ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗಲಿದೆ 21,000 ಪಿಂಚಣಿ! ಈಗಲೇ ಅರ್ಜಿ ಸಲ್ಲಿಸಿ
Pension Scheme : LIC ಯ ಈ ಪಾಲಿಸಿ ತೆಗೆದುಕೊಂಡರೆ, ಪ್ರತಿ ತಿಂಗಳು ಪಡೆಯಬಹುದು 21,000 ಪಿಂಚಣಿ!
Pension Scheme : ಹೂಡಿಕೆ (Investment) ಮಾಡುವುದು ಒಳ್ಳೆಯದು. ಹಣವನ್ನು ಉಳಿತಾಯ ಮಾಡಿದ್ರೆ ಮಾತ್ರ ಭವಿಷ್ಯದಲ್ಲಿ ಯಾವುದೇ ಆರ್ಥಿಕ ತೊಂದರೆ ಇಲ್ಲದಂತೆ ಜೀವನ ನಡೆಸಬಹುದು.
ಆದರೆ ನೀವು ಹೂಡಿಕೆ ಮಾಡಿದಾಗ ಅದು ಭವಿಷ್ಯದಲ್ಲಿ ನಿಮಗೆ ಪ್ರತಿ ತಿಂಗಳು ಆದಾಯ ತಂದು ಕೊಡುವಂತೆ ಮಾಡಿಕೊಂಡರೆ ಹೆಚ್ಚು ಲಾಭದಾಯಕವಾಗಿರುತ್ತದೆ.
ಯಾಕಂದ್ರೆ ಎಲ್ಲಾ ಕೆಲಸ ಮಾಡುವವರಿಗೆ ಪಿಂಚಣಿ (pension) ಸಿಗುವುದಿಲ್ಲ. ಹಾಗಾಗಿ ನೀವು ದುಡಿದ ಹಣವನ್ನು ಕೆಲವು ಪ್ರಮುಖ ಯೋಜನೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಪ್ರತಿ ತಿಂಗಳು ಪಿಂಚಣಿ ಬರುವಂತೆ ಮಾಡಿಕೊಳ್ಳಬಹುದು.
ನಿಮ್ಮತ್ರ ಈ 10 ರೂಪಾಯಿ ನೋಟು ಇದ್ರೆ ಸಿಗುತ್ತೆ 18 ಲಕ್ಷ ರೂಪಾಯಿ! ಬಂಪರ್ ಆಫರ್
LIC Jeevan Akshay Policy!
ಗ್ರಾಹಕರಿಗೆ ಅತ್ಯುತ್ತಮ ಹೂಡಿಕೆ ಯೋಜನೆಗಳನ್ನ ಪರಿಚಯಿಸಿರುವ ಎಲ್ಐಸಿ ಇದೀಗ ಜೀವನ ಅಕ್ಷಯ ಪಾಲಿಸಿ (LIC Jeevan Akshay policy) ಆರಂಭಿಸಿದೆ. ಇದರಲ್ಲಿ ಒಂದೇ ಒಂದು ಪ್ರೀಮಿಯಂ (single premium payment) ಮೂಲಕ ನೀವು ಹಣ ಪಾವತಿ ಮಾಡಿ ಪ್ರತಿ ತಿಂಗಳು 21,000 ಆದಾಯ ಬರುವಂತೆ ಮಾಡಿಕೊಳ್ಳಬಹುದು.
ಹೌದು, ಈ ಹೂಡಿಕೆಯಲ್ಲಿ ನೀವು ಪ್ರತಿ ತಿಂಗಳು ಪ್ರೀಮಿಯಂ ಪಾವತಿಸುವ ಅಗತ್ಯ ಇಲ್ಲ. ಒಂದು ದೊಡ್ಡ ಮೊತ್ತವನ್ನು ಒಮ್ಮೆ ಅವಧಿ ಮಾಡಿದ್ರೆ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು.
ಆಧಾರ್ ಕಾರ್ಡ್ ಕುರಿತು ಕೇಂದ್ರದ ಇನ್ನೊಂದು ಘೋಷಣೆ! ಇಲ್ಲಿದೆ ಬಿಗ್ ಅಪ್ಡೇಟ್
30 ವರ್ಷ ವಯಸ್ಸಿನಿಂದ 85 ವರ್ಷ ವಯಸ್ಸಿನವರೆಗೂ ಜೀವನ ಆಕಾಶ್ ಪಾಲಿಸಿ ಹೂಡಿಕೆ ಮಾಡಬಹುದು. ಒಬ್ಬ ವ್ಯಕ್ತಿಗೆ 75 ವರ್ಷ ವಯಸ್ಸಾಗಿದ್ರೆ, ತಿಂಗಳಿಗೆ ದೊಡ್ಡ ಮೊತ್ತದ ಪಿಂಚಣಿ ಹಣವನ್ನು ಪಡೆದುಕೊಳ್ಳಲು 30,72,000ಗಳನ್ನು ಹೂಡಿಕೆ ಮಾಡಬೇಕು.
ಎಲ್ಐಸಿಆರ್ ಜೀವನ್ ಅಕ್ಷಯ್ ಪಾಲಿಸಿ ಪಡೆದುಕೊಂಡರೆ ಕನಿಷ್ಠ 12,000 ಪಿಂಚಣಿ ಪಡೆದುಕೊಳ್ಳಬಹುದು. ಒಂದು ವೇಳೆ ನೀವು ಹೂಡಿಕೆ ಮಾಡಿ ನಿಮಗೆ ಅಗತ್ಯ ಇದ್ದಲ್ಲಿ 90 ದಿನಗಳ ನಂತರ ಸಾಲ ಸೌಲಭ್ಯ (Loan) ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.
ಸ್ವಂತ ಮನೆ ನಿರ್ಮಾಣಕ್ಕೆ ಈ ಯೋಜನೆ ಅಡಿ ಸರ್ಕಾರದಿಂದಲೇ ಸಿಗುತ್ತೆ 1.5 ಲಕ್ಷ!
ಇನ್ನು ಹೂಡಿಕೆಯ ಮೊತ್ತ ಕನಿಷ್ಠ ಒಂದು ಲಕ್ಷ ರೂಪಾಯಿಗಳು. ಹಾಗೂ ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಒಟ್ಟಿನಲ್ಲಿ ನೀವು ದುಡಿದ ಹಣವನ್ನೆಲ್ಲ ಹಾಗೆ ಕ್ರೋಡೀಕರಿಸಿಕೊಂಡು ಸುಮ್ಮನೆ ಬ್ಯಾಂಕ್ ಖಾತೆಯಲ್ಲಿ (Bank Account) ಇಟ್ಟರೆ ತಕ್ಷಣ ಅದನ್ನು ಎಲ್ಐಸಿ ಜೀವನ್ ಅಕ್ಷಯ್ ಪಾಲಿಸಿಯಲ್ಲಿ ಹೂಡಿಕೆ ಮಾಡಿ ಹಾಗೂ ಪ್ರತಿ ತಿಂಗಳು ಜೀವನಕ್ಕೆ ಸಾಕಾಗುವಷ್ಟು ಪಿಂಚಣಿ ಬರುವಂತೆ ಮಾಡಿಕೊಳ್ಳಿ.
21,000 pension will be available every month in this LIC scheme