ಸ್ವಂತ ಮನೆ ನಿರ್ಮಾಣಕ್ಕೆ ಈ ಯೋಜನೆ ಅಡಿ ಸರ್ಕಾರದಿಂದಲೇ ಸಿಗುತ್ತೆ 1.5 ಲಕ್ಷ!

ಗೃಹ ನಿರ್ಮಾಣ ಮಾಡಿಕೊಳ್ಳಲು ಬಯಸುವವರು ಬ್ಯಾಂಕ್ ಸಾಲ (bank loan) ದ ಜೊತೆಗೆ ಸರ್ಕಾರದಿಂದ ಸಬ್ಸಿಡಿ (subsidy Loan) ಯನ್ನು ಕೂಡ ಪಡೆದುಕೊಳ್ಳಬಹುದು.

ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರಿಗೂ ತಮ್ಮದೇ ಆಗಿರುವ ಮನೆ ನಿರ್ಮಾಣ (own house) ಮಾಡಿಕೊಳ್ಳಲು ಆಸೆ ಇದ್ದರೂ ಅದು ಸಾಕಾರಗೊಳ್ಳುವುದು ಸರ್ಕಾರದ ಸಹಕಾರ ಇದ್ದಾಗ ಮಾತ್ರ. ಅದಕ್ಕೆ ತಕ್ಕಂತೆ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಪರಿಚಯಿಸಿದೆ.

ಈ ಯೋಜನೆಯ ಅಡಿಯಲ್ಲಿ ಗೃಹ ನಿರ್ಮಾಣ ಮಾಡಿಕೊಳ್ಳಲು ಬಯಸುವವರು ಬ್ಯಾಂಕ್ ಸಾಲ (bank loan) ದ ಜೊತೆಗೆ ಸರ್ಕಾರದಿಂದ ಸಬ್ಸಿಡಿ (subsidy Loan) ಯನ್ನು ಕೂಡ ಪಡೆದುಕೊಳ್ಳಬಹುದು.

ನಿಮ್ಮ ಹಣ ಡಬಲ್ ಮಾಡುವ ಸರ್ಕಾರಿ ಸ್ಕೀಮ್ ಇದು! 5 ಲಕ್ಷಕ್ಕೆ 10 ಲಕ್ಷ ಆದಾಯ ಸಿಗುತ್ತೆ

ಸ್ವಂತ ಮನೆ ನಿರ್ಮಾಣಕ್ಕೆ ಈ ಯೋಜನೆ ಅಡಿ ಸರ್ಕಾರದಿಂದಲೇ ಸಿಗುತ್ತೆ 1.5 ಲಕ್ಷ! - Kannada News

ಪ್ರಧಾನ ಮಂತ್ರಿ ಆವಾಸ್ ಯೋಜನೆ! (Pradhanmantri aawas Yojana)

2015 ರಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ಪರಿಚಯಿಸಲಾಯಿತು. ಇಲ್ಲಿಯವರೆಗೆ 40ಲಕ್ಷಕ್ಕೂ ಹೆಚ್ಚಿನ ಕಾಂಕ್ರೀಟ್ ಮನೆ ನಿರ್ಮಾಣ ಮಾಡಿ ಕೊಡಲಾಗಿದೆ. ಇದೀಗ ಗ್ರಾಮೀಣ ಪ್ರದೇಶದಲ್ಲಿ ಇರುವವರಾಗಲಿ ಅಥವಾ ನಗರ ಪ್ರದೇಶದಲ್ಲಿ ಇರುವವರೆ ಆಗಿರಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ 1.5 ಲಕ್ಷಗಳ ಸಬ್ಸಿಡಿ ಪಡೆದುಕೊಂಡು ತಮ್ಮ ಸ್ವಂತ ಮನೆ (Own Business) ನಿರ್ಮಿಸಿಕೊಳ್ಳಬಹುದು. ಈ ಸಬ್ಸಿಡಿ ಪಡೆದುಕೊಳ್ಳಲು ಯಾರೆಲ್ಲಾ ಅರ್ಹರು ಎನ್ನುವುದನ್ನು ನೋಡೋಣ.

ಕೇಂದ್ರ ಸರ್ಕಾರದ ಉಚಿತ ವಿದ್ಯುತ್ ಸ್ಕೀಮ್! ಈಗಲೇ ಅರ್ಜಿ ಸಲ್ಲಿಸಿ; ಇಲ್ಲಿದೆ ಡೀಟೇಲ್ಸ್

ಪ್ರಧಾನ ಮಂತ್ರಿ ಆವಾಸ್ ಯೋಜನೆ ಪ್ರಯೋಜನ ಪಡೆದುಕೊಳ್ಳುವುದು ಹೇಗೆ!

Free Housing Scheme

ಜಸ್ಟ್ 100 ರೂಪಾಯಿ ಇನ್ವೆಸ್ಟ್ ಮಾಡಿ ಸಾಕು, ಡೈಲಿ ಸಾವಿರ ರೂಪಾಯಿ ಆದಾಯ!

* ಭಾರತೀಯ ನಾಗರಿಕರಾಗಿರಬೇಕು.

* ಕೇಂದ್ರ ಸರ್ಕಾರದಿಂದ ಅಥವಾ ರಾಜ್ಯ ಸರ್ಕಾರದಿಂದ ಬಿಡುಗಡೆ ಆಗಿರುವ ಯಾವುದೇ ವಸತಿ ಯೋಜನೆಯ ಪ್ರಯೋಜನವನ್ನು ಈ ಹಿಂದೆ ಪಡೆದುಕೊಂಡಿರಬಾರದು.

* ಈಗಾಗಲೇ ಸ್ವಂತ ಮನೆ ಹೊಂದಿರುವವರಿಗೆ ಈ ಯೋಜನೆಯ ಪ್ರಯೋಜನ ಸಿಗುವುದಿಲ್ಲ.

* EWS ವರ್ಗದವರ ವಾರ್ಷಿಕ ಆದಾಯ 6 ಲಕ್ಷ ಮೀರಬಾರದು.

* LIG ವರ್ಗಕ್ಕೆ ಸೇರಿದವರ ವಾರ್ಷಿಕ ವರಮಾನ 6 ಲಕ್ಷಕ್ಕಿಂತ ಹೆಚ್ಚು 12 ಲಕ್ಷಕ್ಕಿಂತ ಕಡಿಮೆ ಇರಬೇಕು.

* MIG 1 ವರ್ಗಕ್ಕೆ ಸೇರಿದವರ ವಾರ್ಷಿಕ ವರಮಾನ 12 ಲಕ್ಷದಿಂದ 18 ಲಕ್ಷ ರೂಪಾಯಿಗಳ ಒಳಗೆ ಇರಬೇಕು.

* MIG II ವರ್ಗಕ್ಕೆ ಸೇರಿದವರ ವಾರ್ಷಿಕ ಆದಾಯ 18 ಲಕ್ಷ ರೂಪಾಯಿ ಇರಬೇಕು ಅದನ್ನು ಮೀರಬಾರದು.

ಈ ಸ್ಕೀಮ್ ನಲ್ಲಿ ಸಣ್ಣ ಬಿಸಿನೆಸ್ ಮಾಡೋಕೆ 15 ಸಾವಿರ ಸರ್ಕಾರವೇ ಕೊಡುತ್ತೆ; ಅರ್ಜಿ ಸಲ್ಲಿಸಿ!

ಪಿಎಂ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? (How to apply for PM aawas Yojana)

https://pmaymis.gov.in/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ನಂತರ ನೀವು ಪಿಎಂ ಅವಾಸ್ ಯೋಜನೆಗೆ ಅರ್ಜಿ ಸಲ್ಲಿಸಬಹುದು, ನೀವು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದೀರೋ ಅಥವಾ ಗ್ರಾಮೀಣ ಪ್ರದೇಶದಲ್ಲಿ ಇದ್ದೀರೋ ಎನ್ನುವುದನ್ನು ಆಯ್ಕೆ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.

1.5 lakh will be given this scheme for the construction of own house

Follow us On

FaceBook Google News

1.5 lakh will be given this scheme for the construction of own house