Business News

ಒಂದು ರೇಷನ್ ಕಾರ್ಡ್ ಮೂಲಕ ವರ್ಷಕ್ಕೆ ಎಷ್ಟು ಸಿಲಿಂಡರ್ ಪಡೆಯಬಹುದು ಗೊತ್ತಾ?

Gas Cylinder : ಭಾರತ ಸರ್ಕಾರ, ಜನರ ಹಿತಾಸಕ್ತಿಗಾಗಿ ಎಷ್ಟೇ ಯೋಜನೆಗಳನ್ನು ಜಾರಿಗೆ ತಂದರು ಅದನ್ನ ಸರಿಯಾಗಿ ಸದುಪಯೋಗಪಡಿಸಿಕೊಳ್ಳುವುದಕ್ಕಿಂತ ದುರುಪಯೋಗ ಪಡಿಸಿಕೊಳ್ಳುವವರೇ ಹೆಚ್ಚು.

ಇದನ್ನ ಗಮನಿಸಿರುವ ಸರ್ಕಾರ ಇದೊಂದು ವಿಚಾರದಲ್ಲಿ ಯಾವುದೇ ರೀತಿಯ ವಂಚನೆ ಆಗದೆ ಇರಲು ಪ್ರಮುಖ ಕ್ರಮ ಒಂದನ್ನು ಕೈಗೊಂಡಿದೆ. ಇನ್ನು ಮುಂದೆ ಈ ವಿಚಾರದಲ್ಲಿ ಯಾರು ಸರ್ಕಾರಕ್ಕೆ ಮೋಸ ಮಾಡಲು ಸಾಧ್ಯವಿಲ್ಲ.

In this scheme, the price of a gas cylinder is only 500 rupees, Apply today

ಸ್ವಂತ ಮನೆ ಕಟ್ಟಲು ಸರ್ಕಾರದಿಂದ ದೊರೆಯಲಿದೆ ಬಡ್ಡಿ ರಹಿತ ಸಾಲ! ಅರ್ಜಿ ಸಲ್ಲಿಸಿ

ನಾವು ಮಾತನಾಡುತ್ತಿರುವುದು ಎಲ್‌ಪಿಜಿ ಗ್ಯಾಸ್ ಸಿಲೆಂಡರ್ (LPG gas cylinder) ಬಗ್ಗೆ… ಹೌದು, ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಗ್ಯಾಸ್ ಸಿಲೆಂಡರ್ ಬಳಕೆ ಮಾಡಿ ಅಡುಗೆ ಮಾಡುವಂತೆ ಆಗಬೇಕು.

ಹಿಂದಿನ ಕಾಲದಂತೆ ಒಲೆಯಲ್ಲಿ ಸೌದೆ ಹಾಕಿ ಬೆಂಕಿ ಹೊತ್ತಿಸಿ ಕಷ್ಟಪಟ್ಟು ಅಡುಗೆ ಮಾಡುವ ಸಂಕಷ್ಟ ಹೆಣ್ಣುಮಕ್ಕಳಿಗೆ ಇನ್ನೂ ಮುಂದೆ ಇರಬಾರದು ಎನ್ನುವ ಕಾರಣಕ್ಕೆ ಪ್ರಧಾನಮಂತ್ರಿ ನೇತೃತ್ವದ ಕೇಂದ್ರ ಸರ್ಕಾರ ಒಂದು ಅದ್ಭುತ ಯೋಜನೆಯನ್ನು ಪರಿಚಯಿಸಿದೆ. ಅದುವೇ ಪ್ರಧಾನಮಂತ್ರಿ ಉಜ್ವಲ ಯೋಜನೆ.

ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಸಬ್ಸಿಡಿ! (Subsidy on PM Ujjwala scheme)

ಮಹಿಳೆಯರ ಆರೋಗ್ಯಕರ ಜೀವನವನ್ನು ಉತ್ತೇಜಿಸುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಜಿ ಅವರು 2016ರಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪರಿಚಯಿಸಿದ್ದಾರೆ. ಈ ಯೋಜನೆಯ ಅಡಿಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ.

ಸರ್ಕಾರದಿಂದಲೇ ಸಿಗಲಿದೆ 2 ಲಕ್ಷ ರೂಪಾಯಿ ಸಾಲ ಸೌಲಭ್ಯ! ಸುಲಭವಾಗಿ ಪಡೆದುಕೊಳ್ಳಿ

Gas Cylinder subsidyಮನೆಗೆ ಉಚಿತ ಗ್ಯಾಸ್ ಸಂಪರ್ಕ (Free Gas Connection) ಪಡೆದುಕೊಳ್ಳುವುದರ ಜೊತೆಗೆ ಒಂದು ಗ್ಯಾಸ್, ಸಿಲೆಂಡರ್ ಗ್ಯಾಸ್ ಸ್ಟವ್, ರೆಗುಲೇಟರ್ ಗಳನ್ನು ಉಚಿತವಾಗಿ ನೀಡಲಾಗುವುದು. ಹೆಚ್ಚುವರಿ ವಸ್ತುಗಳು ಬೇಕಿದ್ದರೆ ಖರೀದಿಸಬೇಕು.

ಇನ್ನು ಉಚಿತವಾಗಿ ಗ್ಯಾಸ್ ಕನೆಕ್ಷನ್ ನೀಡುವುದರ ಜೊತೆಗೆ ಸರ್ಕಾರ ಮಹಿಳೆಯರಿಗಾಗಿ ಸಬ್ಸಿಡಿಯನ್ನು ಕೂಡ ಘೋಷಣೆ ಮಾಡಿದೆ. 2023ರಲ್ಲಿ 200 ರೂಪಾಯಿಗಳ ವರೆಗೆ ಸಬ್ಸಿಡಿ ಘೋಷಿಸಲಾಗಿತ್ತು. ಆದರೆ ಅದರ ನಂತರದ ದಿನಗಳಲ್ಲಿ ಮತ್ತೆ ನೂರು ರೂಪಾಯಿಗಳನ್ನು ಸಬ್ಸಿಡಿ ಆಗಿ ನೀಡುವುದಾಗಿ ಸರ್ಕಾರ ಹೇಳಿತು, ಇದರಿಂದ ಮುನ್ನೂರು ರೂಪಾಯಿಗಳ ಸಬ್ಸಿಡಿ ಸಿಗುತ್ತಿದೆ.

ಇತ್ತೀಚಿಗೆ ಮಹಿಳಾ ದಿನಾಚರಣೆಯಂದು ಮಾತನಾಡಿದ ನರೇಂದ್ರ ಮೋದಿಜಿ ಅವರು 300 ರೂಪಾಯಿಗಳ ಸಬ್ಸಿಡಿ ನೀಡುವ ಪರಿಪಾಠವನ್ನು ಜೂನ್ 31, 2025 ರ ವರೆಗೂ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಈಗ ಮಹಿಳೆಯರು ಕೇವಲ 603 ರೂಪಾಯಿಗಳಿಗೆ ಗ್ಯಾಸ್ ಸಿಲಿಂಡರ್ ಖರೀದಿ ಮಾಡಬಹುದು.

ಹಸು, ಕುರಿ, ಕೋಳಿ ಸಾಕಾಣಿಕೆಗೆ ಸಿಗಲಿದೆ 50% ಸಹಾಯಧನ! ಕೂಡಲೇ ಅರ್ಜಿ ಸಲ್ಲಿಸಿ

ಎಷ್ಟು ಸಿಲೆಂಡರ್ ಗೆ ಸಿಗುತ್ತೆ ಸಬ್ಸಿಡಿ?

ಇನ್ನು ಗ್ಯಾಸ್ ಸಿಲೆಂಡರ್ ಗೆ ಸಬ್ಸಿಡಿ ಕೊಡಲಾಗುತ್ತದೆ ಎಂದರೆ ನೀವು ಎಷ್ಟು ಸಿಲೆಂಡರ್ ಬೇಕಾದರೂ ಖರೀದಿಸಬಹುದಾ? ಎನ್ನುವ ಪ್ರಶ್ನೆ ಮೂಡಬಹುದು. ಆದರೆ ಸರ್ಕಾರ ಇದಕ್ಕೂ ಒಂದು ನಿಯಮವನ್ನು ಮಾಡಿದೆ, ವರ್ಷದಲ್ಲಿ ಪ್ರತಿ ತಿಂಗಳಿಗೆ ಒಂದರಂತೆ 12 ಗ್ಯಾಸ್ ಸಿಲೆಂಡರ್ ಖರೀದಿಯ ಮೇಲೆ 300 ರೂಪಾಯಿಗಳ ಸಬ್ಸಿಡಿ ಸಿಗುತ್ತದೆ

ಅದಕ್ಕಿಂತ ಹೆಚ್ಚಿಗೆ ಗ್ಯಾಸ್ ಸಿಲೆಂಡರ್ ಖರೀದಿ ಮಾಡಿದರೆ ಸಬ್ಸಿಡಿ ಸಿಗುವುದಿಲ್ಲ. ಒಂದು ವರ್ಷಕ್ಕೆ ಒಬ್ಬ ವ್ಯಕ್ತಿ ಅಥವಾ ಒಂದು ಕುಟುಂಬ 15 ಗ್ಯಾಸ್ ಸಿಲಿಂಡರ್ ಖರೀದಿ ಮಾಡಬಹುದು. ಇದಕ್ಕಿಂತ ಹೆಚ್ಚಿಗೆ ಗ್ಯಾಸ್ ಸಿಲೆಂಡರ್ ಖರೀದಿ ಮಾಡಿದ್ರೆ ನೀಡಲಾಗುವುದಿಲ್ಲ.

ಸರ್ಕಾರದ ಈ ಯೋಜನೆಯಲ್ಲಿ ಗಂಡ-ಹೆಂಡತಿಗೆ ಸಿಗುತ್ತೆ 10,000 ರೂಪಾಯಿ!

Do you know how many cylinders you can get per year through a ration card

Our Whatsapp Channel is Live Now 👇

Whatsapp Channel

Related Stories