Business News

ನಿಮ್ಮ ಸ್ವಂತ ಮನೆ ಕನಸು ನನಸಾಗಿಸಲು ಹೊರಟ ಕೇಂದ್ರ, ಸಿಗಲಿದೆ 50 ಲಕ್ಷ ಸಬ್ಸಿಡಿ ಸಾಲ

Home Loan Subsidy : ದೇಶದ ಎಲ್ಲಾ ವರ್ಗದ ಜನರಿಗೂ ಕೂಡ ಅನುಕೂಲವಾಗುವಂತಹ ಸಾಕಷ್ಟು ಯೋಜನೆಗಳನ್ನು ಕೇಂದ್ರ ಸರ್ಕಾರ (Central government schemes) ಜಾರಿಗೆ ತಂದಿದೆ. ಇದೀಗ ಮಧ್ಯಮ ವರ್ಗದ ಜನರಿಗೆ (middle class people) ಕಲ್ಯಾಣ ಯೋಜನೆ ಜಾರಿಗೆ ತಂದಿದ್ದು, ಈ ಮೂಲಕ ಸಬ್ಸಿಡಿ ಸಾಲ (subsidy loan) ಸೌಲಭ್ಯ ಒದಗಿಸಲಾಗುತ್ತಿದೆ.

ಇತ್ತೀಚಿಗಷ್ಟೇ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು ಮೂರು ರಾಜ್ಯಗಳಲ್ಲಿ ಬಹುಮತದಿಂದ ಬಿಜೆಪಿ ಸರ್ಕಾರ (BJP government) ಗೆಲುವನ್ನು ಸಾಧಿಸಿದೆ, ಈ ಹಿನ್ನೆಲೆಯಲ್ಲಿ ಮತ್ತು 10 ಹಲವು ಯೋಜನೆಗಳನ್ನು ಜನರಿಗೆ ನೀಡುವಲ್ಲಿ ಕೇಂದ್ರ ಸರ್ಕಾರ ನಿರತವಾಗಿದೆ.

Free house in housing scheme, 1 lakh rupees will be given as subsidy

ಸ್ವಂತ ಮನೆ ಇರುವ ಎಲ್ಲರಿಗೂ ತೆರಿಗೆ ನಿಯಮ ಬದಲಾವಣೆ! ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ

ಮಧ್ಯಮ ವರ್ಗದ ಜನರಿಗೆ ಸಿಹಿ ಸುದ್ದಿ ಸರ್ಕಾರ (New scheme for middle class family)

ಮೂರು ರಾಜ್ಯಗಳಲ್ಲಿ ಬಹುಮತದಿಂದ ಆಯ್ಕೆಗೊಂಡಿರುವ ಬಿಜೆಪಿ ಸರ್ಕಾರ ದೇಶದಲ್ಲಿ ಹಿಂದುಳಿದ ಹಾಗೂ ಬಡ ವರ್ಗದ ಜನರಿಗೆ ವಸತಿ ಯೋಜನೆಯ ಇನ್ನಷ್ಟು ಪ್ರಯೋಜನಗಳನ್ನು ನೀಡಲು ಮುಂದಾಗಿದೆ.

ಅದರಲ್ಲೂ ಈ ಬಾರಿ ವಸತಿ ಯೋಜನೆ (housing scheme) ಅಡಿಯಲ್ಲಿ ಮಧ್ಯಮ ವರ್ಗದವರು ಕೂಡ ಹೆಚ್ಚಿನ ಪ್ರಯೋಜನ ಪಡೆದುಕೊಳ್ಳಬಹುದು. ಹೌದು, ದೇಶದಲ್ಲಿ ಮಧ್ಯಮ ವರ್ಗದ ಕುಟುಂಬದವರು ಸ್ವಂತ ಮನೆ (own house) ನಿರ್ಮಾಣದ ಕನಸು ಹೊಂದಿದ್ದರೆ ಅಂತವರಿಗೆ ವಸತಿ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ (home loan) ದೊರೆಯುತ್ತದೆ.

ಈ ಬಗ್ಗೆ ಇದೀಗ ಸರ್ಕಾರ ಇನ್ನಷ್ಟು ಹೆಚ್ಚಿನ ಪ್ರಯೋಜನ ನೀಡಲು ಮುಂದಾಗಿದ್ದು ನೀವು ತೆಗೆದುಕೊಂಡ ಸಾಲಕ್ಕೆ ಸಬ್ಸಿಡಿ (Home Loan Subsidy) ನೀಡಲು ಹೊಸ ಯೋಜನೆ ಜಾರಿಗೆ ತಂದಿದೆ.

ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಗೋಲ್ಡ್ ಲೋನ್ ನಿಯಮಗಳಲ್ಲಿ ಧಿಡೀರ್ ಬದಲಾವಣೆ

ಮಧ್ಯಮ ವರ್ಗದವರಿಗೆ ವಸತಿ ನಿರ್ಮಾಣಕ್ಕೆ ಸಿಗಲಿದೆ ಸಬ್ಸಿಡಿ

Home Loan Subsidyಮಧ್ಯಮ ವರ್ಗದವರು ವಸತಿ ನಿರ್ಮಾಣ ಮಾಡಿಕೊಳ್ಳಲು ಸಾಲ ಪಡೆದುಕೊಂಡರೆ ಅಂತಹ ಸಾಲದ ಬಡ್ಡಿಯ ಮೇಲೆ ಸಬ್ಸಿಡಿ (subsidy on loan interest) ನೀಡಲು ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿರುವುದಾಗಿ ವರದಿಯಾಗಿದೆ.

ಇದಕ್ಕಾಗಿ 60 ಲಕ್ಷ ಕೋಟಿ ರೂಪಾಯಿಗಳನ್ನು ಸರ್ಕಾರ ಮೀಸಲಿಟ್ಟಿದ್ದು ಐದು ವರ್ಷಗಳ ಅವಧಿಗೆ ಈ ಹಣವನ್ನು ವಿನಿಯೋಗಿಸಲಿದೆ. 9 ಲಕ್ಷವರೆಗಿನ ಸಾಲಕ್ಕೆ 3 ರಿಂದ 6.5% ಬಡ್ಡಿಯ ಮೇಲೆ ಸಬ್ಸಿಡಿ ಕೇಂದ್ರ ಸರ್ಕಾರದಿಂದ ಪಡೆದುಕೊಳ್ಳಬಹುದು.

20 ವರ್ಷಗಳ ಅವಧಿಗೆ 50 ಲಕ್ಷಕ್ಕಿಂತ ಕಡಿಮೆ ಗೃಹ ಸಾಲ (home loan) ಪಡೆದುಕೊಂಡವರಿಗೆ ಈ ಯೋಜನೆಯ ಪ್ರಯೋಜನ ಸಿಗಲಿದೆ, ವಸತಿ ಯೋಜನೆಯ ಬಡ್ಡಿ ದರದ ಮೇಲೆ ಸಬ್ಸಿಡಿ ನೀಡುವ ಕೇಂದ್ರ ಸರ್ಕಾರದ ಈ ಹೊಸ ಯೋಜನೆ ಮುಂದಿನ 2028ರವರೆಗೆ ಲಭ್ಯವಿದೆ ಎಂದು ವರದಿಯಾಗಿದೆ.

ರೈತರಿಗಾಗಿ ಕ್ರೆಡಿಟ್ ಕಾರ್ಡ್ ಯೋಜನೆ! ಕೃಷಿ ಅಗತ್ಯಗಳಿಗಾಗಿ ಪಡೆಯಬಹುದು ಸಾಲ

ಮಧ್ಯಂತರ ಬಜೆಟ್ ನಲ್ಲಿ ನಿರ್ಧಾರ

ಸದ್ಯ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಗೆ ಕೇಂದ್ರ ಸರ್ಕಾರ ತಯಾರಿ ನಡೆಸುತ್ತಿದೆ. ಫೆಬ್ರವರಿ ತಿಂಗಳಿನಲ್ಲಿ ಮಧ್ಯಂತರ ಬಜೆಟ್ (budget) ಅನ್ನು ಹಣಕಾಸು ಸಚಿವೆ ನಿರ್ಮಲ (Nirmala sitaraman) ಸೀತಾರಾಮನ್ ಘೋಷಿಸುವ ಸಾಧ್ಯತೆ ಇದ್ದು ಈ ಬಜೆಟ್ ನಲ್ಲಿ ಸಾಕಷ್ಟು ಹೊಸ ಯೋಜನೆಗಳ ಬಗ್ಗೆ ಚರ್ಚೆ ಆಗಲಿದೆ.

ಪಿಎಂ ಕಿಸಾನ್ ಯೋಜನೆಯ (PM Kisan scheme) ಹಣವನ್ನು ಕೂಡ ಹೆಚ್ಚಿಸುವ ನಿರೀಕ್ಷೆ ಇದೆ. ಇದೇ ಸಂದರ್ಭದಲ್ಲಿ ವಸತಿ ಯೋಜನೆಗೆ ನೀಡಲಾಗುವ ಸಬ್ಸಿಡಿ ಬಗ್ಗೆಯೂ ಕೂಡ ಅಧಿಕೃತ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಒಟ್ಟಿನಲ್ಲಿ ದೇಶದಲ್ಲಿ ವಾಸಿಸುವ ಸಾಕಷ್ಟು ಮಧ್ಯಮ ವರ್ಗದ ಕುಟುಂಬದವರು ಗೃಹ ಸಾಲ ಪಡೆದುಕೊಂಡಿದ್ದರೆ ದೊಡ್ಡ ಮೊತ್ತದ ಸಬ್ಸಿಡಿ ಪಡೆಯಬಹುದು.

ಚಿನ್ನ ಅಸಲಿಯೋ ನಕಲಿಯೋ ಗುರುತಿಸುವುದು ಹೇಗೆ? ಶುದ್ಧತೆ ಚೆಕ್ ಮಾಡಲು ಸುಲಭ ವಿಧಾನ

50 lakh subsidy loan will be available from the center to Build your own House

Our Whatsapp Channel is Live Now 👇

Whatsapp Channel

Related Stories