ಕೇವಲ 16 ಸಾವಿರಕ್ಕೆ ಮಾರಾಟಕ್ಕಿದೆ ಬಜಾಜ್ ಬೈಕ್, 70 ಕಿ.ಮೀ ಮೈಲೇಜ್! ಬಾರೀ ಡಿಮ್ಯಾಂಡ್

Bajaj 100CC Bike : ನೀವು ಫೈನಾನ್ಸ್ (Finance) ಅಥವಾ ಬ್ಯಾಂಕ್ ನಲ್ಲಿ ಸಾಲ (Bank Loan) ತೆಗೆದುಕೊಳ್ಳುವ ಮೂಲಕ ಬೈಕ್ ಖರೀದಿ ಮಾಡಬಹುದಾಗಿದೆ. ಬ್ಯಾಂಕ್ ನಲ್ಲಿ 9.7% ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Two Wheeler Loan) ನೀಡಲಾಗುತ್ತದೆ.

Bajaj 100CC Bike : ಈಗಂತೂ ಹಬ್ಬಗಳ ಸೀಸನ್ (festival season) ನಾವು ಖರೀದಿಸುವ ಎಲ್ಲಾ ವಸ್ತುಗಳ ಮೇಲೆ ಒಂದಲ್ಲ ಒಂದು ರೀತಿಯ ಡಿಸ್ಕೌಂಟ್ (discount) ಪಡೆದುಕೊಳ್ಳಬಹುದು

ಸಣ್ಣಪುಟ್ಟ ವಸ್ತುಗಳಿಗೆ ಮಾತ್ರವಲ್ಲದೆ ಬೈಕ್, ಕಾರ್ ಖರೀದಿಯ ಮೇಲು ಬಾರಿ ಪ್ರಮಾಣದ ರಿಯಾಯಿತಿ ಕೊಡಲಾಗುತ್ತದೆ. ಉದಾಹರಣೆಗೆ ನೀವು ಅತ್ಯುತ್ತಮ ಗುಣಮಟ್ಟದ ಮೈಲೇಜ್ ನೀಡುವ ಬೈಕ್ ಒಂದನ್ನು ಖರೀದಿ ಮಾಡಲು ಬಯಸಿದರೆ ಅದಕ್ಕೆ ಇದು ಸರಿಯಾದ ಸಮಯ.

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ (petrol price) ಡೀಸೆಲ್ ಬೆಲೆ ಗಗನಕ್ಕೆ ಏರುತ್ತಿದೆ, ಈ ಹಿನ್ನೆಲೆಯಲ್ಲಿ ಉತ್ತಮ ಮೈಲೇಜ್ (mileage) ನೀಡುವಂತಹ ಬೆಲೆಯಲ್ಲಿ ಸಿಕ್ಕರೆ ಜನ ಖರೀದಿ ಮಾಡಲು ಮುಗಿ ಬೀಳುತ್ತಿದ್ದಾರೆ

ಕೇವಲ 16 ಸಾವಿರಕ್ಕೆ ಮಾರಾಟಕ್ಕಿದೆ ಬಜಾಜ್ ಬೈಕ್, 70 ಕಿ.ಮೀ ಮೈಲೇಜ್! ಬಾರೀ ಡಿಮ್ಯಾಂಡ್ - Kannada News

ಹಾಗೆ ಈ ದೀಪಾವಳಿ ಆಫರ್ ಗಳ ಜೊತೆಗೆ ನೀವು ಕೂಡ ಬೈಕ್ ಖರೀದಿ ಮಾಡಲು ಬಯಸಿದರೆ ಅದಕ್ಕೆ ಉತ್ತಮ ಆಯ್ಕೆ ಬಜಾಜ್ ಪ್ಲಾಟಿನ 100 (Bajaj Platina 100 Bike) ದೇಶಿಯ ಮಾರುಕಟ್ಟೆಯಲ್ಲಿ ಅತ್ಯುತ್ತಮ ಬೈಕ್ ಮಾರಾಟಗಾರ ಮೋಟಾರ್ ಕಂಪನಿ ಎನಿಸಿಕೊಂಡಿರುವ ಬಜಾಜ್ (Bajaj motor company) ಅತ್ಯುತ್ತಮ ಹಣಕಾಸು ಸೌಲಭ್ಯದೊಂದಿಗೆ (Finance EMI Option) ತನ್ನ ಅತಿ ಹೆಚ್ಚು ಮೈಲೇಜ್ ನೀಡುವ ಬೈಕ್ ಬಿಡುಗಡೆ ಮಾಡಿದೆ.

ಮನೆ ಇಲ್ಲದ ಬಡವರಿಗೆ ಸ್ವಂತ ಸೂರು ಮಾಡಿಕೊಡುವ ಈ ಯೋಜನೆಗೆ ಅರ್ಜಿ ಸಲ್ಲಿಸಿ! ಇಲ್ಲಿದೆ ಮಾಹಿತಿ

ಬಜಾಜ್ ಪ್ಲಾಟಿನ ಬೈಕ್ ಎಂಜಿನ್!

ಬಜಾಜ್ ಪ್ಲಾಟಿನ 100 ಈ ಬೈಕ್ ನ ಎಂಜಿನ್ ಬಗ್ಗೆ ಹೇಳುವುದಾದರೆ 102 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ 7.9 ಬಿ ಎಚ್ ಪಿ ಪವರ್ ಹಾಗೂ 8.3 ಎನ್ ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ನಾಲ್ಕು ಸ್ಪೀಡ್ ಗೇರ್ ಬಾಕ್ಸ್ ಅಳವಡಿಸಲಾಗಿದ್ದು ಮೈಲೇಜ್ ವಿಚಾರಕ್ಕೆ ಬಂದ್ರೆ ಅತ್ಯುತ್ತಮ ಮೈಲೇಜ್ ಕೊಡುವ ಸಾಮರ್ಥ್ಯ ಹೊಂದಿದೆ ಒಂದು ಲೀ. ಪೆಟ್ರೋಲ್ ಗೆ 70km ವರೆಗೆ ಮೈಲೇಜ್ ಪಡೆಯಬಹುದು.

ಬಜಾಜ್ ಪ್ಲಾಟಿನ 100 ಬೈಕ್ ಫೀಚರ್ ಗಳು!

Bajaj Platina 100 Bikeಈ ಬೈಕ್ ನಲ್ಲಿ ಆಂಟಿ ಸ್ಕಿಡ್ ಬ್ರೇಕಿಂಗ್ ಸಿಸ್ಟಮ್ ಅಳವಡಿಸಲಾಗಿದೆ. ಎ ವಿ ಬಿ ಟೆಕ್ನಾಲಜಿ ಕಾಣಬಹುದು, ಹೆಚ್ಚು ತಂತ್ರಜ್ಞಾನಗಳನ್ನು ಕಾಣಬಹುದು. ಇದೆ ಕಾರಣಕ್ಕೆ ಈ ಬೈಕ್ ಅತಿ ಹೆಚ್ಚು ಮೈಲೇಜ್ ಅನ್ನು ನೀಡುತ್ತದೆ.

ಬಜಾಜ್ ನ ಪ್ಲಾಟಿನ ಬೈಕ್ ಮೂರು ರೂಪಾಂತರಗಳಲ್ಲಿ ಬರುತ್ತದೆ. ಬಜಾಜ್ ಪ್ಲಾಟಿನ 100, ಬಜಾಜ್ ಪ್ಲಾಟಿನ 110 ABS ಹಾಗೂ ಬಜಾಜ್ ಡ್ರಮ್. ಬಜಾಜ್ ಪ್ಲಾಟಿನ 100 ಬೈಕ್ ನ ಬೆಲೆ ನೋಡುವುದಾದರೆ ಎಕ್ಸ್ ಶೋರೂಮ್ ಬೆಲೆ 65,856 ರಿಂದ ಆರಂಭವಾಗಿ ರೂ. 72,224 ವರೆಗೆ ಇರುತ್ತದೆ.

ಸರ್ಕಾರದಿಂದ ಪ್ರತಿ ಬಿಪಿಎಲ್ ಕುಟುಂಬದ ಹೆಣ್ಣು ಮಕ್ಕಳಿಗೆ ಸಿಗುತ್ತೆ ₹1,50,000 ರೂಪಾಯಿ

ಬಜಾಜ್ ಪ್ಲಾಟಿನ 100 ಬೈಕ್ ಅನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬೇಕಾ?

ಬಜಾಜ್ ಪ್ಲಾಟಿನ ಬೈಕ್ ನ ಎಲ್ಲಾ ರೂಪಾಂತರಗಳು ಅತ್ಯುತ್ತಮವಾಗಿದ್ದು ಉತ್ತಮ ಕಾರ್ಯಕ್ಷಮತೆ ಹೊಂದಿರುವ ಬೈಕ್ ಗಳಾಗಿವೆ, ಜೊತೆಗೆ ಅತಿ ಹೆಚ್ಚು ಮೈಲೇಜ್ ಅನ್ನು ಕೈಗೆಟುಕುವ ಬೆಲೆಗೆ ನೀಡುತ್ತವೆ. ಸದ್ಯ ಬಜಾಜ್ ಪ್ಲಾಟಿನ 100 ದೆಹಲಿ ಮಾರುಕಟ್ಟೆಯಲ್ಲಿ 82,120 ರೂಪಾಯಿಗಳಿಗೆ ಮಾರಾಟವಾಗುತ್ತದೆ.

ಆದರೆ ಒಮ್ಮೆಲೇ ಇಷ್ಟು ಹಣ ಕೊಡಲು ದುಬಾರಿ ಅನ್ನಿಸುತ್ತಿದೆಯೇ? ಚಿಂತೆ ಬೇಡ ಈ ಹಬ್ಬದ ಸಮಯದಲ್ಲಿ ಕೇವಲ 16 ಸಾವಿರ ರೂಪಾಯಿಗಳ ಡೌನ್ ಪೇಮೆಂಟ್ (down payment) ಮಾಡಿ ಈ ಉತ್ತಮ ಬೈಕ್ ಅನ್ನು ಮನೆಗೆ ಕೊಂಡೊಯ್ಯಿರಿ.

ಉಳಿದ ಹಣವನ್ನು ನೀವು ಫೈನಾನ್ಸ್ (Finance) ಅಥವಾ ಬ್ಯಾಂಕ್ ನಲ್ಲಿ ಸಾಲ (Bank Loan) ತೆಗೆದುಕೊಳ್ಳುವ ಮೂಲಕ ಬೈಕ್ ಖರೀದಿ ಮಾಡಬಹುದಾಗಿದೆ. ಬ್ಯಾಂಕ್ ನಲ್ಲಿ 9.7% ಬಡ್ಡಿ ದರದಲ್ಲಿ ಸಾಲ ಸೌಲಭ್ಯ (Two Wheeler Loan) ನೀಡಲಾಗುತ್ತದೆ. ಅಂದ್ರೆ ನೀವು ಪ್ರತಿ ತಿಂಗಳು 3,042 ರೂಪಾಯಿಗಳನ್ನ EMI ಭರಿಸಬೇಕು.

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬಳಸುವ ಎಲ್ಲರಿಗೂ ಕೇಂದ್ರ ಸರ್ಕಾರದ ಹೊಸ ನಿಯಮ

Bajaj bike for sale for only 16 thousand, 70 km mileage

Follow us On

FaceBook Google News

Bajaj bike for sale for only 16 thousand, 70 km mileage