ಮುಂದಿನ ವಾರ 4 ದಿನ ಬ್ಯಾಂಕ್ ರಜೆ, ಹಣಕಾಸಿನ ಕೆಲಸವಿದ್ದರೆ ಬೇಗ ಬೇಗ ಮಾಡಿಕೊಳ್ಳಿ

ಬ್ಯಾಂಕ್ ಕೆಲಸ ಇರುವಾಗ, ಯಾವಾಗ ರಜೆ ಇದೆ ಎಂದು ತಿಳಿದುಕೊಂಡು ಬ್ಯಾಂಕ್ ಕೆಲಸ ಇಟ್ಟುಕೊಳ್ಳುವುದು ಒಳ್ಳೆಯದು. ಅದರಲ್ಲು ಈ ವಾರ ಗಣೇಶ ಚತುರ್ಥಿ ಹಾಗೂ ಸಾಲು ಸಾಲು ರಜೆಗಳಿದ್ದು, ಅದನ್ನೆಲ್ಲ ನೋಡಿಕೊಂಡು ಬ್ಯಾಂಕ್ ಕೆಲಸ ಇಟ್ಟುಕೊಳ್ಳಿ.

Bank Holidays : ಕೆಲಸ ಮಾಡುವವರಿಗೆ ಮತ್ತು ಇನ್ನಿತರ ಕೆಲಸಗಳನ್ನು ಮಾಡುವವರಿಗೆ ಬ್ಯಾಂಕ್ ಗಳಲ್ಲಿ (Banks) ಒಂದಲ್ಲ ಒಂದು ರೀತಿಯ ಕೆಲಸ, ಹಣದ ವಹಿವಾಟು ಇದೆಲ್ಲವೂ ಇದ್ದೇ ಇರುತ್ತದೆ. ಹಣಕಾಸಿನ ವಹಿವಾಟು ಮತ್ತು ಇನ್ನಿತರ ಹಲವು ಕೆಲಸಗಳಿಗೆ ಬ್ಯಾಂಕ್ ಹೋಗುವುದು ಅಗತ್ಯವಿರುತ್ತದೆ.

ಅಲ್ಲದೇ ಈ ತಿಂಗಳು ಬ್ಯಾಂಕ್ ನಲ್ಲಿ ಹೆಚ್ಚು ಜನರು ಹೋಗಬೇಕಾದ ಅವಶ್ಯಕತೆ ಕೂಡ ಇರುತ್ತದೆ. 2000 ರೂಪಾಯಿ ನೋಟ್ ಗಳನ್ನು ಎಕ್ಸ್ಛೇಂಜ್ ಮಾಡಲು ಸೆಪ್ಟೆಂಬರ್ 30 ಕೊನೆಯ ದಿನಾಂಕ ಆಗಿದೆ..

ಹಾಗಾಗಿ 2000 ರೂಪಾಯಿ ನೋಟ್ ಗಳನ್ನು ಎಕ್ಸ್ಛೇಂಜ್ ಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬ್ಯಾಂಕ್ ಗೆ ಬರುವ ಸಾಧ್ಯತೆ ಇದೆ. ಆದರೆ ನೀವು ಬ್ಯಾಂಕ್ ಗೆ ಹೋಗುವುದಕ್ಕಿಂತ ಮೊದಲು ಬ್ಯಾಂಕ್ ರಜೆ (Bank Holiday) ಬಗ್ಗೆ ತಿಳಿದಿರಬೇಕು.

ಮುಂದಿನ ವಾರ 4 ದಿನ ಬ್ಯಾಂಕ್ ರಜೆ, ಹಣಕಾಸಿನ ಕೆಲಸವಿದ್ದರೆ ಬೇಗ ಬೇಗ ಮಾಡಿಕೊಳ್ಳಿ - Kannada News

ನಮ್ಮದಲ್ಲ ಅಂತ ಕೇವಲ ಸಾವಿರ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ಸಿಗುತ್ತೆ ಭರ್ಜರಿ ಪಿಂಚಣಿ; ಸರ್ಕಾರದ ಹೊಸ ಯೋಜನೆ

ಬ್ಯಾಂಕ್ ಗಳಲ್ಲಿ ಪ್ರತಿ ಭಾನುವಾರ ರಜೆ, ಪ್ರತಿ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆ ಇರುತ್ತದೆ. ಜೊತೆಗೆ ಹಬ್ಬಗಳು ಮತ್ತು ವಿಶೇಷ ದಿನಗಳಲ್ಲಿ ಕೂಡ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

ಹಾಗಾಗಿ ಬ್ಯಾಂಕ್ ಕೆಲಸ ಇರುವಾಗ, ಯಾವಾಗ ರಜೆ ಇದೆ ಎಂದು ತಿಳಿದುಕೊಂಡು ಬ್ಯಾಂಕ್ ಕೆಲಸ ಇಟ್ಟುಕೊಳ್ಳುವುದು ಒಳ್ಳೆಯದು. ಅದರಲ್ಲು ಈ ವಾರ ಗಣೇಶ ಚತುರ್ಥಿ ಹಾಗೂ ಸಾಲು ಸಾಲು ರಜೆಗಳಿದ್ದು, ಅದನ್ನೆಲ್ಲ ನೋಡಿಕೊಂಡು ಬ್ಯಾಂಕ್ ಕೆಲಸ ಇಟ್ಟುಕೊಳ್ಳಿ.

ಹಾಗಿದ್ದಲ್ಲಿ ಈ ತಿಂಗಳು ಯಾವೆಲ್ಲಾ ರಜೆಗಳಿವೆ ಎಂದು ತಿಳಿಸುತ್ತೇವೆ.. ಈ ದಿನಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಬೇರೆ ದಿನಗಳಲ್ಲಿ ಬ್ಯಾಂಕ್ ಕೆಲಸ ಇಟ್ಟುಕೊಳ್ಳಿ.

ನೀವೇ ವಿದ್ಯುತ್ ತಯಾರಿಸಿ, ಬೆಸ್ಕಾಂಗೆ ಮಾರಿ ಹಣವನ್ನೂ ಗಳಿಸಿ! ಜೊತೆಗೆ ಸರ್ಕಾರದಿಂದ ಫುಲ್ ಸಬ್ಸಿಡಿ

Bank Holiday

*ಸೆಪ್ಟೆಂಬರ್ 17 ಭಾನುವಾರ, ಈ ದಿನ ದೇಶಾದ್ಯಂತ ಎಲ್ಲಾ ಬ್ಯಾಂಕ್ ಗಳಿಗೆ ರಜೆ ಇರುತ್ತದೆ.

*ಸೆಪ್ಟೆಂಬರ್ 18, 19 ಮತ್ತು 20 ಈ ಮೂರು ದಿನಗಳ ಕಾಲ ಗಣೇಶ ಹಬ್ಬಕ್ಕೆ ರಜಾ ಇರುತ್ತದೆ.

*ಸೆಪ್ಟೆಂಬರ್ 22ರಂದು ಶ್ರೀನಾರಾಯಣ ಗುರು ಸಮಾಧಿ ದಿನ, ಈ ದಿನ ಕೂಡ ಬ್ಯಾಂಕ್ ರಜೆ ಇರುತ್ತದೆ.

*ಸೆಪ್ಟೆಂಬರ್ 23ರಂದು ಮಹಾರಾಜಾ ಹರಿಸಿಂಗ್ ಜಿ ಹುಟ್ಟುಹಬ್ಬದ ಕಾರಣ ಬ್ಯಾಂಕ್ ರಜೆ ಇರುತ್ತದೆ.

*ಸೆಪ್ಟೆಂಬರ್ 25ರಂದು ಶ್ರೀಮಂತ ಶಂಕರ ಹುಟ್ಟುಹಬ್ಬದ ಕಾರಣ ಬ್ಯಾಂಕ್ ರಜೆ ಇರುತ್ತದೆ.

*ಸೆಪ್ಟೆಂಬರ್ 27ರಂದು ಪ್ರವಾದಿ ಮೊಹಮ್ಮದ್ ಅವರ ಹುಟ್ಟುಹಬ್ಬದ ಕಾರಣ ಬ್ಯಾಂಕ್ ರಜೆ ಇರುತ್ತದೆ.

*ಸೆಪ್ಟೆಂಬರ್ 28ರಂದು ಈದ್ ಮಿಲಾದ್ ಹಬ್ಬದ ಕಾರಣ ಬ್ಯಾಂಕ್ ರಜೆ ಇರುತ್ತದೆ.

*ಸೆಪ್ಟೆಂಬರ್ 29ರಂದು ಇಂದ್ರಜಾತಾ ಕಾರಣ ಬ್ಯಾಂಕ್ ರಜೆ ಇರುತ್ತದೆ.

4 days bank holiday next week

Follow us On

FaceBook Google News

4 days bank holiday next week