ಮಾರುಕಟ್ಟೆಗೆ ಬಂತು 90ರ ದಶಕದ ರೆಟ್ರೋ ಲುಕ್ ಇರೋ ಎಲೆಕ್ಟ್ರಿಕ್ ಸ್ಕೂಟರ್! ಅದೂ ಕಡಿಮೆ ಬೆಲೆಗೆ
Electric Scooter : ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಮಾದರಿಗೆ ಅವೆರಾ ರೆಟ್ರೋಸಾ ಎಲೆಕ್ಟ್ರಿಕ್ ಸ್ಕೂಟರ್ (Avera Retrosa) ಎಂದು ಹೆಸರಿಸಲಾಗಿದೆ.
Avera Retrosa Electric Scooter : ಭಾರತದಲ್ಲಿ ಇದೀಗ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇನ್ನೊಂದು ಟ್ರೆಂಡ್ ಕೂಡ ಆರಂಭವಾಗಿದೆ, ಅದೆನೆಂದರೆ ಹಳೆಯ ಮಾದರಿಯ ವಿಂಟೇಜ್ ಸ್ಟೈಲ್ ಗಳಲ್ಲಿ ಅನೇಕ ಬೈಕ್ ಗಳನ್ನೂ ಮಾರುಕಟ್ಟೆಗೆ ತರುತ್ತಿದೆ. ಹಳೆಯ ಮಾದರಿಯ ರೆಟ್ರೋ ಲುಕ್ ಕೊಡುತ್ತಿರುವ ಈ ವಿನ್ಯಾಸದ ಬೈಕುಗಳು (Bikes) ಈಗಾಗಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.
ಇದೀಗ ಇದೆ ಟ್ರೆಂಡ್ ಅರಿತುಕೊಂಡಿರುವ ಕಂಪನಿಯೊಂದು 90 ರ ದಶಕದ ಅನುಭವವನ್ನು ಹೊಂದಲು ಬಯಸುವ ಜನರಿಗಾಗಿ ಈ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಮಾದರಿಗೆ ಅವೆರಾ ರೆಟ್ರೋಸಾ ಎಲೆಕ್ಟ್ರಿಕ್ ಸ್ಕೂಟರ್ (Avera Retrosa) ಎಂದು ಹೆಸರಿಸಲಾಗಿದೆ.
80Km ಮೈಲೇಜ್ ರೇಂಜ್ ನೀಡುವ ಸ್ಟೈಲಿಶ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಅಗ್ಗದ ಬೆಲೆಗೆ ಮಾರಾಟ
ಸಂಪೂರ್ಣವಾಗಿ 3.9kwh ಲಿಥಿಯಂ ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವ ಈ ಬೈಕ್ ಒಂದೇ ಚಾರ್ಜ್‌ನಲ್ಲಿ 152 ಕಿಲೋಮೀಟರ್‌ಗಳಿಗಿಂತ ಹೆಚ್ಚು ಶ್ರೇಣಿ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ಹಳೆಯ-ಶೈಲಿಯ ಎಲೆಕ್ಟ್ರಿಕ್ ಸ್ಕೂಟರ್‌ನಂತೆ ಕಾಣುತ್ತಿದ್ದರೂ ಅತ್ಯಂತ ಪವರ್ ಫುಲ್ ಆಗಿದೆ . ಏಕೆಂದರೆ ಈ ಸ್ಕೂಟರ್ ನಲ್ಲಿ BLDC ತಂತ್ರಜ್ಞಾನದೊಂದಿಗೆ 4800 ವ್ಯಾಟ್ ಎಲೆಕ್ಟ್ರಿಕ್ ಮೋಟರ್ ಫಿಟ್ ಮಾಡಲಾಗಿದೆ. ಇನ್ನು ಇದೇ ಮೋಟಾರ್‌ನಿಂದಾಗಿ, ಸ್ಕೂಟರ್ 90km/hr ಗರಿಷ್ಠ ವೇಗವನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ.
ಸಾಮಾನ್ಯವಾಗಿ ಬ್ರೇಕಿಂಗ್ ವಿಷಯಕ್ಕೆ ಬಂದಾಗ ಹಲವಾರು ಎಲೆಕ್ಟ್ರಿಕ್ ಸ್ಕೂಟರ್ ಗಳಲ್ಲಿ ಮುಂಭಾಗದಲ್ಲಿ ಡಿಸ್ಕ್ ಹಾಗು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಇರುತ್ತದೆ ಆದರೆ ಈ ರೆಟ್ರೋ ಸ್ಕೂಟರ್ ನಲ್ಲಿ ಎರಡು ಬದಿಯಲ್ಲಿ ಡಿಸ್ಕ್ ಬ್ರೇಕ್ ನೀಡಲಾಗಿದೆ.
120Km ರೇಂಜ್ ನೀಡಲಿರುವ ಹೀರೋ ಸ್ಪ್ಲೆಂಡರ್ ಎಲೆಕ್ಟ್ರಿಕ್ ಬೈಕ್ ಗೆ ಕಾಯುತ್ತಿದ್ದವರಿಗೆ ಗುಡ್ ನ್ಯೂಸ್
ಹೀಗಾಗಿ ಈ ಬೈಕ್ ಮಾರುಕಟ್ಟೆಯಲ್ಲಿ ಬ್ರೇಕಿಂಗ್ ವಿಷಯಕ್ಕೆ ಹೆಚ್ಚಿನ ಸದ್ದು ಮಾಡಲಿದೆ ಎಂದರೆ ತಪ್ಪಾಗಲಾರದು. ಇನ್ನು ಕೇವಲ ₹ 86,800 ಎಕ್ಸ್ ಶೋ ರೂಂ ಬೆಲೆಯಲ್ಲಿ ಈ ಸ್ಕೂಟರ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇನ್ನು EMI ಮೂಲಕ ನೀವು ಖರೀದಿಸುವುದಾದರೆ ಷೋ ರಮ್ ಮೂಲಕವೇ ಕಡಿಮೆ ಕಂತಿನಲ್ಲಿ ಈ ಸ್ಕೂಟರ್ ನಿಮಗೆ ಸಿಗಲಿದೆ.
ಪ್ರಸ್ತುತ ಭರ್ಜರಿ ಮೈಲೇಜ್ ನೀಡುವ ಭಾರತದ ಟಾಪ್ 5 ಎಲೆಕ್ಟ್ರಿಕ್ ಆಟೋ ರಿಕ್ಷಾಗಳ ಲಿಸ್ಟ್ ಇಲ್ಲಿದೆ!
ಈ ಸ್ಕೂಟರ್ ನ ಕೆಲ ಫೀಚರ್ ಗಳನ್ನ ಇಲ್ಲಿ ಪಟ್ಟಿ ಮಾಡಿದ್ದೇವೆ ನೋಡಿಕೊಳ್ಳಿ
Key Specifications of Avera Retrosa
Range 90 km/charge
Charging Time 3-4 hours
Battery Capacity 2.4 kwh
Max Speed 90 kmph
Instrumentation Digital
An electric scooter with a 90s look has hit the market