187Km ರೇಂಜ್ ನೀಡುವ ಈ ಎಲೆಕ್ಟ್ರಿಕ್ ಬೈಕ್ ಮೇಲೆ 40 ಸಾವಿರ ನೇರ ರಿಯಾಯಿತಿ! ಬಂಪರ್ ಆಫರ್

Story Highlights

ಯುವಕರಿಗೆ ಖುಷಿ ಕೊಡುವ ಸಂಗತಿ ಏನೆಂದರೆ ಹೆಸರಾಂತ ಎಲೆಕ್ಟ್ರಿಕ್ ಕಂಪನಿ Oben Rorr Electric ತನ್ನ ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

Electric bike Offer : ಸದ್ಯ ದೇಶದಲ್ಲಿ ಪೆಟ್ರೋಲ್ ಹಾಗು ಡೀಸೆಲ್ ವಾಹನಗಳಿಗಿಂತ ಎಲೆಕ್ಟ್ರಿಕ್ ವಾಹನಗಳ (Electric Vehicles) ಮಾರಾಟ ಅತ್ಯಂತ ವೇಗವನ್ನು ಕಂಡುಕೊಂಡಿದೆ. ಭಾರತದ ಪ್ರತಿ ನಗರದಲ್ಲೂ ಎಲೆಕ್ಟ್ರಿಕ್ ವಾಹನಗಳ ಓಡಾಟವನ್ನು ಇದೀಗ ನೀವು ಹೇರಳವಾಗಿ ನೋಡಬಹುದಾಗಿದೆ. ಈಗಾಗಲೇ ದೇಶದ ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದು ಇದಕ್ಕೆ ಮುಖ್ಯ ಕಾರಣ.

ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ, ಆದರೆ ಇಂತಹ ರೈತರ ಖಾತೆಗೆ ಹಣ ಈ ಕಾರಣಕ್ಕೆ ಬರಲ್ಲ!

ಈ ನಡುವೆ ಯುವಕರಿಗೆ ಖುಷಿ ಕೊಡುವ ಸಂಗತಿ ಏನೆಂದರೆ ಹೆಸರಾಂತ ಎಲೆಕ್ಟ್ರಿಕ್ ಕಂಪನಿ Oben Rorr Electric ತನ್ನ ಬೈಕ್ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ. ಎಲೆಕ್ಟ್ರಿಕ್ ಬೈಕ್ ಖರೀದಿ ಮಾಡಬೇಕು ಎನ್ನುವವರು ಈ ರಿಯಾಯಿತಿಯನ್ನು ಒಮ್ಮೆ ನೋಡಿ.

electric bike Offerಹೌದು ಕಂಪನಿ ತನ್ನ ಪ್ರತಿಷ್ಠಿತ ಎಲೆಕ್ಟ್ರಿಕ್ ಬೈಕ್ (Electric Bike) ಓಬೆನ್ ರೋರ್ ಮೇಲೆ ಸುಮಾರು 40,000 ರೂಪಾಯಿಗಳ ರಿಯಾಯಿತಿಯನ್ನು ನೀಡುತ್ತಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 1.50 ಲಕ್ಷ ರೂಪಾಯಿ ಆದರೆ ಈಗ ಈ ಆಕರ್ಷಕ ರಿಯಾಯಿತಿಯ ನಂತರ ನೀವು ಅದನ್ನು 1.10 ಲಕ್ಷಕ್ಕೆ ಖರೀದಿಸಬಹುದು. ಒಮ್ಮೆಲೇ ನೇರ 40,000 ರೂಪಾಯಿ ಡಿಸ್ಕೌಂಟ್ ಎಂದರೆ ಒಳ್ಳೆಯ ರಿಯಾಯಿತಿ ಅಲ್ಲವೇ..

ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ ಅಡಿಯಲ್ಲಿ ಭರ್ಜರಿ ಸಬ್ಸಿಡಿ! ಬಂಪರ್ ಕೊಡುಗೆ ಮಿಸ್ ಮಾಡ್ಕೋಬೇಡಿ

ಹೌದು ಈ ಬಗ್ಗೆ ಕಂಪನಿಯೇ ತನ್ನ ಪ್ರಕಟಣೆಯಲ್ಲಿ ಘೋಷಣೆ ಮಾಡಿದೆ. ದೆಹಲಿಯಲ್ಲಿ ಮೊದಲ 100 ಗ್ರಾಹಕರಿಗೆ ಈ ಆಫ಼ರ್ ಎಂದು ಹೇಳಿದೆ ಹಾಗೆಯೆ ದೇಶದ ಎಲ್ಲಾ ಕಡೆ ಕೂಡ ಈ ಆಫ಼ರ್ ಗೆ ಉತ್ತಮ ರೆಸ್ಪಾನ್ಸ್ ಬಂದರೆ ವಿಸ್ತರಿಸುವುದಾಗಿ ತಿಳಿಸಿದೆ. ಒಟ್ಟಾರೆಯಾಗಿ ಕಂಪನಿಯ ಈ ಘೋಷಣೆ ವಾಹನ ಪ್ರಿಯರಿಗೆ ಖುಷಿ ತಂದಿದೆ.

ಇನ್ನು ಈ ಬೈಕ್ ನ ಫೀಚರ್ ಹೀಗಿದೆ

Range 187 km/charge
Charging Time 2 Hours
Motor Power 8 kW
Maximum Speed 100 kmph
Instrumentation Digital
Wheel Type Alloy

40 thousand direct discount on this electric bike with a range of 187 km

Related Stories