Business News

ಚೆಕ್ ಮೂಲಕ ಹಣದ ವ್ಯವಹಾರ ಮಾಡುವವರಿಗೆ ಹೊಸ ನಿಯಮ! ಬಂತು ಹೊಸ ರೂಲ್ಸ್

cheque Rules : ನಾವು ಇಂದು ಡಿಜಿಟಲ್ ಪೇಮೆಂಟ್ (digital payment) ಮೂಲಕ ಹೆಚ್ಚಿನ ಹಣಕಾಸಿನ ವ್ಯವಹಾರ ಮಾಡುತ್ತೇವೆ, ಇಂದು ಬ್ಯಾಂಕಿನಲ್ಲಿ ನಿಂತು ಯಾವುದೇ ರೀತಿಯ ಹಣ ಪಾವತಿ ಮಾಡುವ ಅಗತ್ಯವಿಲ್ಲ.

ಬ್ಯಾಂಕ್ ಕೆಲಸ ಮಾತ್ರವಲ್ಲದೆ ಇತರ ಬಿಲ್ ಪೇಮೆಂಟ್ (bill payment) ಕೂಡ ಆನ್ಲೈನ್ ನಲ್ಲಿ ನಾವು ಮಾಡಿ ಮುಗಿಸುತ್ತೇವೆ. ಇಷ್ಟಾಗಿಯೂ ಕೆಲವು ದೊಡ್ಡ ಹಣಕಾಸಿನ ವ್ಯವಹಾರಕ್ಕೆ ಬ್ಯಾಂಕಿಗೆ ಹೋಗುವುದು ಅಥವಾ ಬ್ಯಾಂಕ್ ಚೆಕ್ ಬರೆಯುವುದು ಅನಿವಾರ್ಯವಾಗುತ್ತದೆ.

Keep these tips in mind, you may have to go to jail in Cheque Bounce Case

ಇನ್ನು ಅನೇಕರು ತಮ್ಮದೇ ಆಗಿರುವ ಸ್ವಂತ ಉದ್ಯಮ ಮಾಡುತ್ತಿದ್ದರೆ ಅಥವಾ ಕೆಲವು ಕಂಪನಿಯ ಓನರ್ ಗಳು ಚೆಕ್ ಮೂಲಕ ಹಣಕಾಸಿನ ವ್ಯವಹಾರ ಮಾಡುತ್ತಾರೆ.

ಪೋಸ್ಟ್ ಆಫೀಸ್ ಬೆಸ್ಟ್ ಸ್ಕೀಮ್! ಈ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತೆ ₹8,000 ಹಣ

ಹೀಗೆ ಸಾಂಪ್ರದಾಯಿಕವಾಗಿ ಬ್ಯಾಂಕ್ ನಲ್ಲಿ ಚೆಕ್ (bank cheque) ಮೂಲಕ ಹಣಕಾಸಿನ ವ್ಯವಹಾರ ಮಾಡುವವರು ಇನ್ನು ಮುಂದೆ ಬಹಳ ಜಾಗರೂಕತೆಯಿಂದ ಇರಬೇಕು.

ಚೆಕ್ ಬರೆಯುವುದಕ್ಕೂ ಮೊದಲು ಆರ್ ಬಿ ಐ ನ (RBI new rules) ಈ ಹೊಸ ರೂಲ್ಸ್ ತಿಳಿದುಕೊಳ್ಳುವುದು ಒಳ್ಳೆಯದು. ಆರ್‌ಬಿಐ ನ ಚೆಕ್ ರೂಲ್ಸ್ ಎಲ್ಲಾ ಬ್ಯಾಂಕುಗಳಿಗೆ (Banks) ಹಾಗೂ ಚೆಕ್ ಮೂಲಕ ಹಣಕಾಸಿನ ವ್ಯವಹಾರ ಮಾಡುವವರಿಗೆ ಅನ್ವಯವಾಗುತ್ತದೆ.

ಖಾತೆಯಲ್ಲಿ ಹಣ ಇಲ್ಲದೆ ಚೆಕ್ ಬರೆಯುವಂತಿಲ್ಲ

ಬ್ಯಾಂಕ್ ನಲ್ಲಿ ಚೆಕ್ ಮೂಲಕ ಹಣ ನೀಡುವವರು ಕನಿಷ್ಠ ಮೊತ್ತದಿಂದ ಗರಿಷ್ಠ ತಮ್ಮ ಖಾತೆಯಲ್ಲಿ ಎಷ್ಟು ಹಣ ಇದೆಯೋ ಅಷ್ಟು ಮೊತ್ತವನ್ನು ಬರೆಯಬಹುದು ಆದರೆ ಹೀಗೆ ನೀವು ಚೆಕ್ ನಲ್ಲಿ ಮೊತ್ತ (bank cheque amount) ಬರೆಯುವುದಕ್ಕೂ ಮೊದಲು ನಿಮ್ಮ ಖಾತೆಯಲ್ಲಿ ಅಷ್ಟು ಹಣ ಇದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು ಎಂದು ಆರ್ ಬಿ ಐ ಹೊಸ ರೂಲ್ಸ್ ಹೊರಡಿಸಿದೆ.

ಒಂದು ವೇಳೆ ಖಾತೆಯಲ್ಲಿ (Bank Account) ಹಣ ಇಲ್ಲದೆ ಚೆಕ್ ನೀಡಿದರೆ ಅದು ಚೆಕ್ ಬೌನ್ಸ್ ಪ್ರಕರಣಕ್ಕೆ ಒಳಗಾಗುತ್ತದೆ, ಇಂತಹ ಸಂದರ್ಭದಲ್ಲಿ ಜೈಲು ಶಿಕ್ಷೆ ಹಾಗೂ ದಂಡ (punishment with penalty) ತೆರಬೇಕಾಗುತ್ತದೆ ಎಂದು ಆರ್‌ಬಿಐ ಕಟ್ಟುನಿಟ್ಟಿನ ನಿಯಮ ಹೊರಡಿಸಿದೆ.

ಮನೆಯಲ್ಲಿ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು ಗೊತ್ತಾ? ಹಣ ಇಡುವುದಕ್ಕೂ ಇದೆ ಮಿತಿ

ಇತರ ಖಾತೆಯಿಂದ ಹಣ ಕಡಿತಗೊಳಿಸಲಾಗುವುದು!

ಒಂದು ವೇಳೆ ಒಂದು ಬ್ಯಾಂಕ್ ನ ಚೆಕ್ ಅನ್ನು ನೀವು ಇನ್ನೊಬ್ಬರಿಗೆ ನೀಡಿದಾಗ ಆ ಖಾತೆಯಲ್ಲಿ ಹಣ ಇಲ್ಲದೆ ಇದ್ದರೆ ಚೆಕ್ ಬೌನ್ಸ್ (cheque Bounce) ಆಗುತ್ತದೆ ಈಗ ಹೊಸ ನಿಯಮದ ಪ್ರಕಾರ, ನೀವು ಯಾವ ಬ್ಯಾಂಕ್ ಖಾತೆಯಿಂದ ಚೆಕ್ ಕೊಡುತ್ತಿರೋ ಆ ಖಾತೆಯಲ್ಲಿ ಹಣ ಇಲ್ಲದೆ ನಿಮ್ಮದೇ ಹೆಸರಿನಲ್ಲಿ ಬೇರೆ ಖಾತೆ ಇದ್ದು ಆ ಖಾತೆಯಲ್ಲಿ ಹಣ ಇದ್ದರೆ ತಕ್ಷಣ ಕಡಿತಗೊಳಿಸಲಾಗುತ್ತದೆ

ಉದಾಹರಣೆಗೆ ನೀವು ಎಸ್ ಬಿ ಐ ಬ್ಯಾಂಕ್ (SBI Bank) ನ ಗ್ರಾಹಕರಾಗಿದ್ದು ಎಸ್ ಬಿ ಐ ಖಾತೆ ಹೊಂದಿದ್ದರೆ ಆ ಮೂಲಕ ಚೆಕ್ ನೀಡಿರಬಹುದು. ನೀವು ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಮೊದಲಾದ ಬ್ಯಾಂಕ್ಗಳಲ್ಲಿ ಖಾತೆ ಹೊಂದಿದ್ದು ಆ ಖಾತೆಗಳಲ್ಲಿ ಹಣ ಇದ್ದರೆ ಕಡಿತಗೊಳಿಸಲಾಗುವುದು.

ಯಾವುದೇ ಬ್ಯಾಂಕ್ ಖಾತೆ ತೆರೆಯುವಾಗ ಆಧಾರ್ ಕಾರ್ಡ್ (Aadhaar Card) ಪ್ಯಾನ್ ಕಾರ್ಡ್ ಗಳನ್ನು ಆಧಾರವಾಗಿ ನೀಡುವ ಹಿನ್ನೆಲೆಯಲ್ಲಿ ಯಾವ ಬ್ಯಾಂಕ್ ನಲ್ಲಿ ಹಣ ಇದೆ ಎನ್ನುವುದನ್ನು ತಿಳಿದುಕೊಳ್ಳುವುದು ಬ್ಯಾಂಕುಗಳಿಗೆ ಕಷ್ಟವೇನು ಅಲ್ಲ!

ಚಿನ್ನದ ಬೆಲೆ ಸಿಕ್ಕಾಪಟ್ಟೆ ಇಳಿಕೆ! ಇಲ್ಲಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಫುಲ್ ಡೀಟೇಲ್ಸ್

ಯಾವ ಬ್ಯಾಂಕ್ ಖಾತೆಯಲ್ಲಿಯೂ ಹಣ ಇಲ್ಲದೆ ಇದ್ರೆ ಮುಂದೇನು?

Cheque rulesಇನ್ನು ಬ್ಯಾಂಕ್ ಚೆಕ್ ಕೊಟ್ಟಿರುವ ವ್ಯಕ್ತಿಯ ಯಾವ ಖಾತೆಯಲ್ಲಿಯೂ ಕೂಡ ಚೆಕ್ ನಲ್ಲಿ ಬರೆದ ಮೊತ್ತದಷ್ಟು ಹಣ ಇಲ್ಲದೆ ಇದ್ದಾಗ ಅದು ಚೆಕ್ ಬೌನ್ಸ್ ಪ್ರಕರಣವಾಗುತ್ತದೆ ಆ ವ್ಯಕ್ತಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲಾಗುತ್ತದೆ.

ಚೆಕ್ ಬೌನ್ಸ್ ಆದ್ರೆ ಎದುರಿಸಬೇಕು ಇನ್ನಷ್ಟು ಸಮಸ್ಯೆ! (cheque bounce problems)

ಒಂದು ವೇಳೆ ನೀವು ನೀಡಿರುವ ಚೆಕ್ ಬೌನ್ಸ್ ಆಯ್ತು ಎಂಬುದು ಸಾಬೀತಾದರೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವುದು ಮಾತ್ರವಲ್ಲದೆ ನಿಮ್ಮನ್ನು ಎಲ್ಲಾ ಬ್ಯಾಂಕುಗಳಲ್ಲಿಯೂ ಸಾಲ ಡೀಫಾಲ್ಟರ್ (defaulter) ಎಂದು ಗುರುತಿಸಲಾಗುತ್ತದೆ

ಹಾಗಾಗಿ ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯುವುದು ಅಥವಾ ಸಾಲ (Loan) ಪಡೆದುಕೊಳ್ಳುವುದು ಬಹಳ ಕಷ್ಟವಾಗುತ್ತದೆ, ಇದರ ಜೊತೆಗೆ ಸಿಬಿಲ್ ಸ್ಕೋರ್ (CIBIL score) ಕೂಡ ಇಳಿಮುಖವಾಗುತ್ತದೆ. ಎಲ್ಲಾ ಸಮಸ್ಯೆಗಳನ್ನು ಎದುರಿಸುವುದಕ್ಕಿಂತ ಚೆಕ್ ನೀಡುವಾಗ ಬಹಳ ಜಾಗರೂಕತೆಯಿಂದ ಇರುವುದು ಒಳ್ಳೆಯದು.

A new rule for those who do business through Cheque Book

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories