ಇಂದಿನಿಂದ ಫೋನ್ ಪೇ ಬಳಸುವವರಿಗೆ 5 ಹೊಸ ರೂಲ್ಸ್, ನಿಯಮ ಬದಲಾವಣೆ
UPI Payment : ಒಂದು ರೂಪಾಯಿ ಹಣ ಇಲ್ಲದೆ ಇದ್ದರು ಯಾವುದೇ ರೀತಿಯ ಪೇಮೆಂಟ್ (payment) ಮಾಡಬಹುದು. ಈ ನಿಟ್ಟಿನಲ್ಲಿ ಯುಪಿಐ (UPI) ಜನರಿಗೆ ಸಿಕ್ಕ ದೊಡ್ಡ ಕೊಡುಗೆ ಎಂದು ಹೇಳಬಹುದು.
UPI Payment : ಇಂದು ದೇಶದ ಯಾವುದೇ ಮೂಲೆಗೆ ಹೋದರು ಕೂಡ, ನೀವು ನಿಮ್ಮ ಕೈಯಲ್ಲಿ ಒಂದು ರೂಪಾಯಿ ಹಣ ಇಲ್ಲದೆ ಇದ್ದರು ಯಾವುದೇ ರೀತಿಯ ಪೇಮೆಂಟ್ (payment) ಮಾಡಬಹುದು. ಈ ನಿಟ್ಟಿನಲ್ಲಿ ಯುಪಿಐ (UPI) ಜನರಿಗೆ ಸಿಕ್ಕ ದೊಡ್ಡ ಕೊಡುಗೆ ಎಂದು ಹೇಳಬಹುದು.
ಹೌದು, ಇಂದು ಅತಿ ಸಣ್ಣ ಮೊತ್ತದಿಂದ ಹಿಡಿದು ದೊಡ್ಡ ಮೊತ್ತದವರೆಗೂ ಕೂಡ ಯುಪಿಐ ಮೂಲಕ ಪೇಮೆಂಟ್ ಮಾಡಬಹುದು. ಸುಲಭವಾಗಿ ಹಣಕಾಸಿನ ವ್ಯವಹಾರ ಮಾಡಲು ಯುಪಿಐ ಸಹಾಯಕವಾಗಿದೆ.
ಮಹಿಳೆಯರಿಗೆ ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್; ಸಿಗಲಿದೆ 12,000 ರೂಪಾಯಿ
ಕೈಯಲ್ಲಿ ಒಂದು ಸ್ಮಾರ್ಟ್ ಫೋನ್ (smartphone) ಇದ್ರೆ ಸಾಕು. ನಿಮ್ಮ ಬ್ಯಾಂಕ್ ಖಾತೆಯನ್ನು (Bank Account) ನಿಮ್ಮ ಮೊಬೈಲ್ ಸಂಖ್ಯೆಗೆ ಕನೆಕ್ಟ್ ಮಾಡಿಕೊಂಡರೆ ಯಾವುದೇ ಥರ್ಡ್ ಪಾರ್ಟಿ ಪೇಮೆಂಟ್ ಅಪ್ಲಿಕೇಶನ್ (third party payment application) ಮೂಲಕ ಸುಲಭವಾಗಿ ಹಣ ಪಾವತಿ ಮಾಡಬಹುದು.
ಹೊಸ ಹಣಕಾಸಿನ ವರ್ಷ 2024ರ ಆರಂಭದಲ್ಲಿ ಯುಪಿಐ ನಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ ಹೊಸ ನಿಯಮಗಳನ್ನು ತಿಳಿದುಕೊಂಡು ನೀವು ಹಣಕಾಸಿನ ವ್ಯವಹಾರ ಮಾಡುವುದು ಉತ್ತಮ. ಹಾಗಾದ್ರೆ ಹೊಸ ವರ್ಷದ ವಸ್ತುವಿನಲ್ಲಿ ಯುಪಿಐ ನ ಬದಲಾದ ರೂಲ್ಸ್ ಯಾವುವು ಎನ್ನುವುದನ್ನು ತಿಳಿದುಕೊಳ್ಳೋಣ.
ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ, ಪಡೆಯಲು ಅರ್ಜಿ ಆಹ್ವಾನ
ಹಣಕಾಸಿನ ಮಿತಿ ಹೆಚ್ಚಳ! (Limitation increased)
ಹಣಕಾಸು ವಹಿವಾಟಿನ ಮಿತಿಯನ್ನು ಮೊದಲಿಗಿಂತ ಈಗ ಹೆಚ್ಚಿಸಲಾಗಿದೆ. ಆಸ್ಪತ್ರೆ ಶಿಕ್ಷಣ ಸಂಸ್ಥೆಗಳಂತಹ ಹಣಕಾಸಿನ ಮಿತಿಯನ್ನು ಐದು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ.
ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಬೆನಿಫಿಟ್! (Free approved loan)
ನಿಮಗೆ ಇನ್ನು ಮುಂದೆ ಯಾವುದೇ ಪೇಮೆಂಟ್ ಮಾಡುವಾಗ ತಕ್ಷಣಕ್ಕೆ ನಿಮ್ಮ ಖಾತೆಯಲ್ಲಿ ಹಣ ಇಲ್ಲದೆ ಇದ್ದಾಗಲೂ ಕೂಡ ಯುಪಿಐ ಬಳಸಿಕೊಂಡು ಪೇಮೆಂಟ್ ಇದನ್ನು ಪೂರ್ವ ಅನುಮೋದಿತ ಕ್ರೆಡಿಟ್ ಲೈನ್ ಅಥವಾ ಸಾಲ ಎಂದು ಹೇಳಬಹುದು. ಇದು ಒಬ್ಬ ವ್ಯಕ್ತಿಯ ಹಣಕಾಸಿನ ವ್ಯವಹಾರವನ್ನು ಆಧರಿಸಿರುತ್ತದೆ.
ಪರ್ಸನಲ್ ಲೋನ್ ಕೆಲವೇ ಕ್ಷಣಗಳಲ್ಲಿ ಸಿಗುತ್ತೆ, ಆದ್ರೆ ಈ ಟಿಪ್ಸ್ ಪಾಲಿಸಬೇಕಷ್ಟೆ
ಡೆಬಿಟ್ ಕಾರ್ಡ್ ಇಲ್ಲದೆಯೂ ಹಣ ಪಡೆಯಬಹುದು (Get money without debit card)
ಇನ್ನು ಮುಂದೆ ನೀವು ಎಟಿಎಂ (ATM) ಗೆ ಹೋಗಿ ಹಣ ಹಿಂಪಡೆಯಲು ಡೆಬಿಟ್ ಕಾರ್ಡ್ ಹೊಂದಿರುವ ಅಗತ್ಯವಿಲ್ಲ. ಎಟಿಎಂ ಕೇಂದ್ರಗಳಲ್ಲಿ ಯುಪಿಐ ಮೂಲಕ ಸ್ಕ್ಯಾನ್ ಮಾಡಿ ಹಣವನ್ನು ಹಿಂಪಡೆಯಬಹುದು. ಇದರಿಂದಾಗಿ ಹಣಕಾಸಿನ ವ್ಯವಹಾರ ಇನ್ನಷ್ಟು ಸುಲಭವಾಗಲಿದೆ.
ಯುಪಿಐ ಪಾವತಿಯ ಅವಧಿ/ಮಿತಿ
ಇನ್ನು ಮುಂದೆ ಯುಪಿಐ ಪಾವತಿಯ ಕನಿಷ್ಠ ಸಮಯವನ್ನು ನಿಗದಿಪಡಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರ ತಿಳಿಸಿರುವ ಪ್ರಕಾರ 2000 ಕ್ಕಿಂತ ಹೆಚ್ಚಿನ ವಹಿವಾಟು ಇದ್ದ ಸಂದರ್ಭದಲ್ಲಿ ಇಬ್ಬರ ನಡುವಿನ ಮೊದಲ ವಹಿವಾಟಿಗೆ ನಾಲ್ಕು ಗಂಟೆಗಳ ಅವಧಿ ತೆಗೆದುಕೊಳ್ಳುತ್ತದೆ ಎನ್ನಲಾಗಿದೆ.
ಸಂಕ್ರಾಂತಿ ಹಬ್ಬ ವಿಶೇಷ ಚಿನ್ನದ ಬೆಲೆ ಸ್ಥಿರ! ಇಂದಿನ ಚಿನ್ನ ಬೆಳ್ಳಿ ದರ ಹೇಗಿದೆ ಗೊತ್ತಾ?
ಯುಪಿಐ ಸೆಕೆಂಡರಿ ಮಾರ್ಕೆಟ್! (Upi for secondary market)
ಎನ್ ಪಿ ಸಿ ಐ (National Payment Corporation of India) , ಸೆಕೆಂಡರಿ ಮಾರ್ಕೆಟ್ ಫೋರ್ ಯುಪಿಐ ಎನ್ನುವ ಪರಿಕಲ್ಪನೆಯನ್ನು ಪರಿಚಯಿಸಲಿದೆ. ಇದು ಸೀಮಿತ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ವ್ಯಾಪಾರಸ್ಥರು, T1 ಆಧಾರದ ಮೇಲೆ ಅವಧಿಯನ್ನು ಮಾಡಿಕೊಳ್ಳಲು ಅನುಕೂಲವಾಗಲಿದೆ. ಇದು ಇನ್ನೂ ಆರಂಭಿಕ ಹಂತದಲ್ಲಿದೆ.
5 new rules for phonepe Google Pay UPI Payment users from today