Cash Limit : ಸಾಮಾನ್ಯವಾಗಿ ನೀವು ಟಿವಿಗಳಲ್ಲಿ ಐಟಿ ರೈಡ್ (IT ride) ಆಗಿರುವ ವಿಷಯಗಳನ್ನು ನೋಡಿರುತ್ತೀರಿ ಅಥವಾ ಕೇಳಿರುತ್ತೀರಿ, ಒಬ್ಬರ ಮನೆಯಲ್ಲಿ ಅಷ್ಟು ನಗದು ಹಣ ಸಿಕ್ಕಿದೆ ಇಷ್ಟು ನಗದು ಹಣ ಸಿಕ್ಕಿದೆ ಎಂದು ವರದಿ ಆಗಿರುತ್ತೆ.

ಹಣದ ಮೂಲ ಯಾವುದು? ಆ ಹಣಕ್ಕೆ ಇರುವ ದಾಖಲೆ ಯಾವುದು ಎಂಬುದನ್ನು ಹೇಳದೆ ಹೋದಲ್ಲಿ ಬಾರಿ ಪ್ರಮಾಣದ ದಂಡ ತೆರಬೇಕಾಗುತ್ತದೆ. ಮನೆಯಲ್ಲಿ ನಿಜಕ್ಕೂ ಎಷ್ಟು ಕ್ಯಾಶ್ ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ಸರ್ಕಾರದ ನಿಯಮ ಇದೆಯಾ ಎಂಬುದನ್ನು ನೋಡೋಣ.

If you want a gold loan, you don't need a CIBIL score anymore

ಚಿನ್ನದ ಬೆಲೆ ಸಿಕ್ಕಾಪಟ್ಟೆ ಇಳಿಕೆ! ಇಲ್ಲಿದೆ ಇಂದಿನ ಚಿನ್ನ ಮತ್ತು ಬೆಳ್ಳಿ ಬೆಲೆ ಫುಲ್ ಡೀಟೇಲ್ಸ್

ದಾಖಲೆ ಇಲ್ಲದ ಹಣಕ್ಕೆ ಪಾವತಿಸಬೇಕು ದಂಡ! (Penalty for no documents)

ಆದಾಯ ತೆರಿಗೆ ನಿಯಮದ (come tax rules) ಪ್ರಕಾರ ಮನೆಯಲ್ಲಿ ಎಷ್ಟು ನಗದು ಹಣ ಇರಿಸಿಕೊಳ್ಳಬಹುದು ಎನ್ನುವುದಕ್ಕೆ ಯಾವುದೇ ನಿರ್ಬಂಧಗಳು ಇಲ್ಲ, ಆದರೆ ಇದಕ್ಕೆ ಅದರದೇ ಆದ ನಿಬಂಧನೆಗಳು ಇವೆ.

ಉದಾಹರಣೆಗೆ ನೀವು ಮನೆಯಲ್ಲಿ ಎಷ್ಟು ಬೇಕಾದರೂ ಕ್ಯಾಶ್ ಇಟ್ಟುಕೊಳ್ಳಬಹುದು ಆದರೆ ಅದೆಲ್ಲದಕ್ಕೂ ಸರಿಯಾದ ದಾಖಲೆ ಇರಬೇಕು. ದಾಖಲೆ ಇಲ್ಲದ ಹಣ ಐಟಿ ಅಧಿಕಾರಿಗಳ ಕೈಗೆ ಸಿಕ್ಕರೆ ಆಗ 137% ನಷ್ಟು ದಂಡ ಪಾವತಿಸಬೇಕು. ಅಂದರೆ ನಿಮ್ಮ ಬಳಿ ದಾಖಲೆಗಳು ಇಲ್ಲದೆ ಇರುವ ಒಂದು ಕೋಟಿ ರೂಪಾಯಿ ಇದ್ದರೆ ಅದಕ್ಕೆ ನೀವು ಪಾವತಿಸಬೇಕಾಗಿರುವ ದಂಡದ (penalty amount) ಮೊತ್ತ 1.37 ಕೋಟಿ.

ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ; ಪಾಲಿಸದೆ ಇದ್ರೆ ₹10,000 ರೂಪಾಯಿ ದಂಡ

ಹಣ ವರ್ಗಾವಣೆಗೂ ಇದೆ ನಿಯಮ! (Rules for money transaction)

Cash Limit*ಯಾವುದೇ ವ್ಯಕ್ತಿ ಹಣ ಪಾವತಿಗಾಗಿ ಅಥವಾ ಇತರ ಯಾವುದೇ ಕಾರಣಕ್ಕೂ 2000 ರೂ. ಗಿಂತ ಹೆಚ್ಚಿನ ಹಣವನ್ನು ಇನ್ನೊಬ್ಬರಿಂದ ಪಡೆಯುವಂತಿಲ್ಲ.

*ಇನ್ನು ನೀವು ಚಿರಾಸ್ತಿ ಮಾರಾಟ ಮಾಡುವುದಾದರೆ 20,000ಗಳಿಗಿಂತ ಹೆಚ್ಚಿನ ನಗದು ವಹಿವಾಟು ಮಾಡಲು ಸಾಧ್ಯವಿಲ್ಲ. ಬ್ಯಾಂಕ್ ನಲ್ಲಿ 50,000ಗಳಿಗಿಂತ ಹೆಚ್ಚಿನ ನಗದು ಹಣವನ್ನು ಒಂದು ಬಾರಿಗೆ ಠೇವಣಿ (deposit) ಇಡುವುದು ಅಥವಾ ಹಿಂಪಡೆಯಲು ಸಲ್ಲಿಸುವುದು ಕಡ್ಡಾಯವಾಗಿದೆ.

*ಆಸ್ತಿ ಮಾರಾಟದಲ್ಲಿ 30 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ನಗದು ವ್ಯವಹಾರ ಮಾಡುವಂತಿಲ್ಲ.

ಸ್ಟೇಟ್ ಬ್ಯಾಂಕ್ ಅಕೌಂಟ್ ಇರೋರಿಗೆ ಹೆಚ್ಚು ಬಡ್ಡಿ ನೀಡುವ ಹೊಸ ಸ್ಕೀಮ್ ಇದು

*ನೀವು ಬಳಸುವ ಕ್ರೆಡಿಟ್ ಕಾರ್ಡ್ (credit card) ಹಾಗೂ ಡೆಬಿಟ್ ಕಾರ್ಡ್ (debit card) ನಲ್ಲಿ ಒಂದು ವಹಿವಾಟಿಗೆ ಒಂದು ಲಕ್ಷ ಗಳಿಗಿಂತ ಹೆಚ್ಚಿನ ಹಣಕಾಸಿನ ವಹಿವಾಟು ಮಾಡುವಂತಿಲ್ಲ. ಅಂದರೆ ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಹಣ ವರ್ಗಾವಣೆ ಮಾಡಲು ಸಾಧ್ಯವಿಲ್ಲ.

*ಇನ್ನು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರು ಒಂದು ದಿನದಲ್ಲಿ ಎರಡು ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ವಿತ್ ಡ್ರಾ ಮಾಡುವಂತಿಲ್ಲ. ಬ್ಯಾಂಕ್ ಖಾತೆಯಿಂದ (Bank Account) ಹಣ ತೆಗೆಯುವುದಾಗಲಿ ಅಥವಾ ಎಟಿಎಂನಿಂದ ಹಣ ಹಿಂಪಡೆಯುವುದಾಗಲಿ ಈ ಮೊತ್ತ ಎರಡು ಲಕ್ಷ ಮೀರುವಂತಿಲ್ಲ. ಬಗ್ಗೆ ಇರುವ ಈ ಎಲ್ಲಾ ನಿಯಮಗಳನ್ನು ತಿಳಿದುಕೊಂಡು ನಂತರ ವ್ಯವಹಾರ ಮಾಡಿದ್ರೆ ನೀವು ಹೆಚ್ಚುವರಿ ದಂಡ ಪಾವತಿಸುವುದನ್ನು ತಪ್ಪಿಸಿಕೊಳ್ಳಬಹುದು.

Do you know how much cash you can keep at home