Business News

ಕಡಿಮೆ ಕೃಷಿ ಭೂಮಿ ಹೊಂದಿರುವ ಎಲ್ಲಾ ರೈತರ 1 ಎಕರೆಗೆ ಜಮೀನಿಗೆ ಸಿಗಲಿದೆ ₹5000 ರೂಪಾಯಿ!

Subsidy Loan : ನಮ್ಮ ದೇಶ ಕೃಷಿಯ ಮೇಲೆ ಅವಲಂಬಿಸಿರುವ ದೇಶ. ಹಾಗಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ರೈತರಿಗೆ (Farmer) ಆರ್ಥಿಕವಾಗಿ ಸಹಾಯ ಅಗುವಂಥ ಸೌಲಭ್ಯಗಳು ಹಾಗು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತದೆ.

ರೈತರಿಗೆ ಕೃಷಿ ಇಂದ ನಷ್ಟ ಆಗಬಾರದು, ಅವರು ಕೃಷಿಯಲ್ಲಿ (Agriculture) ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದ್ದು, ಇದೀಗ ಕೇಂದ್ರ ಸರ್ಕಾರವು ರೈತರಿಗೆ ಮತ್ತೊಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ..

PM Kisan Scheme

ಪ್ರತಿ ತಿಂಗಳು 300 ಯೂನಿಟ್ ಉಚಿತ ಕರೆಂಟ್ ನೀಡಲು ನಿರ್ಧಾರ! ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್

ಕೇಂದ್ರದಿಂದ ಹೊಸ ಯೋಜನೆ

ಈಗಾಗಲೇ ಕೇಂದ್ರ ಸರ್ಕಾರವು ರೈತರಿಗೆ ಅನುಕೂಲ ಆಗುವ ಹಾಗೆ ಪಿಎಮ್ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ಯೋಜನೆಯ ಮೂಲಕ ಎಲ್ಲಾ ರೈತರಿಗೆ ಸರ್ಕಾರದ ಕಡೆಯಿಂದ ಮೂರು ಕಂತುಗಳಲ್ಲಿ ಪ್ರತಿ ವರ್ಷ ₹6000 ರೂಪಾಯಿ ಹಣ (Subsidy Loan) ಸಿಗುತ್ತದೆ. ಇದನ್ನು ರೈತರು ತಮ್ಮ ಕೃಷಿ ಖರ್ಚುಗಳಿಗೆ ಬಳಸಿಕೊಳ್ಳಬಹುದು. ಅದರ ಜೊತೆಗೆ ಈಗ ಹೊಸ ಯೋಜನೆಯೊಂದನ್ನು ಜಾರಿಗೆ ತರಲಾಗಿದೆ.

Farmerಕೃಷಿ ಆಶೀರ್ವಾದ ಯೋಜನೆ

ಈ ಯೋಜನೆಯ ಹೆಸರು ಕೃಷಿ ಆಶೀರ್ವಾದ ಯೋಜನೆ ಆಗಿದ್ದು, ಈ ಒಂದು ಯೋಜನೆಯನ್ನು 5 ಎಕರೆಗಿಂತ ಕಡಿಮೆ ಸ್ವಂತ ಭೂಮಿ ಹೊಂದಿರುವ ರೈತರ ಸಲುವಾಗಿ ಜಾರಿಗೆ ತರಲಾಗಿದೆ. ಕಡಿಮೆ ಕೃಷಿ ಭೂಮಿ ಹೊಂದಿರುವ ಎಲ್ಲಾ ರೈತರೂ ಸಹ ಈ ಯೋಜನೆಯ ಮೂಲಕ 1 ಎಕರೆಗೆ 5 ಸಾವಿರ ರೂಪಾಯಿ ಹಣ ಪಡೆಯಲಿದ್ದಾರೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಜೊತೆಗೆ ಈ ಹಣವು ಸೇರಿ, 1 ಎಕರೆಗೆ 11 ಸಾವಿರ ಸಿಕ್ಕ ಹಾಗೆ ಆಗುತ್ತದೆ.

ಗೂಗಲ್ ಪೇ, ಫೋನ್ ಪೇ ಸೇರಿದಂತೆ UPI ಬಳಕೆದಾರರಿಗೆ ಬಿಗ್ ಅಪ್ಡೇಟ್! ಇನ್ಮುಂದೆ ಇನ್ನಷ್ಟು ಬೆನಿಫಿಟ್

ಈ ಯೋಜನೆಯನ್ನು ಜಾರ್ಖಂಡ್ ನಲ್ಲಿ ಜಾರಿಗೆ ತರಲಾಗಿದೆ. ರೈತರಿಗೆ ಹೆಚ್ಚು ಅನುಕೂಲ ತರುವಂಥ ಈ ಯೋಜನೆ ಇದಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮ ರಾಜ್ಯದಲ್ಲಿ ಕೂಡ ಕೃಷಿ ಆಶೀರ್ವಾದ್ ಯೋಜನೆಯನ್ನು ಜಾರಿಗೆ ತರಲಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಹೀಗಿವೆ..

*ಭೂಮಿ ಪಹಣಿ ಪತ್ರ
*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಬ್ಯಾಂಕ್ ಪಾಸ್ ಬುಕ್
*ಫೋನ್ ನಂಬರ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಪ್ಯಾನ್ ಕಾರ್ಡ್
*ಇನ್ಕಮ್ ಸರ್ಟಿಫಿಕೇಟ್

Farmer Schemeಅರ್ಜಿ ಸಲ್ಲಿಕೆ ವಿಧಾನ

ಪಿಎಮ್ ಕಿಸಾನ್ ಆಶೀರ್ವಾದ್ ಯೋಜನೆಗೆ ಅರ್ಜಿ ಸಲ್ಲಿಸಲು, ಜಾರ್ಖಂಡ್ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಅರ್ಜಿ ಸಲ್ಲಿಸಬೇಕು.
https://mmkay.jharkhand.gov.in ಇದು ಅರ್ಜಿ ಸಲ್ಲಿಕೆಯ ಅಧಿಕೃತ ಲಿಂಕ್ ಆಗಿದೆ. ಇದೀಗ ಜಾರ್ಖಂಡ್ ನಲ್ಲಿ ಈ ಯೋಜನೆ ರೈತರಿಗೆ ಹೆಚ್ಚಿನ ಅನುಕೂಲ ತಂದುಕೊಟ್ಟಿದ್ದು, ನಮ್ಮ ರಾಜ್ಯದಲ್ಲಿ ಸಹ ಶೀಘ್ರದಲ್ಲೇ ಶುರುವಾಗಲಿದೆ..

ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನೀವು ಹೂಡಿಕೆ ಮಾಡೋ ಹಣಕ್ಕೆ ಸಿಗಲಿದೆ 10 ಲಕ್ಷ ರೂಪಾಯಿ!

All the farmers who have less agricultural land will get 5000 per 1 acre of land

Our Whatsapp Channel is Live Now 👇

Whatsapp Channel

Related Stories