KTM ಬೈಕ್ ಅನ್ನೇ ಧೂಳಿಪಟ ಮಾಡಿದ ಯಮಹಾ ಬೈಕ್! ಒಂದೇ ದಿನಕ್ಕೆ ಬರೋಬ್ಬರಿ 50 ಸಾವಿರ ಬುಕಿಂಗ್

ಈ ಬೈಕ್ ನ ಹೆಸರು 2023 New Yamaha MT-15 V2.0 ಆಗಿದ್ದು, ಈ ಬೈಕ್ ನಲ್ಲಿ ಉಪಕರಣದ ಕನ್ಸೋಲ್ ಇದೆ, ಅಷ್ಟೇ ಅಲ್ಲದೆ ಹಲವು ಸ್ಪೆಷಲ್ ಫೀಚರ್ಸ್ ಗಳು ಸಹ ಇವೆ

ನಮ್ಮಲ್ಲಿ ಈಗ Bike Enthusiast ಗಳು ಜಾಸ್ತಿ ಆಗುತ್ತಿದ್ದು, ಈ ಕಾರಣಕ್ಕೆ Sports Bike ಗಳ ಮೇಲೆ ಜನರಿಗೆ ಆಸಕ್ತಿ ಹೆಚ್ಚಾಗುತ್ತಿದೆ. ಸ್ಪೋರ್ಟ್ಸ್ ಬೈಕ್ ಖರೀದಿ ಮಾಡುವವರ ಸಂಖ್ಯೆ ಕೂಡ ದೊಡ್ಡದಾಗುತ್ತಿದ್ದು, ಈ ಬೈಕ್ ಗಳ ಪೈಕಿ ಒಳ್ಳೆಯ ಪಿಕಪ್ ಮತ್ತು ಸ್ಟೈಲಿಶ್ ಲುಕ್ ಇರುವ ಸ್ಪೋರ್ಟ್ಸ್ ಬೈಕ್ ಬೇಕು ಎಂದರೆ ಎಲ್ಲರ ಮೊದಲ ಆಯ್ಕೆ ಯಮಹಾ ಬೈಕ್ ಗಳು.

ಇದೀಗ Yamaha ಸಂಸ್ಥೆಯು ಹೊಸ ಬೈಕ್ ಲಾಂಚ್ ಮಾಡಿದೆ, ಈ ಬೈಕ್ ನಲ್ಲಿ Yamaha Driving Emission (RDE) ನಿಯಮಗಳ ಪಾಲನೆ ಮಾಡಲಾಗಿದೆ. ಹಾಗಾಗಿ ಈ ಬೈಕ್ ನಲ್ಲಿ ನಿಮಗೆ ವಿಭಿನ್ನವಾದ ವಿಶೇಷದ ಇಂಜಿನ್ ಸಿಗುತ್ತದೆ.

ಕಡಿಮೆ ಬಂಡವಾಳ ತಿಂಗಳಿಗೆ 1 ಲಕ್ಷ ಗಳಿಸಬಹುದಾದ ಬಿಸಿನೆಸ್ ಐಡಿಯಾ, ಇಂದೇ ಈ ಬಿಸಿನೆಸ್ ಶುರು ಮಾಡಿ

KTM ಬೈಕ್ ಅನ್ನೇ ಧೂಳಿಪಟ ಮಾಡಿದ ಯಮಹಾ ಬೈಕ್! ಒಂದೇ ದಿನಕ್ಕೆ ಬರೋಬ್ಬರಿ 50 ಸಾವಿರ ಬುಕಿಂಗ್ - Kannada News

ಈ ಬೈಕ್ ನ ಹೆಸರು 2023 New Yamaha MT-15 V2.0 ಆಗಿದ್ದು, ಈ ಬೈಕ್ ನಲ್ಲಿ ಉಪಕರಣದ ಕನ್ಸೋಲ್ ಇದೆ, ಅಷ್ಟೇ ಅಲ್ಲದೆ ಸ್ಪೆಷಲ್ ಫೀಚರ್ಸ್ ಆಗಿ, ಬ್ಲೂಟೂತ್ ಕನೆಕ್ಷನ್, ಕಾಲ್ ನೋಟಿಫಿಕೇಶನ್, ಇಮೇಲ್ ಮತ್ತು SMS ನೋಟಿಫಿಕೇಶನ್, ಸ್ಮಾರ್ಟ್ ಫೋನ್ ಬ್ಯಾಟರಿ ನೋಟಿಫಿಕೇಶನ್ ಇದೆಲ್ಲವೂ ಕೂಡ ನಿಮಗೆ Yamaha MT-15 V2.0 ಬೈಕ್ ನಲ್ಲಿ ಸಿಗುತ್ತದೆ.

ಇಷ್ಟು ಮಾತ್ರವಲ್ಲದೆ ಇನ್ನು ಹೆಚ್ಚಿನ ಫೀಚರ್ಸ್ ಗಳನ್ನು ಈ ಬೈಕ್ ಹೊಂದಿದ್ದು, ಇದರಲ್ಲಿ ಎಳೆತವನ್ನು ಕಂಟ್ರೋಲ್ ಮಾಡುವ ವೈಶಿಷ್ಟ್ಯತೆ ಕೂಡ ಇದೆ. ಈ ಕಾರಣಕ್ಕೆ ಈ ಬೈಕ್ ನಲ್ಲಿ ನಿಮಗೆ ನಿಮಗೆ ಹೆಚ್ಚಿನ ಸುರಕ್ಷತೆ ಕೂಡ ದೊರೆಯುತ್ತದೆ.

ಈ ಮೊದಲು ಲಾಂಚ್ ಆಗಿದ್ದ ಇದೇ ಬೈಕ್ ನ ಮಾಡೆಲ್ ಗಳಲ್ಲಿ ಈ ಎಲ್ಲಾ ವಿಶೇಷತೆಗಳು ಇರಲಿಲ್ಲ. ಈ ಹೊಸ ಮಾಡೆಲ್ ನಲ್ಲಿ ಈ ಎಲ್ಲಾ ವಿಶೇಷತೆಗಳನ್ನು ಕಾಣಬಹುದು.

ಪಿಯುಸಿ ಪಾಸ್ ಆಗಿದ್ರೆ ವಿದೇಶದಲ್ಲಿ ಕೆಲಸ, ಕೈತುಂಬಾ ಸಂಬಳ! ಟೆನ್ಶನ್ ಇಲ್ಲದೆ ನಗುನಗುತಾ ಮಾಡೋ ಕೆಲಸ

NEw Yamaha MT-15 V2.0 ಬೈಕ್ ನ ಇಂಜಿನ್ ವಿಶೇಷತೆ ಬಗ್ಗೆ ಹೇಳುವುದಾದರೆ, 155 CC Single Cylinder Liquid Cold 4 Stroke, SOHC 4 Valve ಇಂಜಿನ್ ಹೊಂದಿದೆ. ಈ ಇಂಜಿನ್ 10,000 rpm ನಲ್ಲಿ ಸುಮಾರು 18 bhp ಪವರ್ ಉತ್ಪಾದನೆ ಮಾಡುತ್ತದೆ ಮತ್ತು 7500 rpm ನಲ್ಲಿ 14.1 Nm ಮ್ಯಾಕ್ಸಿಮಮ್ ಟಾರ್ಕ್ ಉತ್ಪಾದನೆ ಮಾಡುತ್ತದೆ. ಇಷ್ಟು RPM ಇರುವುದರಿಂದ ಉತ್ತಮವಾದ pickup ಹೊಂದಿದೆ.

ಈ ಬೈಕ್ ನ ಮತ್ತೊಂದು ವಿಶೇಷತೆ, ಇದರಲ್ಲಿ ನಿಮಗೆ LED display ಸಹ ಸಿಗುತ್ತದೆ. ಈ ವಿಶೇಷವಾದ Yamaha MT-15 V2.0 ಬೈಕ್ ನ ಬೆಲೆ ಬಗ್ಗೆ ನೋಡಿವುದಾದರೆ, ಈ ಬೈಕ್ ನ ಎಕ್ಸ್ ಶೋ ರೂಮ್ ಬೆಲೆ ನಮ್ಮ ದೇಶದಲ್ಲಿ ₹1,68,400 ಆಗಿದೆ.

ಸ್ಟೇಟ್ ಬ್ಯಾಂಕ್ ಗ್ರಾಹಕರಿಗೆ ಗುಡ್ ನ್ಯೂಸ್! ಅಂಗೈಯಲ್ಲೇ ಹೊಸ ಹೊಸ ಬ್ಯಾಂಕಿಂಗ್ ಸೇವೆಗಳು

2023 New Yamaha MT-15 V2.0 Bike On-Road Price, Features

Follow us On

FaceBook Google News

2023 New Yamaha MT-15 V2.0 Bike On-Road Price, Features