ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಯಾರೇ ಹೂಡಿಕೆ ಮಾಡಿದರು 2 ಲಕ್ಷ ಬಡ್ಡಿ ಬರೋದು ಗ್ಯಾರಂಟಿ!

ಪೋಸ್ಟ್ ಆಫೀಸ್ ನಲ್ಲಿ ಸೀನಿಯರ್ ಸಿಟಿಜನ್ ಗಳಿಗೆ ವಿಶೇಷವಾಗಿ (Savings Scheme for Senior Citizens (SCSS) ಸ್ಕೀಮ್ ಇದ್ದು, ಬ್ಯಾಂಕ್ ಗಿಂತ ಈ ಯೋಜನೆ ಉಳಿತಾಯಕ್ಕೆ ಉತ್ತಮ ಆಯ್ಕೆ ಎಂದು ಹೇಳಲಾಗುತ್ತದೆ.

ಜನರು ಹಣ ಹೂಡಿಕೆ (Money Investment) ಮಾಡುವುದಕ್ಕೆ ಪೋಸ್ಟ್ ಆಫೀಸ್ (Post Office) ಮೊರೆ ಹೋಗುತ್ತಾರೆ. ಅದರಲ್ಲೂ ಹಿರಿಯ ನಾಗರೀಕರು ಪೋಸ್ಟ್ ಆಫೀಸ್ ನಲ್ಲಿ ಹಣ ಹೂಡಿಕೆ ಮಾಡಿದರೆ ಅವರಿಗೆ ಬ್ಯಾಂಕ್ ಗಿಂತ ಹೆಚ್ಚು ಹಣ ಉಳಿತಾಯ ಆಗುತ್ತದೆ ಎಂದು ಹೇಳಿದರೆ ತಪ್ಪಲ್ಲ.

ಸೀನಿಯರ್ ಸಿಟಿಜನ್ (Senior Citizen Scheme) ಗಳಿಗೆ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಿ ಪೆನ್ಶನ್ ರೂಪದಲ್ಲಿ ಹಣ ಪಡೆಯುವುದಕ್ಕೆ ಅಥವಾ ಮೆಚ್ಯುರ್ ಆದ ನಂತರ ದೊಡ್ಡ ರಿಟರ್ನ್ಸ್ ಪಡೆಯುವುದಕ್ಕೆ ಪೋಸ್ಟ್ ಆಫೀಸ್ ನಲ್ಲಿ ಹಲವು ಉತ್ತಮವಾದ ಯೋಜನೆಗಳಿವೆ.

ಹಾಗೆಯೇ ಪೋಸ್ಟ್ ಆಫೀಸ್ ಗಳು ಕೇಂದ್ರ ಸರ್ಕಾರದ ಅಡಿಗೆ ಬರುವುದರಿಂದ ಇಲ್ಲಿ ನಿಮ್ಮ ಹಣ ಸುರಕ್ಷಿತವಾಗಿ ಕೂಡ ಇರುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಸೀನಿಯರ್ ಸಿಟಿಜನ್ ಗಳಿಗೆ ವಿಶೇಷವಾಗಿ (Savings Scheme for Senior Citizens (SCSS) ಸ್ಕೀಮ್ ಇದ್ದು, ಬ್ಯಾಂಕ್ ಗಿಂತ ಈ ಯೋಜನೆ ಉಳಿತಾಯಕ್ಕೆ ಉತ್ತಮ ಆಯ್ಕೆ ಎಂದು ಹೇಳಲಾಗುತ್ತದೆ.

ಈ ಪೋಸ್ಟ್ ಆಫೀಸ್ ಸ್ಕೀಮ್ ನಲ್ಲಿ ಯಾರೇ ಹೂಡಿಕೆ ಮಾಡಿದರು 2 ಲಕ್ಷ ಬಡ್ಡಿ ಬರೋದು ಗ್ಯಾರಂಟಿ! - Kannada News

ನೀವು 10 ಸಾವಿರ ಹೂಡಿಕೆ ಮಾಡಲು ರೆಡಿ ಇದ್ರೆ ಸುಲಭವಾಗಿ ಗಳಿಸಬಹುದು ಲಕ್ಷ ಲಕ್ಷ ಹಣ; ಯಾವ ಬಿಸಿನೆಸ್ ಗೊತ್ತೇ?

ಹಿರಿಯರಿಗೆ ಎಲ್ಲಾ ಅವಶ್ಯಕತೆಗಳನ್ನು ಈ ಯೋಜನೆ ಪೂರೈಸುತ್ತದೆ. ಹಾಗಾಗಿ ಇದು ಹಿರಿಯ ನಾಗರೀಕರಿಗೆ ಉತ್ತಮವಾದ ಆಯ್ಕೆ ಎಂದು ಹೇಳಬಹುದು.

ಈ ಯೋಜನೆಯಲ್ಲಿ ಹಿರಿಯರು 30 ಸಾವಿರ ರೂಪಾಯಿ ಇಂದ 30 ಲಕ್ಷ ರೂಪಾಯಿಯವರೆಗು ಹೂಡಿಕೆ ಮಾಡಬಹುದು. ಒಂದು ವೇಳೆ ನೀವು 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣ ಹೂಡಿಕೆ ಮಾಡಬೇಕು ಎಂದರೆ ಆ ಹಣವನ್ನು ಚೆಕ್ ಮೂಲಕವೇ ಕೊಡಬೇಕಾಗುತ್ತದೆ.

ಇನ್ನು ಈ ಯೋಜನೆಯಲ್ಲಿ 8.2% ಬಡ್ಡಿ ಸಿಗಲಿದೆ, ಈ ಬಡ್ಡಿ ತ್ರೈಮಾಸಿಕವಾಗಿ ನಿಮ್ಮ ಅಕೌಂಟ್ ಗೆ ಬರುತ್ತದೆ. ಜೂನ್ ವರೆಗು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಿತ್ತು. ಆದರೆ ಈಗ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಈ ಯೋಜನೆಯ ಲಾಭ ಎಲ್ಲಾ ಸೀನಿಯರ್ ಸಿಟಿಜನ್ ಗಳು ಪಡೆದುಕೊಳ್ಳಬಹುದು.

Post office Schemeಈ ಯೋಜನೆಯನ್ನು ನೀವು ಪೋಸ್ಟ್ ಆಫೀಸ್ ಅಥವಾ ಬ್ಯಾಂಕ್ ಎರಡು ಕಡೆ ಶುರು ಮಾಡಬಹುದು. ಮೊದಲಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಹಣದ ಮಿತಿಯನ್ನು 15 ಲಕ್ಷಕ್ಕೆ ಇಡಲಾಗಿತ್ತು, ಆದರೆ ಈಗ 30 ಲಕ್ಷಕ್ಕೆ ಮಿತಿಯನ್ನು ಇಡಲಾಗಿದೆ.

ಕೇವಲ 1 ಲಕ್ಷಕ್ಕೆ ಮಾರಾಟಕ್ಕಿದೆ ಮಾರುತಿ ಸುಜುಕಿಯ ಈ ಕಾರು, ಲಾಂಗ್ ಡ್ರೈವ್ ಗೂ ಬೆಸ್ಟ್ ಚಾಯ್ಸ್

ಈ ಯೋಜನೆ 5 ವರ್ಷಗಳ ಮೆಚ್ಯುರಿಟಿ ಇರುವ ಯೋಜನೆ ಆಗಿದ್ದು, ಕನಿಷ್ಠ 3 ವರ್ಷಗಳ ಕಾಲ ನಿಮ್ಮ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 1961ರ ಕಾಯ್ದೆ 80ಸಿ ಅನುಸಾರ್ಸ್ ಹಿರಿಯರಿಗೆ ಈ ಯೋಜನೆಯಲ್ಲೋ 1.5 ಲಕ್ಷದವರೆಗು ಟ್ಯಾಕ್ಸ್ ಫ್ರೀ (Tax Free) ಇರುತ್ತದೆ..

ಉದಾಹರಣೆಗೆ ಈ ಯೋಜನೆಯಲ್ಲಿ ನೀವು 5 ಲಕ್ಷ ಹೂಡಿಕೆ ಮಾಡಿದರೆ ತಿಂಗಳಿಗೆ 10,250 ರೂಪಾಯಿ ಬಡ್ಡಿ ಬರುತ್ತದೆ. 5 ವರ್ಷಗಳಲ್ಲಿ ಬಡ್ಡಿಯೇ ನಿಮಗೆ 2 ಲಕ್ಷಕ್ಕಿಂತ ಜಾಸ್ತಿ ಬರುತ್ತದೆ.

ಉದಾಹರಣೆ ಕೊಡುವುದಾದರೆ, 5 ವರ್ಷದ ಅವಧಿಗೆ 5 ಲಕ್ಷ ರೂಪಾಯಿಯನ್ನು ಹೂಡಿಕೆ ಮಾಡಿದರೆ, ಮೆಚ್ಯುರ್ ಆಗುಗ ವೇಳೆ ಹೂಡಿಕೆ ಮಾಡಿದ ಹಣಕ್ಕೆ 8.2% ಬಡ್ಡಿ ಸಿಗುತ್ತದೆ. ಇಲ್ಲಿ ಯೋಜನೆ ಮೆಚ್ಯುರ್ ಆದ ನಂತರ ನಿಮ್ಮ ಕೈಗೆ 7.05 ಲಕ್ಷ ಸಿಗಲಿದ್ದು, 2.05 ಲಕ್ಷ ಬಡ್ಡಿಯೇ ಆಗಿದೆ.

Anyone who invests in this post office scheme will get 2 lakh interest guaranteed

Follow us On

FaceBook Google News

Anyone who invests in this post office scheme will get 2 lakh interest guaranteed