ಕೇವಲ 54 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗಲಿದೆ ವರ್ಷಕ್ಕೆ 48,000 ರಿಟರ್ನ್! ಮುಗಿಬಿದ್ದ ಜನ
ನಿಮಗೂ ನಿಮ್ಮ ಭವಿಷ್ಯವನ್ನು ಆರ್ಥಿಕವಾಗಿ ಸಬಲಗೊಳಿಸಿಕೊಳ್ಳಬೇಕಾ? ನಿಮ್ಮ ವೃದ್ಧಾಪ್ಯದ ಜೀವನವನ್ನು ಯಾವುದೇ ಆರ್ಥಿಕ ಸಮಸ್ಯೆ ಇಲ್ಲದಂತೆ ನಡೆಸಬೇಕಾ? ಹಾಗಾದ್ರೆ ಈಗಿನಿಂದಲೇ ಒಂದಷ್ಟು ಉಳಿತಾಯ (savings) ಮಾಡಲು ಆರಂಭಿಸಿ.
ಉಳಿತಾಯ ಎಂದ ತಕ್ಷಣ ಎಲ್ಲಿಂದರಲ್ಲಿ ಹೂಡಿಕೆ (Investment) ಮಾಡಿದ್ರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಲೈಫ್ ಇನ್ಶೂರೆನ್ಸ್ ಕಂಪನಿ (Life insurance company) ಯನ್ನು ಉತ್ತಮ ಹೂಡಿಕೆಗಾಗಿ ಆಯ್ಕೆ ಮಾಡಿಕೊಳ್ಳಬಹುದು.
ಪ್ಯಾನ್ ಕಾರ್ಡ್ ಬಳಸುವ ಎಲ್ಲರಿಗೂ ಹೊಸ ನಿಯಮ! ಕೇಂದ್ರ ಸರ್ಕಾರ ಮಹತ್ವದ ಆದೇಶ
ಎಲ್ಐಸಿ ಜೀವನ್ ಉಮಂಗ್ ಪ್ಲಾನ್! (LIC Jeevan Umang plan)
ಭಾರತೀಯ ಜೀವ ವಿಮಾ ಕಂಪನಿ ಎಲ್ಐಸಿಯಲ್ಲಿ (Life insurance corporation of India) ಜನರಿಗೆ ಸಹಾಯಕವಾಗುವಂತಹ ಸಾಕಷ್ಟು ಹೂಡಿಕೆ ಯೋಜನೆಗಳು ಇವೆ.
ನಿಮ್ಮ ವಯಸ್ಸು, ಹೂಡಿಕೆ ಹಾಗೂ ಆದಾಯದ ಆಧಾರದ ಮೇಲೆ ನಿಮಗೆ ಬೇಕಾಗಿರುವ ಪ್ಲಾನ್ ಆಯ್ಕೆ ಮಾಡಿಕೊಳ್ಳಬಹುದು. ಕಡಿಮೆ ಹೂಡಿಕೆ ಮಾಡಿ ಅತಿ ಹೆಚ್ಚು ಲಾಭ ಪಡೆದುಕೊಳ್ಳಲು ಬಯಸಿದರೆ ಎಲ್ಐಸಿಯ ಜೀವನ್ ಉಮಂಗ್ ಪ್ಲಾನ್ ಅತ್ಯುತ್ತಮ ಆಯ್ಕೆಯಾಗಲಿದೆ.
ಎಲ್ಐಸಿ ಜೀವನ್ ಉಮಂಗ್ ಪ್ಲಾನ್ ನಲ್ಲಿ ಹೂಡಿಕೆ ಮಾಡುವುದು ಹೇಗೆ?
ಎಲ್ಐಸಿ ಜೀವನ್ ಉಮಂಗ್ ಯೋಜನೆಯನ್ನು ಹಿರಿಯ ನಾಗರಿಕರಿಗಾಗಿಯೇ ಪರಿಚಯಿಸಲಾಗಿದೆ, ಅರವತ್ತು ವರ್ಷ ಮೇಲ್ಪಟ್ಟವರಿಗೆ ಸಹಾಯಕವಾಗುವ ಈ ಪಾಲಿಸಿ (policy) ಅತ್ಯುತ್ತಮ ಆದಾಯ ನೀಡಲಿದೆ.
ವೃದ್ಧಾಪ್ಯದ ಸಮಯದಲ್ಲಿ ಯಾವುದೇ ವ್ಯಕ್ತಿ ಆರ್ಥಿಕವಾಗಿ ಯಾವುದೇ ಸಮಸ್ಯೆ ಅನುಭವಿಸಬಾರದು ಎಂದಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವುದು ಬಹಳ ಉತ್ತಮ. ಯಾಕೆಂದರೆ ಅತಿ ಕಡಿಮೆ ಹೂಡಿಕೆಯಲ್ಲಿ ವಾರ್ಷಿಕ ಪಿಂಚಣಿ (yearly pension) ಪಡೆದುಕೊಳ್ಳಬಹುದು.
ಕೇವಲ 16 ಸಾವಿರಕ್ಕೆ ಮಾರಾಟಕ್ಕಿದೆ ಬಜಾಜ್ ಬೈಕ್, 70 ಕಿ.ಮೀ ಮೈಲೇಜ್! ಬಾರೀ ಡಿಮ್ಯಾಂಡ್
ಜೀವನ್ ಉಮಂಗ ಪ್ಲಾನ್ ನಲ್ಲಿ ಹೂಡಿಕೆ ಮಾಡುವುದು ಹೇಗೆ?
ಕನಿಷ್ಠ 2 ಲಕ್ಷ ರೂಪಾಯಿಗಳ ಹೂಡಿಕೆ ಪ್ಲಾನ್ ಇದಾಗಿದ್ದು, 15, 20, 25 ಹಾಗೂ 30 ವರ್ಷಗಳ ಪಾಲಿಸಿ ಆಯ್ಕೆ ಮಾಡಿಕೊಳ್ಳಬಹುದು. ನಿಮಗೆ ಬೇಗ ಮೆಚುರಿಟಿ ಹಣ ಸಿಗಬೇಕು ಅಂದ್ರೆ ಹೆಚ್ಚು ಮೊತ್ತದ ಪ್ರೀಮಿಯಂ (Insurance premium) ಆಯ್ಕೆ ಮಾಡಬೇಕು.
ಪ್ರೀಮಿಯಂ ಪಾವತಿ ಅವಧಿ 30 ರಿಂದ 70 ವರ್ಷಗಳವರೆಗೆ ಲಭ್ಯವಿದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಾವಿನ ನಂತರದ ಪ್ರಯೋಜನ, ಸಾಲ ಸೌಲಭ್ಯ (Loan), ಸರ್ವೈವಲ್ ಬೆನಿಫಿಟ್ ಗಳನ್ನು ಪಡೆದುಕೊಳ್ಳಬಹುದು.
ಕೇವಲ 54 ರೂಪಾಯಿಗಳ ಹೂಡಿಕೆ!
ಒಂದು ಲೆಕ್ಕಾಚಾರದ ಪ್ರಕಾರ ನಿಮ್ಮ 25ನೇ ವಯಸ್ಸಿನಲ್ಲಿ ಜೀವನ ಉಮಂಗ್ ಪ್ಲಾನ್ ನಲ್ಲಿ ಹೂಡಿಕೆ ಮಾಡಲು ಬಯಸಿದರೆ 30 ವರ್ಷಗಳ ಅವಧಿಗೆ 6 ಲಕ್ಷ ರೂಪಾಯಿಗಳನ್ನು ಪಾವತಿಸಬೇಕು. ಅಂದರೆ ದಿನಕ್ಕೆ ಕೇವಲ 54 ಗಳನ್ನು ಪಾವತಿಸಿದರೆ ಪ್ರತಿ ತಿಂಗಳು 1,638 ರೂಪಾಯಿಗಳನ್ನು ವಿಮಾ ಮೊತ್ತವಾಗಿ ಕಟ್ಟಬೇಕಾಗುತ್ತದೆ.
ಪಾಲಿಸಿದಾರನ 55ನೇ ವಯಸ್ಸಿನಲ್ಲಿ ಈ ಯೋಜನೆ ಕೊನೆಗೊಂಡು ಮೆಚುರಿಟಿವರೆಗೂ ಪ್ರತಿ ವರ್ಷ 48,000ಗಳನ್ನು ಪಿಂಚಣಿಯಾಗಿ ಪಡೆಯಬಹುದು. ಪ್ರೀಮಿಯಂ ಮುಗಿದ ನಂತರ ಬೋನಸ್ (bonus) ಹಾಗೂ ನೀವು ಪಾವತಿಸಿದ ಮೊತ್ತ ಸೇರಿ 28 ಲಕ್ಷ ರೂಪಾಯಿಗಳನ್ನು ಪಡೆಯಬಹುದು. ಹಾಗಾಗಿ ವೃದ್ಧಾಪ್ಯದ ಜೀವನವನ್ನು ಸೆಕ್ಯೂರ್ ಮಾಡಿಕೊಳ್ಳಲು ಇದೊಂದು ಉತ್ತಮವಾದ ಯೋಜನೆಯಾಗಿದೆ.
48,000 returns per year if you invest just 54 rupees Daily