ಜಸ್ಟ್ 100 ರೂಪಾಯಿ ಇನ್ವೆಸ್ಟ್ ಮಾಡಿ ಸಾಕು, ಡೈಲಿ ಸಾವಿರ ರೂಪಾಯಿ ಆದಾಯ!

ನೀವೇನಾದ್ರೂ ಸ್ವಂತ ಉದ್ಯೋಗ (own business) ಆರಂಭಿಸಬೇಕು ಅಂದುಕೊಂಡಿದ್ದರೆ ಎಲ್ಲಾ ಉದ್ಯೋಗಕ್ಕೂ ಹೆಚ್ಚಿನ ಬಂಡವಾಳವನ್ನು ಹಾಕಲೇಬೇಕು ಎಂದೇನು ಇಲ್ಲ. ಅತಿ ಕಡಿಮೆ ಬಂಡವಾಳದಲ್ಲಿ ಉತ್ತಮ ಆದಾಯ ಕೊಡುವಂತಹ ಸಾಕಷ್ಟು ಉದ್ಯೋಗ ಪ್ಲಾನ್ ಗಳು ಇದ್ದು, ಅವುಗಳಲ್ಲಿ ಯಾವುದನ್ನಾದರೂ ನೀವು ಆಯ್ಕೆ ಮಾಡಿಕೊಂಡು ಹೆಚ್ಚು ಹಣ ಗಳಿಸಲು ಸಾಧ್ಯವಿದೆ. ಅಂತಹ ಒಂದು ಉದ್ದಿಮೆ ಬಗ್ಗೆ ನಾವು ಇಲ್ಲಿ ಮಾಹಿತಿ ಕೊಡುತ್ತಿದ್ದೇವೆ ಮುಂದೆ ಓದಿ.

ಕೃಷಿ ಎನ್ನುವುದು, ಸರ್ವಕಾಲಕ್ಕೂ, ಸರ್ವರಿಗೂ ಅನ್ವಯವಾಗುವಂತಹ, ಅನಿವಾರ್ಯವಾಗಿರುವಂತಹ ವಿಷಯ. ಕೃಷಿಯನ್ನು ನಾವು ಬಿಟ್ಟು ಇರಲು ಸಾಧ್ಯವೇ ಇಲ್ಲ. ಹಾಗಂದ ಮಾತ್ರಕ್ಕೆ ಎಲ್ಲರೂ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದಿಲ್ಲ.

ಒಂದು ರೇಷನ್ ಕಾರ್ಡ್ ಮೂಲಕ ವರ್ಷಕ್ಕೆ ಎಷ್ಟು ಸಿಲಿಂಡರ್ ಪಡೆಯಬಹುದು ಗೊತ್ತಾ?

ಆದರೆ ಇತ್ತೀಚಿನ ದಿನಗಳಲ್ಲಿ ಕೃಷಿ ಚಟುವಟಿಕೆಯಲ್ಲಿ ನೀವು ತೊಡಗಿಕೊಂಡರೆ ಇತರ ಉದ್ಯಮಗಳಿಗಿಂತಲೂ ಹೆಚ್ಚಿನ ಲಾಭಗಳಿಸಲು ಸಾಧ್ಯವಿದೆ. ಹಾಗಾದ್ರೆ ಯಾವ ಕೃಷಿ ಹೆಚ್ಚು ಲಾಭ ಕೊಡಬಲ್ಲದು ಎಂದು ನೀವು ಯೋಚನೆ ಮಾಡುತ್ತಿದ್ದರೆ ಅದುವೇ ನಿಂಬೆ ಹಣ್ಣಿನ ಕೃಷಿ.

Hazari Lemon agriculture business!

Hazari Lemon ಕೃಷಿ ಇಂದು ಹೆಚ್ಚು ಫೇಮಸ್ ಆಗುತ್ತಿದೆ ಯಾಕೆಂದರೆ ಈ ವಿಶೇಷ ನಿಂಬೆಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ, ಹಾಗಾಗಿ ನೀವು ಹಜಾರಿ ನಿಂಬೆಹಣ್ಣು ಕೃಷಿಯನ್ನು ಮಾಡಿದ್ರೆ ಅತಿ ಕಡಿಮೆ ಬಂಡವಾಳದಲ್ಲಿ ಉತ್ತಮ ಲಾಭ ಪಡೆಯಬಹುದು. ಹಾಗಾದ್ರೆ ಹಜಾರಿ ನಿಂಬೆಹಣ್ಣಿನ ಕೃಷಿ ಮಾಡುವುದು ಹೇಗೆ ಎನ್ನುವುದನ್ನು ನೋಡೋಣ!

ಸ್ವಂತ ಮನೆ ಕಟ್ಟಲು ಸರ್ಕಾರದಿಂದ ದೊರೆಯಲಿದೆ ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ

ಹಜಾರಿ ನಿಂಬೆಹಣ್ಣಿನ ವಿಶೇಷತೆಗಳೇನು! (Speciality of Hazari lemon)

Hazari Lemon agriculture businessಈ ನಿಂಬೆಹಣ್ಣಿಗೆ ಮಾರುಕಟ್ಟೆಯಲ್ಲಿ ಯಾವಾಗಲೂ ಬೇಡಿಕೆ ಇದ್ದೇ ಇರುತ್ತೆ ಅದರಲ್ಲೂ ಬೇಸಿಗೆಯಲ್ಲಂತೂ ಈ ನಿಂಬೆಹಣ್ಣಿನ ಜ್ಯೂಸ್ (lemon juice) ಹೆಚ್ಚು ಫೇಮಸ್ ಆಗಿರುವುದರಿಂದ ಹಾಜರಿ ನಿಂಬೆ ಹಣ್ಣಿನ ಕೃಷಿ ಮಾಡಿದರೆ ಉತ್ತಮ ಆದಾಯ ಸಿಗುತ್ತದೆ.

ಬೇರೆ ನಿಂಬೆಹಣ್ಣಿಗೆ ಹೋಲಿಸಿದರೆ ಹಜಾರಿ ಲಿಂಬೆಹಣ್ಣು ಹೆಚ್ಚಿನ ಹುಳಿಯ ಅಂಶವನ್ನು ಹೊಂದಿದೆ ಹಾಗಾಗಿ ಲೆಮನ್ ಟೀ (lemon tea) ಮಾಡುವುದಕ್ಕೆ ಅಥವಾ ಹರ್ಬಲ್ ಟೀ ತಯಾರಿಸುವುದಕ್ಕೆ ಈ ಹಣ್ಣನ್ನು ಬಳಸುತ್ತಾರೆ ಅಷ್ಟೇ ಅಲ್ಲದೆ ಹಜಾರಿ ನಿಂಬೆಹಣ್ಣಿನ ಜ್ಯೂಸ್ ಕೂಡ ಹೆಚ್ಚು ಫೇಮಸ್ ಆಗಿದೆ.

ಸರ್ಕಾರದಿಂದಲೇ ಸಿಗಲಿದೆ 2 ಲಕ್ಷ ರೂಪಾಯಿ ಸಾಲ ಸೌಲಭ್ಯ! ಸುಲಭವಾಗಿ ಪಡೆದುಕೊಳ್ಳಿ

ಈ ಕೃಷಿ ಮಾಡುವುದಕ್ಕೆ ನಿಮ್ಮ ಮನೆಯ ಟೆರೆಸ್ ಕೂಡ ಸಾಕು. ದೊಡ್ಡದಾಗಿರುವ ಪಾಟ್ ನಲ್ಲಿಯೂ ಹಜಾರಿ ನಿಂಬೆಹಣ್ಣನ್ನು ಬೆಳೆಸಬಹುದು. ಇನ್ನು ದೊಡ್ಡ ಮಟ್ಟದ ಕೃಷಿ ಮಾಡಲು ಬಯಸಿದರೆ ಹಜಾರಿ ಲೆಮನ್ ಅನ್ನು ನಿಮ್ಮ ತೋಟದಲ್ಲಿ ಬೆಳೆಯಬಹುದು.

ಈ ಗಿಡ ಬೆಳೆಸಲು ಹೆಚ್ಚು ಖರ್ಚು ಇಲ್ಲ ಕೇವಲ 100 ರೂಪಾಯಿ ಖರ್ಚು ಮಾಡಿದ್ರು ದಿನಕ್ಕೆ ಸಾವಿರಕ್ಕಿಂತ ಹೆಚ್ಚಿನ ಆದಾಯವನ್ನು (Income) ಗಳಿಸಬಹುದು. ಹಾಗಾಗಿ ಸ್ವಂತ ಉದ್ಯಮ ಮಾಡಬೇಕು ಎಂದು ಅಂದುಕೊಳ್ಳುವವರು ಇದನ್ನ ಟ್ರೈ ಮಾಡಿ.

ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ 50% ಸಹಾಯಧನ! ಕೂಡಲೇ ಅರ್ಜಿ ಸಲ್ಲಿಸಿ

Just invest 100 rupees, daily income of thousand rupees

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories