ಯಾವುದೇ ಗ್ಯಾರಂಟಿ ಬೇಕಾಗಿಲ್ಲ! ಸಿಗುತ್ತೆ 2 ಲಕ್ಷದವರೆಗೆ ಸಾಲ; ಹೊಸ ಸ್ಕೀಮ್

Loan Scheme: 18 ತಿಂಗಳುಗಳ ಒಳಗೆ ಮರುಪಾವತಿ (Loan Re Payment) ಮಾಡಿದರೆ ಎರಡನೇ ಹಂತದಲ್ಲಿ ಮತ್ತೆ ಒಂದು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗುತ್ತದೆ.

Loan Scheme : ಇದು ವಿಶೇಷವಾಗಿ ಮಹಿಳೆಯರಿಗೆ (women loan) ಮೀಸಲಾಗಿರುವ ಸಾಲ ಸೌಲಭ್ಯದ ಯೋಜನೆ ಆಗಿದ್ದು ಮಹಿಳೆಯರಿಗೆ ಸ್ವಾವಲಂಬಿ (women independent life) ನಡೆಸಲು ಸಹಾಯ ಮಾಡುತ್ತದೆ ಎನ್ನುಬಹುದು.

ಗ್ರಾಮೀಣ (rural area) ಮತ್ತು ನಗರ (city place) ಭಾಗಗಳಲ್ಲಿ ಹೊಲಿಗೆ ತರಬೇತಿ (Sewing training) ಪಡೆದುಕೊಂಡು ಮನೆಯಲ್ಲಿಯೇ ಇರುವವರು ಅಥವಾ ಈಗಾಗಲೇ ಹೊಲಿಗೆ ಕೆಲಸ ಮಾಡುತ್ತಿರುವವರು ಈ ಸಾಲ ಸೌಲಭ್ಯ ಪಡೆದುಕೊಂಡು ತಮ್ಮ ಉದ್ಯಮವನ್ನು ಇನ್ನಷ್ಟು ಬೆಳೆಸಬಹುದು. ಹೊಲಿಗೆ ಮಾತ್ರವಲ್ಲದೆ ಇನ್ನೂ ಇತರ 18 ಸ್ವಂತ ಉದ್ಯೋಗ (Own business) ಕ್ಕೆ ಈ ಸಾಲ ಸೌಲಭ್ಯ ನೆರವಾಗಲಿದೆ.

ನಿಮಗೆ ಬ್ಯಾಂಕ್ ಲೋನ್ ಸಿಗುತ್ತೋ ಇಲ್ವೋ ಮೊಬೈಲ್ ನಲ್ಲೇ ಚೆಕ್ ಮಾಡಿಕೊಳ್ಳಿ

ಯಾವುದೇ ಗ್ಯಾರಂಟಿ ಬೇಕಾಗಿಲ್ಲ! ಸಿಗುತ್ತೆ 2 ಲಕ್ಷದವರೆಗೆ ಸಾಲ; ಹೊಸ ಸ್ಕೀಮ್ - Kannada News

ವಿಶ್ವಕರ್ಮ ಯೋಜನೆ 2024 – Vishwakarma scheme

ಈ ಯೋಜನೆಯ ಅಡಿಯಲ್ಲಿ ಮಹಿಳೆಯರು, 2 ಲಕ್ಷ ರೂಪಾಯಿಗಳನ್ನು ಕೇವಲ 5% ಬಡ್ಡಿ ದರ (low interest rate) ದಲ್ಲಿ ಸಾಲವಾಗಿ ಪಡೆಯಬಹುದು. ಮೊದಲಿಗೆ ಒಂದು ಲಕ್ಷ ರೂಪಾಯಿಗಳನ್ನು ಸಾಲವಾಗಿ ನೀಡಲಾಗುತ್ತದೆ ಹಾಗೂ ಅದನ್ನು 18 ತಿಂಗಳುಗಳ ಒಳಗೆ ಮರುಪಾವತಿ (Loan Re Payment) ಮಾಡಿದರೆ ಎರಡನೇ ಹಂತದಲ್ಲಿ ಮತ್ತೆ ಒಂದು ಲಕ್ಷ ರೂಪಾಯಿಗಳನ್ನು ಮಂಜೂರು ಮಾಡಲಾಗುತ್ತದೆ. ಇದಕ್ಕೆ 30 ತಿಂಗಳು ಮರುಪಾವತಿ ಅವಧಿ ನೀಡಲಾಗಿದೆ.

ಈ ಯೋಜನೆಯಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಯಾವುದೇ ಗ್ಯಾರಂಟಿ ನೀಡಬೇಕಾಗಿಲ್ಲ. ಇದಕ್ಕೆ ಸರ್ಕಾರವೇ ಗ್ಯಾರಂಟಿ ಒದಗಿಸುತ್ತದೆ. ನೀವು ನೇರವಾಗಿ ಬ್ಯಾಂಕ್ ಗೆ (Bank) ಹೋಗಿ, ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ಇರುವ ದಾಖಲೆಗಳನ್ನು ನೀಡಿ ಸಾಲ ಸೌಲಭ್ಯ ಪಡೆಯಬಹುದು. ಅಥವಾ ಆನ್ಲೈನಲ್ಲಿ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

ಇನ್ಮುಂದೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಮಿನಿಮಂ ಬ್ಯಾಲೆನ್ಸ್ ಇಲ್ಲದೆ ಇದ್ರೆ ಭಾರೀ ದಂಡ!

Loanಸಾಲದ ಜೊತೆಗೆ ತರಬೇತಿ !

ಪ್ರಧಾನಮಂತ್ರಿಯ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಳ್ಳಲು ಬಯಸುವವರಿಗೆ ಎರಡು ಲಕ್ಷ ರೂಪಾಯಿಗಳವರೆಗೆ ಸಾಲ ಕೊಡುವುದು ಮಾತ್ರವಲ್ಲದೆ ಅಗತ್ಯ ಇರುವವರಿಗೆ ಕೌಶಲ್ಯ ತರಬೇತಿ ಕೂಡ ನೀಡಲಾಗುವುದು.

ಸ್ವಉದ್ಯೋಗವನ್ನು ಬೆಳೆಸಲು ತರಬೇತಿಯ ಜೊತೆಗೆ ಮಾರುಕಟ್ಟೆಯ ವ್ಯವಹಾರದ ಬಗ್ಗೆ ಮಾಹಿತಿ ನೀಡುವುದು ಮಾತ್ರವಲ್ಲದೆ ಮಾರುಕಟ್ಟೆ ವ್ಯವಹಾರಕ್ಕೆ ಸಹಕರಿಸಲಾಗುವುದು.

ಗೂಗಲ್ ಪೇ ಇಂದಲೇ ಪಡೆಯಿರಿ 1 ಲಕ್ಷ ರೂಪಾಯಿವರೆಗೆ ಸಾಲ! ಒಂದೇ ಕ್ಲಿಕ್

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Documents)

ರೇಷನ್ ಕಾರ್ಡ್ (ration card)
ಆದಾಯ ಪ್ರಮಾಣ ಪತ್ರ (income certificate)
ಆಧಾರ್ ಕಾರ್ಡ್ (Aadhaar card)
ಬ್ಯಾಂಕ್ ಖಾತೆಯ ವಿವರ (ಇ-ಕೆವೈಸಿ ಕಡ್ಡಾಯ)
ಪಾಸ್ ಪೋರ್ಟ್ ಅಳತೆಯ ಫೋಟೋ

ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಆನ್ಲೈನ್ ಲಿಂಕ್ – https://pmvishwakarma.gov.in/

No guarantee needed, Get a loan up to 2 lakh by this new scheme

Follow us On

FaceBook Google News

No guarantee needed, Get a loan up to 2 lakh by this new scheme