ಇನ್ನು ನೂತನ ಮನೆಗಳಿಗೆ 58 ಯೂನಿಟ್ ಸರಾಸರಿ ಭಾಗ್ಯ ನೀಡಿದೆ ಸರ್ಕಾರ.

ಇನ್ಮುಂದೆ ಈ ನಿಯಮ ಜಾರಿಗೆ ಬರಬಹುದು

ಇಂದು ಜನರು ವಿದ್ಯುತ್ ಅನ್ನು ಬೇಕಾ ಬಿಟ್ಟಿಯಾಗಿ ಬಳಕೆ ಮಾಡುತ್ತಿದ್ದಾರೆ. ಅದರಲ್ಲಿ ವಿದ್ಯುತ್ ಕ್ಷಾಮ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಇದೀಗ ನೀವು ಬಿಪಿಎಲ್ ಕಾರ್ಡ್ ಹೊಂದಿದ್ದರೆ, ನೀವು ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಿದೆ.ಹೌದು ಇಲ್ಲದಿದ್ದಲ್ಲಿ ನಿಮ್ಮ ಕಾರ್ಡ್ ರದ್ದಾಗಬಹುದು.ಹೌದು ಇಂದು ಸರಕಾರಿ ಸೌಲಭ್ಯ ಪಡೆಯಲು ರೇಷನ್ ಕಾರ್ಡ್ ಮುಖ್ಯ ವಾಗಿದ್ದು ಕೆಲವರು ತಮ್ಮ ಕಾರ್ಡ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ.

ಎಚ್ಚರಿಕೆ ನೀಡಿದೆ

ಇಂದು ಸರ್ಕಾರ ವಿದ್ಯುತ್ ಬಳಕೆ ಬಗ್ಗೆ ಎಚ್ಚರಿಕೆಯನ್ನು ಸಹ ನೀಡಿದೆ. ಹೌದು ವಿದ್ಯುತ್ ಬಳಕೆ(Power usage)  ಬಗ್ಗೆ ಕಟ್ಟುನಿಟ್ಟಿನ ನಿಯಮಗಳನ್ನು ಮಾಡಿದ್ದು ಇನ್ಮುಂದೆ ಎಲ್ಲರಿಗೂ ಉಚಿತ ವಿದ್ಯುತ್ ಲಾಭ ಸಿಗುವುದು ಡೌಟ್.ಈ ಹಿಂದೆ ಕಡಿಮೆ ವಿದ್ಯುತ್ ಬಳಸಿದವರಿಗೆ ಮಾತ್ರ ಉಚಿತ ವಿದ್ಯುತ್ ಸಿಗಬಹುದು. ಅಷ್ಟೆ ಅಲ್ಲದೆ ದಾರಿ, ಬೀದಿ ಬದಿಯಲ್ಲಿ ಅಗತ್ಯವಿಲ್ಲದ ದೀಪಗಳು ಉರಿಯುತ್ತಿದ್ದು ವಿದ್ಯುತ್ ದುರ್ಬಳಕೆ ಮಾಡುತ್ತಿದ್ದಾರೆ.

change for those who were using Grihajyoti free electricity, new rule implementation!
Image Credit: Original Source

ವಿದ್ಯುತ್ ಸಮಸ್ಯೆ ಹೆಚ್ಚಳ
ಇಂದು ವಿದ್ಯುತ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳ ವಾಗಿದ್ದು ಬೇರೆ ರಾಜ್ಯದಿಂದ ಕೂಡ ವಿದ್ಯುತ್ ಖರೀದಿ ಮಾಡಲು ಪ್ಲಾನ್ ಮಾಡಿದ್ದಾರೆ.ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದು ಕೃಷಿಕರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆ ತರಬಾರದು ಎಂದು ವಿದ್ಯುತ್ ‌ಇಲಾಖೆಗೆ ಮಾಹಿತಿ ನೀಡಿದ್ದಾರೆ‌.

Follow us On

FaceBook Google News

Sudden change for those who were using Gruha jyoti free electricity, new rule implementation!