ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್; ಅಪ್ಲೈ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್

Education Scholarship : ಈ ವಿದ್ಯಾರ್ಥಿಗಳಿಗೆ ಎಚ್ ಡಿ ಎಫ್ ಸಿ ಬ್ಯಾಂಕ್ ನೀಡುತ್ತೆ 75,000 ರೂ. ಸ್ಕಾಲರ್ಶಿಪ್, ಅದುವೇ ಎಚ್ ಡಿ ಎಫ್ ಸಿ ಪರಿವರ್ತನಾ ಸ್ಕಾಲರ್ಶಿಪ್! (HDFC scholarship)

Education Scholarship : ದೇಶದ ಪ್ರತಿಷ್ಠಿತ ಬ್ಯಾಂಕುಗಳಲ್ಲಿ ಒಂದಾಗಿರುವ ಎಚ್ ಡಿ ಎಫ್ ಸಿ ಸಮಾಜದಲ್ಲಿ ಹಿಂದುಳಿದ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿ (students) ಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಇದಕ್ಕೆ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ, 75,000 ವಿದ್ಯಾರ್ಥಿ ವೇತನ ಪಡೆಯಬಹುದು.

ಯಾರು ವಿದ್ಯಾರ್ಥಿ ವೇತನ ಪಡೆಯಲು ಅರ್ಜಿ ಸಲ್ಲಿಸಬಹುದು? (Who can apply for scholarship)

ಎಚ್ ಡಿ ಎಫ್ ಸಿ ಬ್ಯಾಂಕ್ (HDFC Bank) ಪರಿವರ್ತನಾ ಸ್ಕಾಲರ್ಶಿಪ್ ಮೂಲಕ ಈ ಸಿ ಎಸ್ ಎಸ್ ಕಾರ್ಯಕ್ರಮದ ಅಡಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲು ಮುಂದಾಗಿದೆ.

ಉನ್ನತ ವಿದ್ಯಾಭ್ಯಾಸ ಮಾಡಲು ಬಯಸುವವರು, ಇನ್ನು ಮುಂದೆ ಆರ್ಥಿಕವಾಗಿ ಸಮಸ್ಯೆ (financial problems) ಇದ್ದರೆ ಶಿಕ್ಷಣ ಪಡೆಯಲು ಹಿಂದೇಟು ಹಾಕುವ ಅಗತ್ಯವಿಲ್ಲ. ಶಿಕ್ಷಣಕ್ಕೆ ಹೊರೆಯಾಗದ ರೀತಿಯಲ್ಲಿ ಆರ್ಥಿಕ ಸಹಾಯ ನೀಡಲು ಎಚ್ ಡಿ ಎಫ್ ಸಿ ಬ್ಯಾಂಕ್ ಮುಂದಾಗಿದೆ.

ಇಂತಹ ವಿದ್ಯಾರ್ಥಿಗಳಿಗೆ ಸಿಗಲಿದೆ 75,000 ಸ್ಕಾಲರ್ಶಿಪ್; ಅಪ್ಲೈ ಮಾಡಲು ಇಲ್ಲಿದೆ ಡೈರೆಕ್ಟ್ ಲಿಂಕ್ - Kannada News

ಒಂದರಿಂದ 10ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡುವವರು, ಪಿಯುಸಿ, ಡಿಗ್ರಿ, ಸ್ನಾತಕೋತ್ತರ ಪದವಿ ಪಡೆಯುವ ವಿದ್ಯಾರ್ಥಿಗಳು ಕೂಡ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.

ಸ್ವಂತ ವ್ಯಾಪಾರಕ್ಕೆ ಸರ್ಕಾರವೇ ನೀಡುತ್ತೆ 50 ಲಕ್ಷದ ತನಕ ಸಾಲ! ಅಪ್ಲೈ ಮಾಡಿ

ವಿದ್ಯಾರ್ಥಿ ವೇತನದ ಮೊತ್ತ! (Scholarship amount)

ಒಂದರಿಂದ ಆರನೇ ತರಗತಿ ವಿದ್ಯಾರ್ಥಿಗಳಿಗೆ – ವಾರ್ಷಿಕವಾಗಿ ರೂ.15000

7ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ – ವಾರ್ಷಿಕವಾಗಿ ರೂ. 18,000.

ಪದವಿ ವಿದ್ಯಾಭ್ಯಾಸ ಮಾಡುವವರಿಗೆ:

ವೃತ್ತಿಪರ ಕೋರ್ಸ್ ಗಳಿಗೆ – ವಾರ್ಷಿಕವಾಗಿ ರೂ. 50,000
ಸಾಮಾನ್ಯ ಪದವಿಗೆ – ವಾರ್ಷಿಕವಾಗಿ ರೂಪಾಯಿ 30,000.
ಸ್ನಾತಕೋತ್ತರ ಪದವಿಗೆ ಸಾಮಾನ್ಯ ಕೋರ್ಸ್ ಗಳಿಗೆ – ವಾರ್ಷಿಕವಾಗಿ ರೂಪಾಯಿ 35,000
ವೃತ್ತಿಪರ ಕೋರ್ಸ್ ಗಳಿಗೆ – ವಾರ್ಷಿಕವಾಗಿ ರೂ.75,000 ಗಳನ್ನು ವಿದ್ಯಾರ್ಥಿ ವೇತನವಾಗಿ ನೀಡಲಾಗುವುದು.

ಸ್ವಂತ ಮನೆ ಕನಸು ಕಂಡವರಿಗೆ ಕೇಂದ್ರ ಸರ್ಕಾರದ ಯೋಜನೆಯಿಂದ ಉಚಿತ ಮನೆ

Education scholarshipಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು! (Eligibility is to apply)

ಭಾರತೀಯ ಪ್ರಜೆ ಆಗಿರಬೇಕು
ಇಂದಿನ ವರ್ಷದ ತರಗತಿಯಲ್ಲಿ ಕನಿಷ್ಠ 55% ಮಾರ್ಕ್ಸ್ (marks) ಪಡೆದಿರಬೇಕು.
ಕುಟುಂಬದ ವಾರ್ಷಿಕ ವರಮಾನ 2.5 ಲಕ್ಷ ಮೀರಿರಬಾರದು.

ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳು! (Needed documents to apply)

ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
ರೇಷನ್ ಕಾರ್ಡ್
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ಮುಂದಿನ ತರಗತಿಗೆ ಸೇರ್ಪಡೆಗೊಂಡಿದ್ದು ಕಾಲೇಜ್ ಶುಲ್ಕದ ರಶೀದಿ

ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಸಾಲ ನೀಡುವ ಬ್ಯಾಂಕ್‌ಗಳು ಇವು

ಅರ್ಜಿ ಸಲ್ಲಿಸುವ ವಿಧಾನ! (Apply online)

ಆನ್ಲೈನ್ ಮೂಲಕ https://www.buddy4study.com/page/hdfc-bank-parivartans-ecss-programme ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಗತ್ಯ ಇರುವ ಮಾಹಿತಿ ಹಾಗೂ ದಾಖಲೆಗಳನ್ನು ನೀಡಿ ವಿದ್ಯಾರ್ಥಿವೇತನ ಪಡೆಯಲು ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 15, 2024 (last date to apply January 15th 2024)

75,000 scholarship will be given to such students

Follow us On

FaceBook Google News

75,000 scholarship will be given to such students