ಪ್ಯಾನ್ ಕಾರ್ಡ್ ಬಳಸುವ ಎಲ್ಲರಿಗೂ ಹೊಸ ನಿಯಮ! ಕೇಂದ್ರ ಸರ್ಕಾರ ಮಹತ್ವದ ಆದೇಶ

ಪ್ಯಾನ್ ಕಾರ್ಡ್ (Pan Card) ಇಲ್ಲದೇ ಇದ್ರೆ ಆದಾಯ ತೆರಿಗೆ ಪಾವತಿ (tax payment) ಮಾಡಲು ಆಗುವುದಿಲ್ಲ, ಬ್ಯಾಂಕ್ ನ (Bank) ಯಾವುದೇ ಖಾತೆಯ ಮೂಲಕ ಹಣಕಾಸಿನ ವ್ಯವಹಾರ ನಡೆಸಲು ಆಗುವುದಿಲ್ಲ.

Bengaluru, Karnataka, India
Edited By: Satish Raj Goravigere

ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ (Aadhaar Card) ಎಷ್ಟು ಪ್ರಮುಖವಾಗಿರುವ ದಾಖಲೆ ಆಗಿದೆಯೋ ಅದೇ ರೀತಿ ಪ್ಯಾನ್ ಕಾರ್ಡ್ (PAN Card) ಕೂಡ ಪ್ರತಿಯೊಂದು ಹಣಕಾಸು ವ್ಯವಹಾರಕ್ಕೆ ಅಗತ್ಯವಾಗಿರುವ ದಾಖಲೆಯಾಗಿದೆ

ಒಂದು ವೇಳೆ ಪ್ಯಾನ್ ಕಾರ್ಡ್ (Pan Card) ಇಲ್ಲದೇ ಇದ್ರೆ ಆದಾಯ ತೆರಿಗೆ ಪಾವತಿ (tax payment) ಮಾಡಲು ಆಗುವುದಿಲ್ಲ, ಬ್ಯಾಂಕ್ ನ (Bank) ಯಾವುದೇ ಖಾತೆಯ ಮೂಲಕ ಹಣಕಾಸಿನ ವ್ಯವಹಾರ ನಡೆಸಲು ಆಗುವುದಿಲ್ಲ.

Central government has implemented new rules on PAN card

ನೀವು ಗಳಿಸುವ ಮೊತ್ತಕ್ಕೆ ಅತಿ ಹೆಚ್ಚು ಪ್ರಮಾಣದಲ್ಲಿ ಟ್ಯಾಕ್ಸ್ ಬರಿಸಬೇಕಾದ ಸಂದರ್ಭ ಒದಗಿ ಬರಬಹುದು.

ಕೇವಲ 16 ಸಾವಿರಕ್ಕೆ ಮಾರಾಟಕ್ಕಿದೆ ಬಜಾಜ್ ಬೈಕ್, 70 ಕಿ.ಮೀ ಮೈಲೇಜ್! ಬಾರೀ ಡಿಮ್ಯಾಂಡ್

ಪ್ಯಾನ್ ಕಾರ್ಡ್ ನ ಮಹತ್ವ (Importance of PAN card)

ಈಗಾಗಲೇ ಪ್ಯಾನ್ ಕಾರ್ಡ್ ಬಳಸುವವರಿಗೆ ಅದರ ಮಹತ್ವ ಗೊತ್ತಿರುತ್ತದೆ, ನಾವು ಬ್ಯಾಂಕಿನಲ್ಲಿ ಒಂದು ಖಾತೆ ತೆರೆಯಬೇಕು ಅಂದ್ರು ಪ್ಯಾನ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ, ಇನ್ನು ಪ್ಯಾನ್ ಕಾರ್ಡ್ ಹಾಗೂ ಆಧಾರ್ ಲಿಂಕ್ (Aadhar link) ಬಗ್ಗೆ ಕೇಂದ್ರ ಸರ್ಕಾರ ಮಹತ್ವದ ಮಾಹಿತಿ ಹೊರಡಿಸಿದೆ ಅದರ ಪ್ರಕಾರ ಪ್ಯಾನ್ ಕಾರ್ಡ್ ಬಳಕೆಯಲ್ಲಿ ನಿಯಮ ಬದಲಾವಣೆ ಮಾಡಲಾಗಿದೆ.

ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಕಡ್ಡಾಯ!

ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳುವುದು ಕಡ್ಡಾಯ ಎಂದು ಸರ್ಕಾರ ತಿಳಿಸಿತ್ತು, ಕಳೆದ ಮೂರು ತಿಂಗಳ ಹಿಂದೆ ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡುವುದಕ್ಕೆ ಕೊನೆಯ ದಿನಾಂಕವನ್ನು ಕೂಡ ಘೋಷಣೆ ಮಾಡಲಾಗಿತ್ತು

ಪ್ರಕ್ರಿಯೆಗೆ ಸರ್ಕಾರ ಅತಿ ದೀರ್ಘಾವಧಿಯ ಸಮಯವನ್ನು ನೀಡಿದ್ದು ಈಗ ಪ್ಯಾನ್ ಕಾರ್ಡ್ ಹಾಗೂ Aadhaar card ಲಿಂಕ್ ಮಾಡಿಕೊಳ್ಳಲು ಸಾಧ್ಯವಿಲ್ಲ. ಮೊದಲು ಆಧಾರ್ ಮತ್ತು ಪ್ಯಾನ್ ಕಾರ್ಡ್ ಅನ್ನು ಸುಲಭವಾಗಿ ಯಾವುದೇ ಶುಲ್ಕ ಇಲ್ಲದೆ ಮಾಡಿಕೊಳ್ಳಬಹುದಿತ್ತು.

ನಂತರದ ದಿನಗಳಲ್ಲಿ ಅದಕ್ಕೆ ಶುಲ್ಕವನ್ನು ಕೂಡ ಪಾವತಿಸಬೇಕಾಗಿತ್ತು, ಆದರೆ ಈಗ ನೀವು ಎಷ್ಟೇ ಹಣ ಕೊಡ್ತೀನಿ ಅಂದ್ರು ಆಧಾರ್ ಮತ್ತು ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಸಾಧ್ಯವಿಲ್ಲ, ಅಷ್ಟೇ ಅಲ್ಲ.. ಯಾರು ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡಿಕೊಂಡಿಲ್ಲವೋ ಅಂಥವರ ಪ್ಯಾನ್ ಕಾರ್ಡ್ ಕೂಡ ರದ್ದಾಗುತ್ತಿದೆ.

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವ ಎಲ್ಲರಿಗೂ ಕೇಂದ್ರ ಸರ್ಕಾರದ ಹೊಸ ನಿಯಮ

ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳಿಸಲಿದೆ ಸರ್ಕಾರ!

Pan Cardನಿಮ್ಮ ಪ್ಯಾನ್ ಕಾರ್ಡ್ ಆಧಾರ್ ಜೊತೆಗೆ ಲಿಂಕ್ ಮಾಡಿಕೊಳ್ಳದೆ ಇದ್ದಲ್ಲಿ ಅಂತಹ ಪ್ಯಾನ್ ಕಾರ್ಡ್ ನಿಂದ ಯಾವ ಪ್ರಯೋಜನವು ಇಲ್ಲ, ನಿಮ್ಮ ಬಳಿ ಇದ್ದರು ಅದರಿಂದ ಯಾವುದೇ ಹಣಕಾಸು ವ್ಯವಹಾರ ಮಾಡಲು ಸಾಧ್ಯವಿಲ್ಲ.

ಹಾಗೂ ಆಧಾರ್ ಕಾರ್ಡ್ ಒಬ್ಬ ವ್ಯಕ್ತಿಯ ಎಲ್ಲಾ ವ್ಯಯಕ್ತಿಕ ವಿವರಗಳನ್ನು ಹೊಂದುತ್ತದೆ, ಹಾಗಾಗಿ ಆ ವ್ಯಕ್ತಿಗೆ ಯಾರು ವಂಚನೆ ಮಾಡಲು ಸಾಧ್ಯವಿಲ್ಲ ಹಾಗೂ ವ್ಯಕ್ತಿ ಬೇರೆಯವರಿಗೂ ವಂಚನೆ ಮಾಡಲು ಸಾಧ್ಯವಿಲ್ಲ.

ಇಷ್ಟು ಮಹತ್ವವಾದ ದಾಖಲೆ ಪ್ಯಾನ್ ಕಾರ್ಡ್ ಆಗಿದ್ದು ಅದನ್ನ ಲಿಂಕ್ ಮಾಡಿಕೊಳ್ಳುವಲ್ಲಿ ವಿಳಂಬ ಮಾಡಿದವರಿಗೆ ಇನ್ನು ಮುಂದೆ ದೊಡ್ಡ ಸಮಸ್ಯೆ ಎದುರಾಗಲಿದೆ.

ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ ಲಿಂಕ್ ಆಗದೆ ಇರುವ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಇದರಿಂದಾಗಿ ಬ್ಯಾಂಕ್ ಅನ್ನು ಹಣಕಾಸು ವ್ಯವಹಾರ ಜಮೀನು ಖರೀದಿ (Property Purchase) ಮತ್ತು ಮಾರಾಟ ಇಂತಹ ಪ್ರಮುಖ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ.

ಹಾಗೂ ಲಿಂಕ್ ಆಗದೇ ಇರುವ ಪ್ಯಾನ್ ಕಾರ್ಡ್ ಬಳಸಿ ಸಿಕ್ಕಿಬಿದ್ದರೆ ಭಾರಿ ಪ್ರಮಾಣದ ದಂಡವನ್ನು (penalty) ಆದಾಯ ಇಲಾಖೆಗೆ (income tax department) ಕಟ್ಟಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರದಿಂದ ಮಾಹಿತಿ ಲಭ್ಯವಾಗಿದೆ.

New rule for all PAN card users, An important order from the central government