ಮನೆ, ಆಸ್ತಿ, ಭೂಮಿಗೂ ಲಿಂಕ್ ಮಾಡ್ಬೇಕು ಆಧಾರ್ ಕಾರ್ಡ್! ಆಸ್ತಿ ಒಡೆತನಕ್ಕೆ ಹೊಸ ಕಾನೂನು

ಆಸ್ತಿ ಮಾರಾಟ (Property Sale) ಹಾಗೂ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಮೋಸದ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಕಾನೂನು ಜಾರಿಗೆ ತರಲಿದೆ.

ಇತ್ತೀಚಿನ ದಿನಗಳಲ್ಲಿ ಹಲವು ಕಾನೂನು (Law) ಹಾಗೂ ನಿಯಮಗಳ (New rules) ಬದಲಾವಣೆಯನ್ನು ಸರ್ಕಾರ ತಂದಿದ್ದು ಇದೀಗ ಆಸ್ತಿ ಒಡೆತನದ (property ownership) ವಿಚಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಕೇಂದ್ರ ಮೋದಿ ಸರ್ಕಾರ (Modi government) ನಿರ್ಧರಿಸಿದೆ.

ದೇಶದ ಎಲ್ಲಾ ಭಾಗಗಳಲ್ಲಿಯೂ ಭೂಮಿ ಹಾಗೂ ಮನೆ ಇತರ ಸ್ಥಿರಾಸ್ತಿ (immovable property) ಬೆಲೆ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಮೋಸ ಪ್ರಕರಣಗಳು ಕೂಡ ಜಾಸ್ತಿ ಆಗುತ್ತಿದೆ. ಇದನ್ನು ತಡೆಗಟ್ಟಲು ಹೊಸ ನಿಯಮ ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕೋಳಿ ಫಾರಂ ಬ್ಯುಸಿನೆಸ್ ಮಾಡೋಕೆ ಸಿಗುತ್ತೆ ಸರ್ಕಾರದಿಂದ ಸಬ್ಸಿಡಿ! ದುಪ್ಪಟ್ಟು ಲಾಭ ಗಳಿಸಿ

ಮನೆ, ಆಸ್ತಿ, ಭೂಮಿಗೂ ಲಿಂಕ್ ಮಾಡ್ಬೇಕು ಆಧಾರ್ ಕಾರ್ಡ್! ಆಸ್ತಿ ಒಡೆತನಕ್ಕೆ ಹೊಸ ಕಾನೂನು - Kannada News

ವಂಚನೆಗೆ ಬ್ರೇಕ್ ಹಾಕಲಿದೆ ಸರ್ಕಾರ;

ಇತ್ತೀಚಿನ ದಿನಗಳಲ್ಲಿ ಆಸ್ತಿ ಮಾರಾಟ (Property Sale) ಹಾಗೂ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಮೋಸದ ಪ್ರಕರಣಗಳು ದಾಖಲಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮಹತ್ವದ ಕಾನೂನು ಜಾರಿಗೆ ತರಲಿದೆ. ಈ ನಿಯಮಗಳ ಮೂಲಕ ಮೋಸ (Fraud cases) ಹೋಗುವ ಹಾಗೂ ಮೋಸ ಮಾಡುವ ಈ ಜನರನ್ನು ಜಾಗೃತಿಗೊಳಿಸಲಿದೆ ಸರ್ಕಾರ.

ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಈಗಾಗಲೇ ಅದೆಷ್ಟೋ ಕಾನೂನುಗಳು ನಮ್ಮಲ್ಲಿ ಇದೆ ಆದರೆ ಅವುಗಳನ್ನು ಲೆಕ್ಕಿಸದೆ ವಂಚನೆ ಮಾಡುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಏರುತ್ತಿದೆ. ಸ್ಥಿರಾಸ್ತಿ ಹಕ್ಕಿನ ವಿಚಾರದಲ್ಲಿ ಇನ್ನು ಮುಂದೆ ಈ ನಿಯಮಗಳನ್ನು ಪಾಲಿಸಲೇಬೇಕು.

ಕೇವಲ 7 ರೂಪಾಯಿ ಹೂಡಿಕೆ ಮಾಡಿದ್ರೆ ಸಿಗುತ್ತೆ 5000 ಪಿಂಚಣಿ; ಸರ್ಕಾರದ ಹೊಸ ಯೋಜನೆ

ಸರ್ಕಾರದ ಹೊಸ ನಿಯಮ:

property New Rulesಹೌದು ಸರ್ಕಾರ ಸ್ಥಿರಾಸ್ತಿ ವಿಚಾರದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಸ್ಥಿರಾಸ್ತಿ ಮಾಲಿಕತ್ವವನ್ನು ಪಡೆಯಲು ಇನ್ನು ಮುಂದೆ ನಿಮ್ಮ ಆಸ್ತಿಯ ಜೊತೆಗೆ ನಿಮ್ಮ ಆಧಾರ್ ಕಾರ್ಡ್ (Aadhaar card link) ಕೂಡ ಲಿಂಕ್ ಆಗಿರಲೇಬೇಕು. ಯಾರೂ ತಮ್ಮ ಆಸ್ತಿ ಜೊತೆಗೆ ಆಧಾರ್ ಲಿಂಕ್ ಮಾಡಿಕೊಂಡಿಲ್ಲವೋ ಅವರು ಭವಿಷ್ಯದಲ್ಲಿ ಸಮಸ್ಯೆ ಎದರಿಸಬೇಕಾಗುತ್ತದೆ.

ಆಸ್ತಿ ವಿಚಾರದಲ್ಲಿ ವಂಚನೆ ಹೆಚ್ಚಾಗುತ್ತಿದೆ ಹಾಗಾಗಿ ಬೇನಾಮಿ ಆಸ್ತಿ ಪ್ರಕರಣಗಳನ್ನು ಪತ್ತೆಹಚ್ಚಲು ಆಧಾರ್ ಲಿಂಕ್ ಕಡ್ಡಾಯಗೊಳಿಸಿದೆ ಸರ್ಕಾರ.

ಕೇವಲ ₹45 ಸಾವಿರಕ್ಕೆ ಮಾರುತಿ 800 ಅನ್ನು ರೋಲ್ಸ್ ರಾಯ್ಸ್ ಕಾರನ್ನಾಗಿ ಮಾಡಿದ ಯುವಕ, ವಿಡಿಯೋ ವೈರಲ್

ಇತ್ತೀಚಿನ ದಿನಗಳಲ್ಲಿ ಆಸ್ತಿ ನೋಂದಣಿ (Property registration) ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದ್ದು, ನೋಂದಣಿ ಮಾಡಿಸಿಕೊಳ್ಳುವವರು ಆಧಾರ್ ಲಿಂಕ್ ಕೂಡ ಒಟ್ಟಿಗೆ ಮಾಡಿಸಬೇಕು. ರಿಜಿಸ್ಟ್ರಾರ್ ಕಚೇರಿಯಲ್ಲಿ ಆಸ್ತಿ ನೊಂದಣಿ ಮಾಡಿಕೊಳ್ಳುವಾಗ ಆಧಾರ್ ಲಿಂಕ್ ಮಾಡಿಕೊಳ್ಳದೆ ಇದ್ದರೆ ಮುಂದೆ ಸಮಸ್ಯೆ ಆಗಬಹುದು.

ಹೆಚ್ಚಿನ ನಷ್ಟ ಕೂಡ ಉಂಟಾಗಬಹುದು. ಆದ್ದರಿಂದ ಕೇಂದ್ರ ಸರ್ಕಾರದ ಲಿಂಕ್ ನ್ನೂ ಆಸ್ತಿ ನೋಂದಣಿ ವಿಚಾರದಲ್ಲಿಯೂ ತಂದಿದ್ದು ಇನ್ನು ಮುಂದೆ ಸ್ವಲ್ಪವಾದರೂ ವಂಚನೆ ಪ್ರಕರಣ ಕಡಿಮೆಯಾಗಬಹುದು.

Aadhaar card should be linked to house, property and land, A new law for property ownership

Follow us On

FaceBook Google News

Aadhaar card should be linked to house, property and land, A new law for property ownership