ಸ್ವಂತ ಮನೆ ಇರುವ ಎಲ್ಲರಿಗೂ ತೆರಿಗೆ ನಿಯಮ ಬದಲಾವಣೆ! ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ

ನೀವು ಸ್ವಂತ ಆಸ್ತಿ (Own Property) ಹೊಂದಿದ್ದರೆ ಅಥವಾ ತೆರಿಗೆ ಇಲಾಖೆಯ ನಿಯಮದ ಅನುಸಾರ ಆದಾಯ ಗಳಿಸುತ್ತಿದ್ದರೆ ತೆರಿಗೆ ಪಾವತಿ (Pay Tax) ಮಾಡುವುದು ಕಡ್ಡಾಯವಾಗಿದೆ

ನೀವು ನಿಮ್ಮ ಸ್ವಂತ ಮನೆ (own house) ಹೊಂದಿದ್ದೀರಾ? ಮನೆ ತೆರಿಗೆ ಪಾವತಿ (tax payment) ಮಾಡುತ್ತಿದ್ದೀರಾ? ಹಾಗಾದ್ರೆ ಈ ಸುದ್ದಿ ನಿಮಗಾಗಿ. 2023 24ನೇ ಸಾಲಿನ ತೆರಿಗೆ ಪಾವತಿಯ ಅವಧಿ ಹತ್ತಿರ ಬರುತ್ತಿದ್ದ ಹಾಗೆ ತೆರಿಗೆ ವಿಚಾರವಾಗಿ ಸಾಕಷ್ಟು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.

ದೇಶದ ತೆರಿಗೆ ಪಾವತಿದಾರರಿಗೆ ಈ ನಿಯಮಗಳು ಅನ್ವಯವಾಗುತ್ತಿದ್ದು ಇವುಗಳ ಬಗ್ಗೆ ತಿಳಿದುಕೊಳ್ಳುವುದು ಸೂಕ್ತ. ಇಲ್ಲವಾದರೆ ಹೆಚ್ಚಿನ ತೆರಿಗೆ ಪಾವತಿಸಬೇಕಾಗುತ್ತದೆ.

ಇಲ್ಲಿಯವರೆಗೆ ತೆರಿಗೆ ಪಾವತಿ ಮಾಡದೆ ಹಾಗೆ ಉಳಿಸಿಕೊಂಡಿರುವವರಿಗೆ ಕೇಂದ್ರ ಸರ್ಕಾರ (Central government) ಛಾಟಿ ಏಟು ಬೀಸಿದೆ. ಇದೇ ಕಾರಣಕ್ಕೆ ತೆರಿಗೆ ಪಾವತಿ ಬಗ್ಗೆ ಕಟ್ಟುನಿಟ್ಟಿನ ಬದಲಾವಣೆಗಳನ್ನು ಮಾಡಲಾಗಿದೆ.

Good news for renters, No need to pay advance anymore

ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ? ಡೂಪ್ಲಿಕೇಟ್ ಕಾರ್ಡ್ ಪಡೆಯಲು ಹೀಗೆ ಮಾಡಿ

ನಮ್ಮ ದೇಶದಲ್ಲಿ ವಿವಿಧ ರೀತಿಯ ತೆರಿಗೆ ಪದ್ಧತಿ ಜಾರಿಯಲ್ಲಿ ಇದ್ದು, ನೀವು ಸ್ವಂತ ಮನೆ ಹೊಂದಿದ್ದು ಅದಕ್ಕೂ ಕೂಡ ತೆರೆಗೆ ಪಾವತಿ ಮಾಡಲೇಬೇಕು. ಇದೀಗ ಕೇಂದ್ರ ಸರ್ಕಾರ ಸ್ವಂತ ಮನೆ ತೆರಿಗೆ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ.

ಸ್ವಂತ ಮನೆ ಹೊಂದಿರುವವರ ತೆರಿಗೆ ವಿಚಾರದಲ್ಲಿ ಮಹತ್ವದ ಬದಲಾವಣೆ (A significant change in taxation for home owners)

Pay Tax on Own House

ರೈತರಿಗಾಗಿ ಕ್ರೆಡಿಟ್ ಕಾರ್ಡ್ ಯೋಜನೆ! ಕೃಷಿ ಅಗತ್ಯಗಳಿಗಾಗಿ ಪಡೆಯಬಹುದು ಸಾಲ

ನೀವು ಸ್ವಂತ ಆಸ್ತಿ (Own Property) ಹೊಂದಿದ್ದರೆ ಅಥವಾ ತೆರಿಗೆ ಇಲಾಖೆಯ ನಿಯಮದ ಅನುಸಾರ ಆದಾಯ ಗಳಿಸುತ್ತಿದ್ದರೆ ತೆರಿಗೆ ಪಾವತಿ (Pay Tax) ಮಾಡುವುದು ಕಡ್ಡಾಯವಾಗಿದೆ. ಯಾರು ಈ ತೆರಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುವುದಿಲ್ಲವೋ ಅಂತವರ ಮೇಲೆ ಕಟ್ಟು ನಿಟ್ಟಿನ ಕ್ರಮವನ್ನು ಆದಾಯ ತೆರಿಗೆ ಇಲಾಖೆ ತೆಗೆದುಕೊಳ್ಳಬಹುದು.

ಇದೀಗ ಕೇಂದ್ರ ಸರ್ಕಾರ, ಮೀರತ್ ಮುನ್ಸಿಪಲ್ ಕಾರ್ಪೊರೇಶನ್‌ (Meerut municipal corporation) ಗೆ ಸೇರಿದ ಪ್ರದೇಶದಲ್ಲಿ ಇರುವ ಮನೆಯ ಮಾಲೀಕರು ಇದುವರೆಗೆ ಮನೆ ತೆರಿಗೆ ಪಾವತಿ ಮಾಡದೆ ಇರುವುದರಿಂದ, ತಕ್ಷಣವೇ ಮನೆ ತೆರಿಗೆ ಪಾವತಿ ಮಾಡಬೇಕು ಎಂದು ಕಟ್ಟಡ ಮಾಲೀಕರಿಗೆ ತಿಳಿಸಲಾಗಿದೆ. ಸ್ವಂತ ಮನೆ ಹೊಂದಿರುವವರು ತೆರಿಗೆ ಇಲಾಖೆಯ ಈ ನಿಯಮ ಪಾಲಿಸದೆ ಇದ್ದಲ್ಲಿ ಕಟ್ಟುನಿಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ.

ಚಿನ್ನ ಅಡವಿಟ್ಟು ಸಾಲ ಮಾಡಿದ್ದೀರಾ? ಗೋಲ್ಡ್ ಲೋನ್ ನಿಯಮಗಳಲ್ಲಿ ಧಿಡೀರ್ ಬದಲಾವಣೆ

ಇನ್ನೂ ತೆರಿಗೆ ಪಾವತಿ ಮಾಡದೇ ಇದ್ರೆ ತಕ್ಷಣ ಈ ಕೆಲಸ ಮಾಡಿ!

ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಡಿಸೆಂಬರ್ 31ರ ಒಳಗೆ ಮನೆ ತೆರಿಗೆ ಬಾಕಿ (December 31st is last date for house taxation) ಉಳಿಸಿಕೊಂಡವರು ತಕ್ಷಣವೇ ತೆರಿಗೆ ಪಾವತಿ ಮಾಡಬೇಕು.

ಈಗಾಗಲೇ ಮುನ್ಸಿಪಾಲ್ ಕಾರ್ಪೊರೇಷನ್ ವಿಭಾಗದಲ್ಲಿ ತೆರಿಗೆ ಪಾವತಿ ಬಾಕಿ ಉಳಿಸಿಕೊಂಡಿರುವ ಕಟ್ಟಡದ ಮಾಲೀಕರಿಗೆ ನೋಟಿಸ್ ಕೂಡ ಜಾರಿ ಮಾಡಲಾಗಿದೆ. ಒಂದು ವೇಳೆ ಡಿಸೆಂಬರ್ 31ರ ಒಳಗೆ ಮನೆ ತೆರಿಗೆ ಪಾವತಿ ಮಾಡಿದರೆ ರಿಯಾಯಿತಿ ಕೂಡ ಪಡೆದುಕೊಳ್ಳಬಹುದು.

ಚಿನ್ನ ಅಸಲಿಯೋ ನಕಲಿಯೋ ಗುರುತಿಸುವುದು ಹೇಗೆ? ಶುದ್ಧತೆ ಚೆಕ್ ಮಾಡಲು ಸುಲಭ ವಿಧಾನ

ಇಲ್ಲವಾದರೆ ಮನೆ ತೆರಿಗೆ ಪಾವತಿ ಮಾಡದೆ ಇರುವ ಕಟ್ಟಡದ ಮಾಲೀಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಹಾಗಾಗಿ ರಾಜ್ಯದಲ್ಲಿಯೂ ಕೂಡ ತೆರಿಗೆ ಪಾವತಿ ಮಾಡುವುದು ಕಡ್ಡಾಯವಾಗಿದ್ದು ಇದುವರೆಗೆ ಮನೆ ತೆರಿಗೆ ಪಾವತಿ ಮಾಡದೆ ಇದ್ದರೆ ಡಿಸೆಂಬರ್ 31ರ ಒಳಗೆ ತೆರಿಗೆ ಪಾವತಿ ಮಾಡಿ ಇಲ್ಲವಾದರೆ ತೆರಿಗೆ ಇಲಾಖೆಯ ನಿಯಮದ ಅನುಸಾರ ದುಪ್ಪಟ್ಟು ದಂಡ (penalty) ತೆರಬೇಕಾದೀತು.

A significant change in the tax payment rules for those who own their own houses

Related Stories