ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ, ಪಡೆಯಲು ಅರ್ಜಿ ಆಹ್ವಾನ

ಸರ್ಕಾರ ಮಾತ್ರವಲ್ಲದೆ, ಖಾಸಗಿ ಕಂಪನಿಗಳು ಕೂಡ ವಿದ್ಯಾರ್ಥಿ ವೇತನ (Education scholarship) ನೀಡುವುದರ ಮೂಲಕ ವಿದ್ಯಾರ್ಥಿಗಳ ಕನಸು ನನಸು ಮಾಡುವಲ್ಲಿ ಸಹಾಯಕಾರಿಯಾಗಿವೆ.

ಹಿಂದುಳಿದ ವರ್ಗದ (backward class) ಕುಟುಂಬದಲ್ಲಿ ಜನಿಸಿರುವ ಮಕ್ಕಳು ಕೂಡ ಉತ್ತಮ ವಿದ್ಯೆ (education) ಪಡೆದುಕೊಳ್ಳಲು ಅರ್ಹರು. ಹಣಕಾಸಿನ ತೊಂದರೆ ಅವರ ವಿದ್ಯಾಭ್ಯಾಸಕ್ಕೆ ತೊಡಕಾಗಬಾರದು.

ಇದಕ್ಕಾಗಿ ಸರ್ಕಾರ ಮಾತ್ರವಲ್ಲದೆ, ಖಾಸಗಿ ಕಂಪನಿಗಳು ಕೂಡ ವಿದ್ಯಾರ್ಥಿ ವೇತನ (Education scholarship) ನೀಡುವುದರ ಮೂಲಕ ವಿದ್ಯಾರ್ಥಿಗಳ ಕನಸು ನನಸು ಮಾಡುವಲ್ಲಿ ಸಹಾಯಕಾರಿಯಾಗಿವೆ.

ಸಂಕ್ರಾಂತಿ ಹಬ್ಬ ವಿಶೇಷ ಚಿನ್ನದ ಬೆಲೆ ಸ್ಥಿರ! ಇಂದಿನ ಚಿನ್ನ ಬೆಳ್ಳಿ ದರ ಹೇಗಿದೆ ಗೊತ್ತಾ?

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ, ಪಡೆಯಲು ಅರ್ಜಿ ಆಹ್ವಾನ - Kannada News

ಮೆಟ್ರಿಕ್ ನಂತರದ ಕೋರ್ಸ್ ಗಳಿಗೆ ಸಿಗಲಿದೆ ವಿದ್ಯಾರ್ಥಿ ವೇತನ! (Scholarship for after matric courses)

2023 24ನೇ ಸಾಲಿನಲ್ಲಿ ಮೆಟ್ರಿಕ್ ನಂತರದ ಕೋರ್ಸ್ ಗಳಿಗೆ ಸೇರಲು ಬಯಸುವ ವಿದ್ಯಾರ್ಥಿಗಳು ವಿದ್ಯಾಸಿರಿ ವಿದ್ಯಾರ್ಥಿ ವೇತನ (vidyasiri scholarship) ವನ್ನು ಪಡೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಊಟ ಹಾಗೂ ವಸತಿ ಸೌಲಭ್ಯವನ್ನು ನೀಡುವಂತಹ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಜನವರಿ 15 ಕೊನೆಯ ದಿನಾಂಕ ಎಂದು ಘೋಷಿಸಲಾಗಿತ್ತು. ಈ ದಿನಾಂಕವನ್ನು ವಿಸ್ತರಿಸಲಾಗಿದೆ. ಹಾಗಾಗಿ ವಿದ್ಯಾರ್ಥಿಗಳು ತಕ್ಷಣ ಅರ್ಜಿ ಸಲ್ಲಿಸಿ.

ಯಾರು ಅರ್ಜಿ ಸಲ್ಲಿಸಬಹುದು? (How to apply)

ಹಿಂದುಳಿದ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು.
ಪ್ರವರ್ಗ 1
ಅಲೆಮಾರಿ ಮತ್ತು ಅರೆ ಅಲೆಮಾರಿ ವಿದ್ಯಾರ್ಥಿಗಳು

ಪರ್ಸನಲ್ ಲೋನ್ ಕೆಲವೇ ಕ್ಷಣಗಳಲ್ಲಿ ಸಿಗುತ್ತೆ, ಆದ್ರೆ ಈ ಟಿಪ್ಸ್ ಪಾಲಿಸಬೇಕಷ್ಟೆ

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents to apply)

Education scholarshipವಿದ್ಯಾರ್ಥಿಗಳ ಶಾಲಾ ಮತ್ತು ಕಾಲೇಜ್ ನೋಂದಣಿ ಪ್ರಮಾಣ ಪತ್ರ (College admission)

ಆಧಾರ್ ಕಾರ್ಡ್ (Aadhaar card)

ಜಾತಿ ಪ್ರಮಾಣ ಪತ್ರ (caste certificate)

ಆದಾಯ ಪ್ರಮಾಣ ಪತ್ರ (income certificate)

ಬ್ಯಾಂಕ್ ಖಾತೆಯ ವಿವರ (ಈಕೆ ವೈ ಸಿ ಕಡ್ಡಾಯ)

ಹಾಸ್ಟೆಲ್ (hostel) ನಲ್ಲಿ ಇರುವವರಾಗಿದ್ದಾರೆ ಹಾಸ್ಟೆಲ್ ವಿವರ

ಅಂಗ ವೈಕಲ್ಯತೆ ಹೊಂದಿದ್ದರೆ ಸರ್ಕಾರದಿಂದ ಸಿಕ್ಕಿರುವ ಪ್ರಮಾಣ ಪತ್ರ

ಯಾವುದೇ ಗ್ಯಾರಂಟಿ ಬೇಕಾಗಿಲ್ಲ! ಸಿಗುತ್ತೆ 2 ಲಕ್ಷದವರೆಗೆ ಸಾಲ; ಹೊಸ ಸ್ಕೀಮ್

ಅರ್ಜಿ ಸಲ್ಲಿಸುವುದು ಹೇಗೆ? (How to apply)

ಹತ್ತಿರದ ಸೇವಾ ಕೇಂದ್ರಗಳಲ್ಲಿ ಅಥವಾ ಸೈಬರ್ ಸೆಂಟರ್ (cyber centre) ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್ಲೈನ್ ಮೂಲಕ ನಿಮ್ಮ ಕಂಪ್ಯೂಟರ್ ಸಹಾಯದಿಂದಲೇ ಅರ್ಜಿ ಸಲ್ಲಿಸಬಹುದು.

ಇನ್ನು ವಿದ್ಯಾಸಿರಿ ಯೋಜನೆಯ ಅಡಿಯಲ್ಲಿ ಸರ್ಕಾರದಿಂದ ವಿದ್ಯಾರ್ಥಿ ವೇತನ ಪಡೆದುಕೊಳ್ಳಲು ಇತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಜನವರಿ 31, 2024 ಕೊನೆಯ ದಿನಾಂಕವಾಗಿದೆ.

ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ

Such students will get Education scholarship, Apply Today

Follow us On

FaceBook Google News

Such students will get Education scholarship, Apply Today