Business News

ಪತಿಯ ಮರಣದ ನಂತರ ಹೆಂಡತಿಗೆ ಆತನ ಆಸ್ತಿಯ ಮೇಲೆ ಯಾವುದೇ ಹಕ್ಕು ಇಲ್ಲ! ಹೊಸ ನಿಯಮ

ಇತ್ತೀಚಿನ ದಿನಗಳಲ್ಲಿ ಜನರು ಸಂಬಂಧಗಳಿಗಿಂತ ಹೆಚ್ಚು ಹಣ ಹಾಗೂ ಆಸ್ತಿಗೆ ಬೆಲೆ ಕೊಡುತ್ತಾರೆ. ಆಸ್ತಿ ವಿಚಾರಕ್ಕೆ ಸ್ವಂತ ಮನೆಯವರೇ ಜಗಳವಾಡುತ್ತಿರುವ ಅನೇಕ ದೃಶ್ಯಗಳನ್ನು ನಾವು ನೋಡಿದ್ದೇವೆ. ಆಸ್ತಿ ಗಾಗಿ ಸ್ವಂತ ಅಣ್ಣ ತಮ್ಮ ಹಾಗೂ ಅಕ್ಕ-ತಂಗಿಯರು ಕೋರ್ಟ್ ಮೆಟ್ಟಿಲು ಹತ್ತಿದ್ದಾರೆ.

ಇನ್ನು ಇದೇ ಕಾರಣಕ್ಕೆ ಯಾವುದೇ ಆಸ್ತಿ (Property) ಇದ್ದರೂ ಅದು ತಮ್ಮ ಮಕ್ಕಳಲ್ಲಿ ಸಮವಾಗಿ ಹಂಚಿಕೆಯಾಗಬೇಕು ಎಂದು ಸರ್ಕಾರವು ಸಹ ಈ ರೀತಿಯ ಒಂದು ತೀರ್ಪನ್ನು ಹೊರಡಿಸಿದೆ. ಅಲ್ಲದೆ ಗಂಡನಿಂದ ವಿಚ್ಛೇದನ ಪಡೆಯುವ ಮಹಿಳೆಯರಿಗೂ ತಮ್ಮ ಗಂಡನ ಆಸ್ತಿಯ ಮೇಲೆ ಸಮನಾದ ಹಕ್ಕಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.

After the death of the husband, the wife has no claim on his property

ನಿಮ್ಮ PhonePe ಅಕೌಂಟ್ ಬಳಸಿಕೊಂಡು ದಿನಕ್ಕೆ 500 ರಿಂದ 1000 ಗಳಿಸುವ ಟ್ರಿಕ್ಸ್ ಇಲ್ಲಿದೆ

ಯಾವುದೇ ಆದಾಯ ಇಲ್ಲದ ಮಹಿಳೆಗೆ ಗಂಡನ ಆಸ್ತಿಯ (Husband Property) ಮೇಲೆ ಸಮನಾದ ಹಕ್ಕು ಇರುತ್ತದೆ. ಇನ್ನು ಒಂದು ವೇಳೆ ಗಂಡ ಮೃತಪಟ್ಟಿದ್ದಲ್ಲಿ ಗಂಡನ ಆಸ್ತಿ ಆತನ ಹೆಂಡತಿಗೆ ಸಿಗತಕ್ಕದ್ದು ಎನ್ನುವ ತೀರ್ಪನ್ನು ಸಹ ಹೈಕೋರ್ಟ್ ಹೊರಡಿಸಿತ್ತು.

ಆದರೆ ಇದೀಗ ಗಂಡನ ಮರಣದ ನಂತರ ಆತನ ಆಸ್ತಿಯ ಮೇಲೆ ಹೆಂಡತಿಗೆ ಹಕ್ಕಿದ್ದರು ಸಹ ಅದನ್ನು ಮಾರಾಟ ಮಾಡುವ ಹಕ್ಕು ಆಕೆಗೆ ಪೂರ್ತಿಯಾಗಿ ಇರುವುದಿಲ್ಲ ಎನ್ನುವ ಹೊಸ ತೀರ್ಪನ್ನು ಇದೀಗ ಹೈಕೋರ್ಟ್ ಹೊರಡಿಸಿದೆ.

ಪತಿಯ ಮರಣದ ನಂತರ ಹೆಂಡತಿಗೆ ಆತನ ಆಸ್ತಿಯ ಮೇಲೆ ಸಂಪೂರ್ಣ ಹಕ್ಕಿದೆ ಎನ್ನುವುದು ಸಂಪೂರ್ಣ ಸತ್ಯವಲ್ಲ. ಏಕೆಂದರೆ ಪತಿಯ ಆಸ್ತಿಯ ಮೇಲೆ ಹೆಂಡತಿಯ ಜೊತೆಗೆ ಆತನ ಕುಟುಂಬಸ್ಥರಾದ ತಂದೆ ತಾಯಿ ಹಾಗೂ ಮಕ್ಕಳಿಗೂ ಸಹ ಅಷ್ಟೇ ಹಕ್ಕಿರುತ್ತದೆ. ಇನ್ನು ಪತಿಯ ಪೂರ್ವಜರ ಆಸ್ತಿಯ ಮೇಲೆ ಹೆಂಡತಿಗೆ ಯಾವುದೇ ಹಕ್ಕಿರುವುದಿಲ್ಲ. ಬದಲಿಗೆ ಆಕೆಯ ಜೀವನಾಂಶಕ್ಕೆ ನೀಡಬೇಕು ಎನ್ನುವ ನಿಯಮ ಇದೆ.

ತಿಂಗಳಿಗೆ 50 ಸಾವಿರದಿಂದ 1 ಲಕ್ಷ ಆದಾಯ; ಈ ತಳಿ ಮೇಕೆ ಸಾಕಾಣಿಕೆ ಮಾಡೋದ್ರಿಂದ ಕೈತುಂಬಾ ದುಡ್ಡು

Property Documentsಪತಿಯ ಮರಣದ ನಂತರ ಆತನ ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಆತನ ಹೆಂಡತಿಗೆ ಇರುತ್ತದೆ. ಒಂದು ವೇಳೆ ಆತನಿಗೆ ಮಕ್ಕಳು ಅಥವಾ ಮೊಮ್ಮಕ್ಕಳಿದ್ದರೆ ಅವರು ಸಹ ಈ ಆಸ್ತಿಗೆ ಹಕ್ಕುದಾರರಾಗುತ್ತಾರೆ.

ಪತಿಯ ಮರಣದ ನಂತರ ಆಸ್ತಿಯ ಮೇಲೆ ಹಕ್ಕಿದ್ದರು ಸಹ, ಪತ್ನಿ ಈ ಆಸ್ತಿಯನ್ನು ಮಾರಾಟ ಮಾಡಲು ಮಕ್ಕಳು ಅಥವಾ ಉತ್ತರಾಧಿಕಾರಿಗಳಿಂದ ಒಪ್ಪಿಗೆ ಪಡೆದು ನಂತರ ಮಾರಾಟ ಮಾಡಬೇಕು ಎಂದು ಇದೀಗ ದಿಲ್ಲಿ ಹೈಕೋರ್ಟ್ ಹೊಸ ತೀರ್ಪನ್ನು (Property Rules) ಹೊರಡಿಸಿದೆ.

ಮಹಿಳೆಯರಿಗೆ ಬಂಪರ್ ಸುದ್ದಿ, ಕೇಂದ್ರದಿಂದ ಹೊಸ ಯೋಜನೆ! ನಿಮ್ಮದಾಗಲಿದೆ 60 ಸಾವಿರ ರೂಪಾಯಿ

ಪತಿಯ ಮರಣದ ನಂತರ ಆತನ ಆಸ್ತಿಯ ಮೇಲೆ ಹೆಂಡತಿಯ ಜೊತೆಗೆ ಆತನ ಮಕ್ಕಳಿಗೂ ಸಹ ಸಮನಾದ ಹಕ್ಕಿರುತ್ತದೆ. ಹೆಂಡತಿಯು ತನ್ನ ಜೀವಿತಾವರಿಯವರೆಗೂ ಗಂಡನ ಆಸ್ತಿಯನ್ನು ಅನುಭವಿಸಲು ಹಕ್ಕನ್ನು ಹೊಂದಿರುತ್ತಾಳೆ.

ಆದರೆ ಆಸ್ತಿಯನ್ನು ಹಂಚುವ ಅಥವಾ ಮಾರಾಟ ಮಾಡುವ ನಿರ್ಧಾರವನ್ನು ಆಕೆ ಸ್ವತಹ ತೆಗೆದುಕೊಳ್ಳಲು ಆಗುವುದಿಲ್ಲ. ಎಲ್ಲರ ಒಪ್ಪಿಗೆ ಇದ್ದರೆ ಮಾತ್ರ ಈ ಕೆಲಸವನ್ನು ಮಾಡಬಹುದು ಎಂದು ದಿಲ್ಲಿ ಹೈಕೋರ್ಟ್ ತೀರ್ಪನ್ನು ಹೊರಡಿಸಿದೆ.

ಮನೆಯಲ್ಲಿಯೇ ಇದ್ದುಕೊಂಡು ಈ ಬಿಸಿನೆಸ್ ಶುರು ಮಾಡಿ; ತಿಂಗಳಿಗೆ 1 ರಿಂದ 2 ಲಕ್ಷ ಆದಾಯ ಗಳಿಸಿ!

After the death of the husband, the wife has no claim on his property

Our Whatsapp Channel is Live Now 👇

Whatsapp Channel

Related Stories