ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ ಇಟ್ರೆ 180 ದಿನಕ್ಕೆ ಬಡ್ಡಿ ಎಷ್ಟು ಸಿಗುತ್ತೆ! ಇಲ್ಲಿದೆ ಡೀಟೇಲ್ಸ್

Fixed Deposit : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (State Bank Of India) ಹೂಡಿಕೆ ಮಾಡಿದರೆ ಅತಿ ಉತ್ತಮ ರಿಟರ್ನ್ ಪಡೆಯಬಹುದು. ಹೆಚ್ಚು ಲಾಭ ಗಳಿಸಬಹುದು.

  • ಸ್ಟೇಟ್ ಬ್ಯಾಂಕ್ ನಲ್ಲಿ ಎಫ್ ಡಿ ಇಟ್ರೆ, ಸಿಗುತ್ತೆ ಉತ್ತಮ ರಿಟರ್ನ್
  • 180 ದಿನಕ್ಕೆ 5 ಲಕ್ಷ ಫಿಕ್ಸೆಡ್ ಡೆಪಾಸಿಟ್ ಮೇಲೆ 6% ಬಡ್ಡಿದರ
  • ಅತ್ಯಂತ ಸುರಕ್ಷಿತವಾದ ಸ್ಟೇಟ್ ಬ್ಯಾಂಕ್ ಸ್ಥಿರ ಠೇವಣಿ ಯೋಜನೆ

Fixed Deposit : ದೇಶದ ಅತಿ ದೊಡ್ಡ ಬ್ಯಾಂಕುಗಳಲ್ಲಿ ಒಂದಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ (State Bank Of India) ಹೂಡಿಕೆ ಮಾಡಿದರೆ ಅತಿ ಉತ್ತಮ ರಿಟರ್ನ್ ಪಡೆಯಬಹುದು. ಹೆಚ್ಚು ಲಾಭ ಗಳಿಸಬಹುದು. ನೀವು ಎಷ್ಟು ದಿನಗಳವರೆಗೆ ಎಷ್ಟು ಮೊತ್ತವನ್ನು ಹೂಡಿಕೆ ಮಾಡುತ್ತೀರಿ ಎನ್ನುವುದರ ಆಧಾರದ ಮೇಲೆ ಬಡ್ಡಿ ನಿರ್ಧಾರವಾಗುತ್ತದೆ.

ಎಸ್ ಬಿ ಐ ನಲ್ಲಿ ನೀವು ಕೇವಲ 180 ದಿನಗಳಿಗೆ 5 ಲಕ್ಷ ರೂಪಾಯಿಗಳನ್ನು ನಿಶ್ಚಿತ ಠೇವಣಿ ಇಟ್ಟರೆ ಮೆಚ್ಯೂರಿಟಿ ಅವಧಿಯಲ್ಲಿ ಸಿಗುವ ರಿಟರ್ನ್ ಎಷ್ಟು ಗೊತ್ತೇ?

ಚಿನ್ನದ ಬೆಲೆ ಏರಿಕೆಗೆ ಕೊನೆಗೂ ಬಿತ್ತು ನೋಡಿ ಬ್ರೇಕ್, ಇಂದು ತಗ್ಗಿದ ಚಿನ್ನದ ಬೆಲೆ

ಸ್ಟೇಟ್ ಬ್ಯಾಂಕ್ ನಲ್ಲಿ 5 ಲಕ್ಷ ಇಟ್ರೆ 180 ದಿನಕ್ಕೆ ಬಡ್ಡಿ ಎಷ್ಟು ಸಿಗುತ್ತೆ! ಇಲ್ಲಿದೆ ಡೀಟೇಲ್ಸ್

180 ದಿನಗಳ ಅವಧಿಗೆ 5 ಲಕ್ಷ ಹೂಡಿಕೆ!

ನೀವು 5 ಲಕ್ಷ ರೂಪಾಯಿಗಳನ್ನು ಒಂದೇ ಸಲ 180 ದಿನಗಳ ಅವಧಿಗೆ ಎಸ್ ಬಿ ಐ ನಲ್ಲಿ (SBI Bank) ಠೇವಣಿ ಮಾಡಿದರೆ, ಎಫ್ ಡಿ ಠೇವಣಿ ಮೆಚ್ಯೂರಿಟಿ ಅವಧಿಯಲ್ಲಿ 5,14,902 ರೂಪಾಯಿಗಳನ್ನು ಹಿಂಪಡೆಯಬಹುದು.

ಎಸ್ಬಿಐ ನಲ್ಲಿ ಹೆಚ್ಚಿನ ಹಣವನ್ನು ಎಫ್ ಡಿ (FD) ಹೂಡಿಕೆ ಮಾಡಿದರೆ ಅವಧಿ ಮುಗಿಯುವ ಹೊತ್ತಿಗೆ ಹೆಚ್ಚು ಲಾಭವನ್ನು ಗಳಿಸಬಹುದು. ನೀವು ಎಷ್ಟು ವರ್ಷಗಳ ಅವಧಿಗೆ ಲಾಕ್ ಇನ್ ಮಾಡಿಸುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಹೂಡಿಕೆಗೆ ಹೆಚ್ಚಿನ ಆದಾಯ ಗಳಿಸಬಹುದು.

ಎಸ್ ಬಿ ಐ ನಲ್ಲಿ ಎಫ್ ಡಿ (Fixed Deposit) ಹೂಡಿಕೆ ಹೆಚ್ಚು ಸುರಕ್ಷಿತವಾಗಿದ್ದು, ಸಾಮಾನ್ಯ ನಾಗರಿಕರು ಹಾಗೂ ಹಿರಿಯ ನಾಗರಿಕರಿಗೆ 8 ರಿಂದ 9% ನಷ್ಟು ಬಡ್ಡಿ ದರದಲ್ಲಿ ಆದಾಯ ಹಿಂಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಎಸ್ ಬಿ ಐ ಬ್ಯಾಂಕ್ ಅನ್ನು ಸಂಪರ್ಕಿಸಿ.

Property Tax: ಪ್ರಾಪರ್ಟಿ ಟ್ಯಾಕ್ಸ್ ಕಟ್ಟದೇ ಇರೋರಿಗೆ ಬಿಗ್ ಅಲರ್ಟ್! ಹೊಸ ನಿಯಮ

SBI ನಲ್ಲಿ ಸಿಗುವ ಬಡ್ಡಿದರ

* ಏಳು ದಿನಗಳಿಂದ 45 ದಿನಗಳವರೆಗೆ – 3.50%
* 46 ದಿನಗಳಿಂದ 179 ದಿನಗಳವರೆಗೆ – 5.50%
* 180 ದಿನಗಳಿಂದ 210 ದಿನಗಳವರೆಗೆ – 6%
* 211 ದಿನಗಳಿಂದ ಒಂದು ವರ್ಷಗಳವರೆಗೆ – 6.25% ಬಡ್ಡಿ ದರವನ್ನು ಪಡೆಯಬಹುದು.

5 Lakh Fixed Deposit in SBI for 180 Days, Check Interest Details

Related Stories